Home
Apps

ಆಂಡ್ರಾಯ್ಡ್‌ಗಾಗಿ ಟಾಪ್‌ 10 ರೇಡಿಯೋ ಆಪ್‌ಗಳು

By Suneel

ಆಕಾಶವಾಣಿಗಿಂತ ಇಂದು ಹೆಚ್ಚು ಜನರು ಮನರಂಜನೆಗಾಗಿ ಎಫ್‌ಎಂ ಫ್ಯಾನ್‌ ಆಗಿದ್ದಾರೆ. ಆದ್ರೆ ನೆನಪಿರಲಿ ಎಫ್‌ಎಂ ಬ್ರಾಡ್‌ಕಾಸ್ಟಿಂಗ್, ರೇಡಿಯೋ ಬ್ರಾಡ್‌ಕಾಸ್ಟಿಂಗ್ ಆಗಿದ್ದು, ಫ್ರಿಕ್ವೆನ್ಸಿ ಮಾಡುಲೇಶನ್‌ ಟೆಕ್ನಾಲಜಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ಆವಿಷ್ಕರಿಸಿದವರು 1933 ರಲ್ಲಿ ಅಮೆರಿಕದ ಇಂಜಿನಿಯರ್ 'ಎಡ್ವಿನ್‌ ಆರ್ಮ್‌ಸ್ಟ್ರಾಂಗ್'.

‌'ಎಡ್ವಿನ್‌ ಆರ್ಮ್‌ಸ್ಟ್ರಾಂಗ್'ರವರು ಆವಿಷ್ಕರಿಸಿದ ಎಫ್‌ಎಂ ಟೆಕ್ನಾಲಜಿಯು ಇಂದು ಪ್ರಪಂಚದಾದ್ಯಂತ ವಿಶಾಲವಾಗಿ ಬಳಕೆಯಲ್ಲಿದೆ. ಅಂದಹಾಗೆ ಕಳೆದ ವರ್ಷಗಳ ತನಕ ಎಫ್‌ಎಂ ರೇಡಿಯೋ ಡಿವೈಸ್‌ಗಳನ್ನು ಮ್ಯೂಸಿಕ್‌ ಕೇಳಲು ಬಳಸಲಾಗುತ್ತಿತ್ತು. ಆದರೆ ಇಂದು ಆಂಡ್ರಾಯ್ಡ್‌ ಡಿವೈಸ್‌ಗಳಿಗಾಗಿಯೇ ಹಲವು ರೇಡಿಯೋ ಆಫ್‌ಗಳನ್ನು ಅಭಿವೃದ್ದಿಪಡಿಸಿದ್ದು, ನಿಮಗೆ ಇಷ್ಟವಾಗುವಂತಹ ರೇಡಿಯೋ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯಕವಾಗಿವೆ. ಆ ರೇಡಿಯೋ ಆಪ್‌ಗಳು ಯಾವುವು ಎಂದು ಸ್ಲೈಡರ್‌ ಕ್ಲಿಕ್ಕಿಸಿ ತಿಳಿಯಿರಿ.

ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್‌ ಆಪ್‌ಗಳು

Best Mobiles in India

English summary
We are going to share 10 of the Best Radio Apps for Android smartphone. Check out and download the best radio apps that you will surely love to use for listening the random music on different frequency channels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+