ಅನ್‌ಲಿಮಿಟೆಡ್ ವಾಲ್‌ಪೇಪರ್ ರಚನೆಗಾಗಿ 5 ಐಫೋನ್ ಆಪ್‌ಗಳು
ಐಫೋನ್‌ನಲ್ಲಿ ಅದ್ಭುತವಾದ ವಾಲ್‌ಪೇಪರ್‌ಗಳನ್ನು ಸೆಟ್ ಮಾಡಲು ಹಲವರು ವಿವಿಧ ವೆಬ್‌ಸೈಟ್‌ಗೆ ಭೇಟಿ ನೀಡುವುದುಂಟು. ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾ ವಾಲ್‌ಪೇಪರ್‌ಗಳನ್ನು ಹುಡುಕುತ್ತಾಹೋದಂತೆಲ್ಲಾ ಡಾಟಾ ಖಾಲಿಯಾಗುತ್ತದೆ ಹೊರತು ಉತ್ತಮವಾದ ವಾಲ್‌ಪೇಪರ್‌ಗಳು ಸಿಗುವುದಿಲ್ಲ.
ಯಾರಿಗೂ ತಿಳಿಯದ ಆಪಲ್‌ನ 6 ಪ್ರಾಡಕ್ಟ್‌ಗಳು ಯಾವುವು ಗೊತ್ತೇ?
ಐಫೋನ್‌ಗೆ ಅಮೇಜಿಂಗ್ ವಾಲ್‌ಪೇಪರ್ ಹುಡುಕಲು ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಬದಲು ನಾವು ಇಂದು ತಿಳಿಸುತ್ತಿರುವ ಟಾಪ್ 5 ಅಪ್ಲಿಕೇಶನ್‌ಗಳನ್ನು ಬಳಸಿ ನಿಮ್ಮ ನೆಚ್ಚಿನ ವಾಲ್‌ಪೇಪರ್‌ಗಳನ್ನು ನೀವೇ ಜೆನೆರೇಟ್ ಮಾಡಿಕೊಳ್ಳಬಹುದಾಗಿದೆ. ಅಂತಹ ಐಫೋನ್ ಆಪ್‌ಗಳು ಯಾವುವು ಎಂದು ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ಪ್ರಖ್ಯಾತ 'ಪ್ರಿಸ್ಮ' ಆಪ್ ಡೌನ್‌ಲೋಡ್ ಆಂಡ್ರಾಯ್ಡ್‌ಗಳಿಗೂ ಲಭ್ಯ

ಲಾಕ್‌ಸ್ಕ್ರೀನ್
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿರಿ

10000+ವಾಲ್‌ಪೇಪರ್ಸ್
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿರಿ

ಫ್ಯಾನ್ಸಿಲಾಕ್ ಥೀಮ್ ಮತ್ತು ಸ್ಟೈಲ್ಸ್
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿರಿ

ವಾಲ್‌ಪೇಪರ್ಸ್ HD: ನ್ಯೂ ಥೀಮ್ಸ್ ಮತ್ತು ಬ್ಯಾಕ್‌ಗ್ರೌಂಡ್
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿರಿ

ಡೂಡಲ್ ಡ್ಯಾನ್‌ಡಿ
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿರಿ

ಗಿಜ್‌ಬಾಟ್



Click it and Unblock the Notifications