ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು

Written By:

ಸಿನಿಮಾ ಪ್ರೇಮಿಗಳು ಬಹುಶಃ ಜೇಮ್ಸ್‌ ಬಾಂಡ್‌ ಸಿನಿಮಾಗಳನ್ನು ನೋಡದೇ ಇರಲಾರರು. ಜೇಮ್ಸ್‌ ಬಾಂಡ್‌ ಸಿನಿಮಾಗಳು ಅಂದ್ರೆ ಸಿನಿಮಾದ ಸಂಪೂರ್ಣ ಕಥೆಯಲ್ಲಿ ಥ್ರಿಲ್ಲಿಂಗ್‌ ಇರುತ್ತೆ. ಬೇಸರ ಮೂಡದಂತೆ ಮುಂದೇ ಏನಾಗಬಹುದು ಎಂಬುದನ್ನು ಕಾತುರದಲ್ಲಿ ಕಣ್ಣುಬಿಟ್ಟು ನೋಡಬೇಕು ಎನಿಸುತ್ತಿರುತ್ತದೆ. ಅಲ್ಲದೇ ಜೇಮ್ಸ್‌ ಬಾಂಡ್‌ ಸಿನಿಮಾಗಳು ಹೆಚ್ಚು ಸಸ್ಪೆನ್ಸ್‌ ಕಥೆಗಳಿಗೆ ಹೆಸರುವಾಸಿ. ಇತ್ತೀಚೆಗೆ(2015) ಜೇಮ್ಸ್‌ ಬಾಂಡ್‌ ಸೀರೀಸ್‌ನ "Spectre" ಎಂಬ ಸಿನಿಮಾವೊಂದು ಬಿಡುಗಡೆ ಆಯಿತು. ಅಲ್ಲದೇ ಬಾಕ್ಸ್‌ ಆಫೀಸ್‌ ಅನ್ನು ಚೆನ್ನಾಗೆ ಕೊಳ್ಳೆಹೊಡೆಯಿತು. ಅಂದಹಾಗೆ ಇವತ್ತು ಜೇಮ್ಸ್‌ ಬಾಂಡ್‌ ಸಿನಿಮಾ ಬಗ್ಗೆ ಮಾತನಾಡಲು ಕಾರಣವೆಂದರೆ, ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲೂ ಸಹ ಎಷ್ಟೊಂದು ಅದ್ಭುತವಾಗಿ ಡಿಜಿಟಲ್‌ ವಿಶೇಷ ಎಫೆಕ್ಟ್‌ಗಳನ್ನು ನೀಡಲಾಗುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ನಿಮಗೆ ತೋರಿಸುತ್ತಿದ್ದೇವೆ.

ಅಧಿಕವಾಗಿ ಬಿಲ್ಡಿಂಗ್‌ಗಳನ್ನು ನಾಶಮಾಡುವ ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ಡಿಜಿಟಲ್‌ ಎಫೆಕ್ಟ್‌ಗಳು ಹೇಗಿರುತ್ತವೆ ಎಂದು ನೋಡಿ. ಬಾಂಡ್‌ ಸಿನಿಮಾ "Spectre" ಅನ್ನು ಪೈನ್‌ವುಡ್‌ ಸ್ಟುಡಿಯೋದಲ್ಲಿ ಆಶ್ಚರ್ಯಕರವಾಗಿ 3 ತಿಂಗಳಲ್ಲಿ ನಿರ್ಮಾಣ ಮಾಡಿ ಕುತೂಹಲಕಾರಿ ದೃಶ್ಯಗಳನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಲ್ಡಿಂಗ್‌ ಕುಸಿತ

ಬಿಲ್ಡಿಂಗ್‌ ಕುಸಿತ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಸಿನಿಮಾದಲ್ಲಿ ಬಿಲ್ಡಿಂಗ್‌ ಕುಸಿಯುತ್ತಿರುವ ದೃಶ್ಯಕ್ಕೆ ಡಿಜಿಟಲ್‌ ವಿನ್ಯಾಸ ನೀಡಿದ್ದು ಹೀಗೆ.

ಸಿನಿಮಾ ನಿರ್ಮಾಣ

ಸಿನಿಮಾ ನಿರ್ಮಾಣ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಸಿನಿಮಾ ನಿರ್ಮಾಣದಲ್ಲಿ ನಿಜವಾಗಿ ಸೆರೆಹಿಡಿದ ದೃಶ್ಯವಿದು.

