ಮಾಸ್ಟರ್ ಕಾರ್ಡ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಿ

By Shwetha
|

ಮಾಸ್ಟರ್ ಕಾರ್ಡ್ ಮೂಲಕ ಬಿಲ್‌ಗಳನ್ನು ಪಾವತಿ ಮಾಡುವುದು ಹೆಚ್ಚು ಮೋಜಿನದ್ದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ, ಸೆಲ್ಫಿ ಚಿತ್ರದಲ್ಲಿ ಒಮ್ಮೆ ಬ್ಲಿಂಕ್ ಮಾಡಿ ನಿಮ್ಮ ಕೆಲಸ ಆದಂತೆಯೇ. ಮಾಸ್ಟರ್ ಕಾರ್ಡ್ ಪಾವತಿ ವ್ಯಾಲಿಡೇಶನ್ ಸೇವೆಯನ್ನು ತಂದಿದ್ದು ಮುಖವನ್ನು ಗುರುತಿಸುವುದರ ಮೂಲಕ ಇದನ್ನು ನಿರ್ವಹಿಸಬಹುದಾಗಿದೆ. ಗ್ಲೋಬಲ್ ಫಿನಾನ್ಶಿಯಲ್ ಕಂಪೆನಿ ಕಳೆದ ಒಂದು ವರ್ಷದಿಂದ ಈ ಸೇವೆಯನ್ನು ಅಭಿವೃದ್ಧಿಪಡಿಸಿದೆ.

ಮಾಸ್ಟರ್ ಕಾರ್ಡ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊನೆಯದಾಗಿ ಇದು ಐಡೆಂಟಿಟಿ ಚೆಕ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದರ ಮೊದಲ ಸೆಟ್ 12 ಯುರೋಪಿಯನ್ ದೇಶಗಳಿಗೆ ತಲುಪಲಿದೆ. ರಷ್ಯಾ, ಆಸ್ಟ್ರಿಯಾ, ಬೆಲ್ಜಿಯಮ್, ಜೆಕ್ ಗಣರಾಜ್ಯ, ಡೆನ್ಮಾರ್ಕ್ ಮೊದಲಾದ ದೇಶಗಳನ್ನು ಇದು ಒಳಗೊಂಡಿದೆ. ಅದಾಗ್ಯೂ ಇದು ಟ್ರಯಲ್ ಆವೃತ್ತಿಯಲ್ಲಿ ಇರಲಿದ್ದು ನೆದರ್ ಲ್ಯಾಂಡ್, ಯುಎಸ್‌ಎ ಮತ್ತು ಕೆನಡಾದಲ್ಲಿ ಈ ಮಾದರಿಯಲ್ಲಿ ಇರಲಿದೆ.

ಓದಿರಿ: ಬಿಎಸ್‌ಎನ್‌ಎಲ್ 'ಬಿಬಿ 249 ಆಫರ್' ಪಡೆದುಕೊಂಡವರೇ ಜಾಣರು

ಐಡೆಂಟಿಟಿ ಚೆಕ್ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಬಳಕೆದಾರರು ಪಾವತಿಗಳನ್ನು ಮಾಡಬಹುದಾಗಿದೆ ಇದರಲ್ಲಿ ಫಿಂಗರ್ ಪ್ರಿಂಟ್ಸ್, ಐ ಬಾಲ್ ರಿಕಗ್ನೀಶನ್, ಫೇಶೀಯಲ್ ರಿಕಗ್ನೀಶನ್ ಹೀಗೆ ಬೇರೆ ಬೇರೆ ಗುರುತಗಳನ್ನು ಇದು ಹೊಂದಿದೆ.

ಓದಿರಿ: ರೂ 49 ಕ್ಕೆ ಅನ್‌ಲಿಮಿಟೆಡ್ ಲೋಕಲ್ ಕಾಲ್: ಏರ್‌ಟೆಲ್ ಆಫರ್

Best Mobiles in India

English summary
Paying bills can be fun if you do it through MasterCard. You just need to click a selfie with your smartphone, blink once at your self-portrait and you are done.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X