Home
Apps

ಟಾಪ್‌ 10 ಉಚಿತ ವೀಡಿಯೊ ಎಡಿಟಿಂಗ್ ಆಪ್‌ಗಳು

By Suneel

ಬರ್ತ್‌ಡೇನ ಸ್ನೇಹಿತರ ಜೊತೆ ಸೇರಿ ಆಚರಿಸಿಕೊಂಡರು ಅಂದು ಕ್ಯಾಪ್ಚರ್‌ ಮಾಡಿದ ಫೋಟೋಗಳನ್ನೇ ಸಂಯೋಜಿಸಿ ವೀಡಿಯೋ ಮಾಡಿ ಸಾಮಾಜಿಕ ತಾಣಕ್ಕೆ ಅಪ್‌ಲೋಡ್‌ ಮಾಡುವ ಯುವಜನತೆ ಎಲ್ಲರ ಮಧ್ಯೆ ಇದ್ದಾರೆ. ಆದ್ರೆ ಸ್ವಲ್ಪ ಎಫೆಕ್ಟಿವ್‌ ಕಡಿಮೆ ಇರುತ್ತೆ ಅಷ್ಟೆ. ಯಾಕಂದ್ರೆ ಇನ್ನೂ ಹಲವರಿಗೆ ಫೋಟೋಗಳು ಮತ್ತು ಮೊಬೈಲ್‌ನಲ್ಲಿ ಶೂಟ್‌ ಮಾಡಿದ ವೀಡಿಯೊಗಳನ್ನು ಎಡಿಟ್‌ ಮಾಡಲು ಉತ್ತಮವಾದ ಆಪ್‌ಗಳ ಬಗ್ಗೆ ಮಾಹಿತಿ ತಿಳಿದಿಲ್ಲ.

ಅಂದಹಾಗೆ ಹೈಡೆಫಿನೇಷನ್‌ ವೀಡಿಯೊಗಳನ್ನು ಹಲವರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲೇ ಸೆರೆಹಿಡಿಯುತ್ತಾರೆ. ಆ ವೀಡಿಯೊಗಳನ್ನು ಉತ್ತಮ ಎಫೆಕ್ಟ್‌ಗಳನ್ನು ನೀಡುವುದರ ಮುಖಾಂತರ ಎಡಿಟ್‌ ಮಾಡಲು ಇಂದಿನ ಲೇಖನದಲ್ಲಿ ಟಾಪ್‌ 10 ವೀಡಿಯೊ ಎಡಿಟಿಂಗ್‌ ಆಪ್‌ಗಳನ್ನು ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಪರಿಚಯಿಸುತ್ತಿದ್ದೇವೆ.

ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು

ಮಗಿಸ್ಟೊ ವೀಡಿಯೊ ಎಡಿಟರ್‌ ಮತ್ತು ಮೇಕರ್‌

ಮಗಿಸ್ಟೊ ವೀಡಿಯೊ ಎಡಿಟರ್‌ ಮತ್ತು ಮೇಕರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ಆಂಡ್ರಾಯ್ಡ್ ವೀಡಿಯೊ ಎಡಿಟರ್‌

ಆಂಡ್ರಾಯ್ಡ್ ವೀಡಿಯೊ ಎಡಿಟರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ಆಂಡ್ರೊಮೀಡಿಯಾ ವೀಡಿಯೊ ಎಡಿಟರ್‌

ಆಂಡ್ರೊಮೀಡಿಯಾ ವೀಡಿಯೊ ಎಡಿಟರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ವಿಡ್‌ಟ್ರಿಮ್‌ ಪ್ರೊ ವೀಡಿಯೊ ಎಡಿಟರ್‌

ವಿಡ್‌ಟ್ರಿಮ್‌ ಪ್ರೊ ವೀಡಿಯೊ ಎಡಿಟರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ಕ್ಲೆಶ್‌ ವೀಡಿಯೊ ಎಡಿಟರ್‌

ಕ್ಲೆಶ್‌ ವೀಡಿಯೊ ಎಡಿಟರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

 ಕಿನೆ ಮಾಸ್ಟರ್‌

ಕಿನೆ ಮಾಸ್ಟರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

 ವಿವವೀಡಿಯೊ

ವಿವವೀಡಿಯೊ

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ಫಿಲ್ಮೊರಗೊ

ಫಿಲ್ಮೊರಗೊ

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ವೀಡಿಯೊಶೋ

ವೀಡಿಯೊಶೋ

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ವೀಡಿಯೊ ಎಡಿಟರ್‌ ವಿವೀಡಿಯೊ

ವೀಡಿಯೊ ಎಡಿಟರ್‌ ವಿವೀಡಿಯೊ

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

Best Mobiles in India

English summary
Top 10 Best Video Editing Apps For Android.Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+