 ಬೆಂಕಿ ಬಿದ್ದ ಸನ್ನಿವೇಶ

ಬೆಂಕಿ ಬಿದ್ದ ಸನ್ನಿವೇಶ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಬೃಹತ್‌ ಬಿಲ್ಡಿಂಗ್‌ಗೆ ಬೆಂಕಿ ಅನಾಹುತ ತಗುಲಿದ ದೃಶ್ಯವಿದು.

ಸಿನಿಮಾ ನಿರ್ಮಾಣ

ಸಿನಿಮಾ ನಿರ್ಮಾಣ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ವಾಸ್ತವವಾಗಿ ಸಿನಿಮಾ ನಿರ್ಮಾಣ ಹಂತದಲ್ಲಿ ಬೆಂಕಿ ಅನಾಹುತವನ್ನು ವ್ಯವಸ್ಥೆಗೊಳಿಸಿದ್ದು ಹೀಗೆ.

 DB5 ಬಾಂಡ್‌ ಪ್ರಖ್ಯಾತ ಕಾರ್‌

DB5 ಬಾಂಡ್‌ ಪ್ರಖ್ಯಾತ ಕಾರ್‌

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

DB5 ಬಾಂಡ್‌ ಪ್ರಖ್ಯಾತ ಕಾರಿಗೆ ಬೆಂಕಿ ಬಿದ್ದಿರುವ ದೃಶ್ಯ. ಈ ಕಾರನ್ನು ಹಲವು ಸಿನಿಮಾಗಳಲ್ಲಿ ಬಳಸಲಾಗಿದೆ.

 BMW ಕಾರು

BMW ಕಾರು

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

DB5 ಕಾರು ಅಂದುಕೊಂಡ ಕಾರು ವಾಸ್ತವವಾಗಿ ಹಳೆಯ BMW ಕಾರೊಂದಕ್ಕೆ ಬಣ್ಣ ಹಚ್ಚಿ ವಿನ್ಯಾಸ ಗೊಳಿಸಲಾಗಿತ್ತು.

ಬಾಂಡ್ ಕೊನೆ ದೃಶ್ಯ

ಬಾಂಡ್ ಕೊನೆ ದೃಶ್ಯ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಬಾಂಡ್ ಸಿನಿಮಾದಲ್ಲಿ ಎವಿಲ್‌ ಕವಚ ಹೊಂದಿರುವ ಬ್ಲೊಫೆಲ್ಡ್‌ ಅನ್ನು ಬಾಂಡ್‌ಗೆ ಧನ್ಯವಾದಗಳನ್ನು ಹೇಳಲು ಬಳಸಿಕೊಂಡು ಅದನ್ನು ನಾಶಮಾಡಲಾಗುತ್ತದೆ. ಈ ಚಿತ್ರದಲ್ಲಿರುವ ಬ್ಲೊಫೆಲ್ಡ್‌ಇದು. ಆದರೆ ಎಷ್ಟು ನಿಜವಾದ ಬ್ಲೊಫೆಲ್ಡ್ ಅದು ಗೊತ್ತಾ?

ವಾಸ್ತವ ಚಿತ್ರಣ

ವಾಸ್ತವ ಚಿತ್ರಣ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ನೀವು ಹಿಂದಿನ ಚಿತ್ರದಲ್ಲಿ ನೋಡಿದ ಬ್ಲೊಫೆಲ್ಡ್‌ನ ನಿಜವಾದ ಸಿನಿಮಾ ನಿರ್ಮಾಣ ವ್ಯವಸ್ಥೆ ಹೀಗಿತ್ತು.

ವಿಮಾನ ಸ್ಟಂಟ್

ವಿಮಾನ ಸ್ಟಂಟ್

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಚಿತ್ರದಲ್ಲಿ ನೋಡುತ್ತಿರುವ ಈ ದೃಶ್ಯವನ್ನು "Spectre" ಸಿನಿಮಾದಲ್ಲಿ ವಾಸ್ತವವಾಗಿ ನಿರ್ಮಾಣ ಮಾಡಲು ಯೋಜಿಸಲಾಗುತ್ತಿತ್ತಂತೆ. ಆದರೆ ಪ್ರಾಧಿಕಾರ ಇದಕ್ಕೆ ಅನುಮತಿ ನೀಡಲಿಲ್ಲವಂತೆ.

