ಬಿಎಸ್‌ಎನ್‌ಎಲ್ 'ಬಿಬಿ 249 ಆಫರ್' ಪಡೆದುಕೊಂಡವರೇ ಜಾಣರು

By Shwetha
|

ತನ್ನ ಅದ್ಭುತ ಆಫರ್‌ಗಳ ಮೂಲಕ ಜಿಯೋ ಬಳಕೆದಾರರ ಮೇಲೆ ಗಾಳ ಬೀಸುತ್ತಿದ್ದರೆ, ಬಿಎಸ್‌ಎನ್‌ಎಲ್ ಕೂಡ ತನ್ನ ಆಫರ್‌ಗಳಲ್ಲಿ ಹೊಸ ಹೊಸ ನವೀಕರಣಗಳನ್ನು ತರುತ್ತಿದೆ. 1 ಎಮ್‌ಬಿಪಿಎಸ್ ಬ್ರಾಡ್‌ಬ್ಯಾಂಡ್ ಸ್ಪೀಡ್ ಅನ್ನು ವರ್ಧಿಸಿದ್ದು ಇದು ವೆಲ್‌ಕಮ್ ಅಪ್‌ಗ್ರೇಡ್ ಎಂದೆನಿಸಿದೆ.

ಓದಿರಿ: ರೂ 49 ಕ್ಕೆ ಅನ್‌ಲಿಮಿಟೆಡ್ ಲೋಕಲ್ ಕಾಲ್: ಏರ್‌ಟೆಲ್ ಆಫರ್

ಇನ್ನು ಮುಂದೆ ಗ್ರಾಹಕರು ಹೆಚ್ಚುವರಿಯಾಗಿ ಡೇಟಾ ವೇಗ 1 ಎಮ್‌ಬಿಪಿಎಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ರಿಜಿಸ್ಟರ್ ಫೋನ್ ಸಂಖ್ಯೆಗೆ ಈ ಆಫರ್ ಕುರಿತ ಮಾಹಿತಿ ರವಾನೆಯಾಗಿದ್ದು ಈ ತಿಂಗಳಿನಿಂದಲೇ ಇದು ಆಕ್ಟಿವೇಟ್‌ ಆಗಲಿದೆ. ಬಿಬಿ 249 ಪ್ಲಾನ್‌ಗೆ ಇದು ಸರಿಹೊಂದುತ್ತಿದ್ದು ಬಿಬಿ 249 ಪ್ರಯೋಜನಗಳೇನು ಎಂಬುದನ್ನು ಇಲ್ಲಿ ಕಂಡುಕೊಳ್ಳಿ

ಓದಿರಿ: ಬಿಎಸ್‌ಎನ್ಎಲ್ ರೂ 20 ರ ಸಿಮ್‌ನಲ್ಲಿದೆ ಭರ್ಜರಿ ಆಫರ್ಸ್

ಅನಿಯಮಿತ

ಅನಿಯಮಿತ

ಈ ಪ್ಲಾನ್ ಅನಿಯಮಿತ ಆಫರ್‌ಗಳನ್ನೊಳಗೊಂಡಿದೆ. 2 ಜಿಬಿವರೆಗೆ ನಿಮಗೆ 2 ಎಮ್‌ಬಿಪಿಎಸ್ ವೇಗವನ್ನು ಪಡೆದುಕೊಳ್ಳಬಹುದಾಗಿದೆ, ತದನಂತರ ಈ ವೇಗ 1 ಎಮ್‌ಬಿಪಿಎಸ್‌ಗೆ ಇಳಿಕೆಯಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

6 ತಿಂಗಳಿಗೆ ರೂ 249

6 ತಿಂಗಳಿಗೆ ರೂ 249

ಈಗ ನಿಜವಾದ ಪ್ರಯೋಜವನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ. ಪ್ಯಾಕ್ ದರ ರೂ 249 ಆಗಿದ್ದು, ಆರು ತಿಂಗಳಿಗೆ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ತಿಂಗಳಿಗೆ ಆಕ್ಟಿವೇಶನ್ ದರ ರೂ 49 ಆಗಲಿದೆ.

ಭಾನುವಾರ ಉಚಿತ ಕರೆ

ಭಾನುವಾರ ಉಚಿತ ಕರೆ

ಈ ಪ್ಲಾನ್ ಇನ್ನೊಂದು ಸೂಪರ್ ಪ್ರಯೋಜನವನ್ನು ಪಡೆದಿದೆ. ಆರು ತಿಂಗಳ ಕಾಲ ಯಾವುದೇ ಮೊಬೈಲ್ ಅಥವಾ ಲ್ಯಾಂಡ್ ಲೈನ್‌ಗೆ ನೀವು ಉಚಿತವಾಗಿ ಕರೆಮಾಡಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರು ತಿಂಗಳುಗಳ ಕಾಲ ಉಚಿತ ರಾತ್ರಿ ಕರೆ

ಆರು ತಿಂಗಳುಗಳ ಕಾಲ ಉಚಿತ ರಾತ್ರಿ ಕರೆ

ಆದಿತ್ಯವಾರವಲ್ಲದೆ, ವಾರದ ದಿನಗಳಲ್ಲಿ ಕೂಡ ಉಚಿತ ಕರೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದು ರಾತ್ರಿ 9 ರಿಂದ ಬೆಳಗ್ಗೆ 7 ರವರೆಗೆ ಆಗಿದೆ ಇದು ರಾತ್ರಿ ಕರೆ ಎಂದೆನಿಸಿದೆ.

ಹೊಸ ಬಳಕೆದಾರರಿಗೆ ಮಾತ್ರ ಈ ಆಫರ್

ಹೊಸ ಬಳಕೆದಾರರಿಗೆ ಮಾತ್ರ ಈ ಆಫರ್

ಹಳೆಯ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಈ ಆಫರ್ ಅನ್ನು ಪಡೆದುಕೊಳ್ಳುವ ಅವಕಾಶವಿಲ್ಲ. ಹೊಸ ಬಳಕೆದಾರರಿಗೆ ಯಾವುದೇ ಅಡೆ ತಡೆ ಇಲ್ಲದೆ ಈ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The increased post FUP speeds will be adequate for the affordable BB249 plan as well. Check out the five benefits of the BB249 plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X