 ವಿಮಾನ ಸ್ಟಂಟ್‌

ವಿಮಾನ ಸ್ಟಂಟ್‌

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ವಿಮಾನದ ಸ್ಟಂಟ್‌ ಶೋವನ್ನು ವಿಶೇಷ ಎಫೆಕ್ಟ್‌ ನೀಡಿದ್ದು ಹೀಗೆ.

ವಿಮಾನ ಸ್ಟಂಟ್

ವಿಮಾನ ಸ್ಟಂಟ್

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ವಿಮಾನದ ಸ್ಟಂಟ್‌ ಅನ್ನು ದೂರದ ಪ್ರದೇಶದಲ್ಲಿ ಹಾರಿಸಿದ್ದು ಹೀಗೆ.

 ವಿಮಾನದ ಸ್ಟಂಟ್‌ ಸಿನಿಮಾದಲ್ಲಿ

ವಿಮಾನದ ಸ್ಟಂಟ್‌ ಸಿನಿಮಾದಲ್ಲಿ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ವಿಮಾನದ ಸ್ಟಂಟ್‌ ಸಿನಿಮಾದಲ್ಲಿ ಹೇಗಿತ್ತು ನೋಡಿ.

ಹೆಲಿಕಾಪ್ಟರ್ ಪತನ

ಹೆಲಿಕಾಪ್ಟರ್ ಪತನ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಸಿನಿಮಾದಲ್ಲಿ ಒಂದು ಹೆಲಿಕಾಪ್ಟರ್‌ ನಾಶಗೊಳಿಸಿದರೆ ಎಷ್ಟೊಂದು ಹಣ ವ್ಯಯವಾಗುವುದು ಯೋಚಿಸಿ ಈ ಚಿತ್ರವನ್ನು ನೋಡಿ.

ವಿಮಾನ ಪತನ

ವಿಮಾನ ಪತನ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಆದರೆ ವಾಸ್ತವವಾಗಿ ಈ ದೃಶ್ಯಕ್ಕೆ ವಿಶೇಷ ಎಫೆಕ್ಟ್ ನೀಡಿರುವುದು.

ರೈಲು ಮತ್ತು ಜೆಸಿಬಿ ಕ್ರ್ಯಾಶ್‌

ರೈಲು ಮತ್ತು ಜೆಸಿಬಿ ಕ್ರ್ಯಾಶ್‌

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

"Spectre" ಸಿನಿಮಾದಲ್ಲಿ ನೀವು ನೋಡಿದ ರೈಲು ಮತ್ತು ಜೆಸಿಬಿ ಕ್ರ್ಯಾಶ್‌ ಇದು. ಆದ್ರೆ ವಾಸ್ತವ ಹೇಗಿದೆ ಗೊತ್ತಾ.

 ರೈಲು ಮತ್ತು ಜೆಸಿಬಿ ಕ್ರ್ಯಾಶ್‌

ರೈಲು ಮತ್ತು ಜೆಸಿಬಿ ಕ್ರ್ಯಾಶ್‌

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ವಾಸ್ತವವಾಗಿ ನೀವು ನೋಡಿದ ರೈಲು ಮತ್ತು ಜೆಸಿಬಿ ಕ್ರ್ಯಾಶ್‌ ವಾಸ್ತವವಾಗಿ ನಿರ್ಮಾಣ ಮಾಡಿದ್ದು ಹೀಗೆ.

ಬ್ಲೊಫೆಲ್ಡ್‌ ಬಿಲ್ಡಿಂಗ್‌ ಸ್ಫೋಟ

ಬ್ಲೊಫೆಲ್ಡ್‌ ಬಿಲ್ಡಿಂಗ್‌ ಸ್ಫೋಟ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಈ ದೃಶ್ಯವನ್ನು ಮೊರೊಕ್ಕೊದಲ್ಲಿ ಸೆರೆಹಿಡಿಯಲಾಗಿದ್ದು, ಬಾಂಡ್‌ ಮತ್ತು ಮೆಡೆಲೀನ್ ಬ್ಲೊಫೆಲ್ಡ್‌ ಸ್ಫೋಟದ ಎದುರಾಗಿ ನಿಂತಿರುವ ದೃಶ್ಯವಿದು. ಆದರೆ ವಾಸ್ತವವಾಗಿ ಇದನ್ನು ಹೇಗೆ ನಿರ್ಮಾಣ ಮಾಡಲಾಗಿದೆ ಗೊತ್ತಾ.

ವಾಸ್ತವ ನಿರ್ಮಾಣ

ವಾಸ್ತವ ನಿರ್ಮಾಣ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ವಾಸ್ತವವಾಗಿ ಬಾಂಡ್‌ ಮತ್ತು ಮೆಡೆಲೀನ್ ಎದುರಾಗಿ ನಿಂತಿರುವ ಸ್ಫೋಟದ ದೃಶ್ಯವನ್ನು ಸೆರೆಹಿಡಿದಿರುವುದು ಹೀಗೆ.

ಬಿಲ್ಡಿಂಗ್‌ಗಳು

ಬಿಲ್ಡಿಂಗ್‌ಗಳು

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಈ ಚಿತ್ರದಲ್ಲಿ ಎರಡು ಫೋಟೋಗಳನ್ನು ಗಮನಿಸಿ ನೀವು ಸಿನಿಮಾದಲ್ಲಿ ನೋಡಿದ ದೃಶ್ಯ ಹೇಗಿದೆ ಎಂದು ತಿಳಿಯುತ್ತದೆ.

ಕ್ಲಾಸಿಕಲ್‌ ಬಿಲ್ಡಿಂಗ್‌

ಕ್ಲಾಸಿಕಲ್‌ ಬಿಲ್ಡಿಂಗ್‌

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

ಈ ರೀತಿಯ ಕ್ಲಾಸಿಕಲ್‌ ಬಿಲ್ಡಿಂಗ್‌ ನಿರ್ಮಾಣ ಮಾಡುವುದು ಅಥವಾ ಅಂತಹ ಪ್ರದೇಶದಲ್ಲಿ ಸಿನಿಮಾ ನಿರ್ಮಿಸುವುದು ಅಧಿಕವಾಗಿ ಹಣ ವೆಚ್ಚವಾಗುತ್ತದೆ. ಆದರೆ ಇದರ ವಾಸ್ತವ ಸಿನಿಮಾ ನಿರ್ಮಾಣ ಹೇಗಿದೆ ಎಂದು ಮುಂದಿನ ಸ್ಲೈಡರ್‌ ಕ್ಲಿಕ್‌ ಮಾಡಿ ನೋಡಿ.

ವಾಸ್ತವ ಸಿನಿಮಾ ಚಿತ್ರ ನಿರ್ಮಾಣ

ವಾಸ್ತವ ಸಿನಿಮಾ ಚಿತ್ರ ನಿರ್ಮಾಣ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

"Spectre" ಸಿನಿಮಾದಲ್ಲಿ ನೋಡಿದ ಕ್ಲಾಸಿಕಲ್‌ ಬಿಲ್ಡಿಂಗ್‌ ಅನ್ನು ಈ ಚಿತ್ರದಲ್ಲಿನ ದೃಶ್ಯಕ್ಕೆ ಡಿಜಿಟಲ್‌ ಎಫೆಕ್ಟ್‌ ನೀಡಿರುವುದು.

"Spectre" ಸಿನಿಮಾದಲ್ಲಿನ ಇಲಿ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

"Spectre" ಸಿನಿಮಾದ ಈ ಇಲಿಯು ಸಹ ವಿಶುವಲ್‌ ಎಫೆಕ್ಟ್‌ ಆಗಿದೆ.

"Spectre" ಸಿನಿಮಾದಲ್ಲಿನ ಇಲಿ

ಬಾಂಡ್‌ ಸಿನಿಮಾದಲ್ಲಿ ವಿಶೇಷ ಎಫೆಕ್ಟ್‌

"Spectre" ಸಿನಿಮಾದಲ್ಲಿ ವಿಶುವಲ್‌ ಎಫೆಕ್ಟ್‌ ಮಾಡಲಾದ ಇಲಿ ಹೀಗಿತ್ತು.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Ever Wondered How Special Effects In Bond Movies Are Filmed? These Pictures Reveal It All. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot