Subscribe to Gizbot

ಭಾರತದಲ್ಲಿ ವಾಟ್ಸ್ಆಪ್ ಬಳಕೆದಾರರ ಸಂಖ್ಯೆ 200 ಮಿಲಿಯನ್.!!

Written By:

ದೇಶದಲ್ಲಿ 4G ಡೇಟಾ ಕಾಂತ್ರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚಾಗಿದೆ. ಮೊಬೈಲ್ ಮೇಸೆಜಿಂಗ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ವಾಟ್ಆಪ್ ಬಳಕೆದಾರರ ಸಂಖ್ಯೆ 200 ಮಿಲಿಯನ್ ಮುಟ್ಟಿದೆ ಎನ್ನಲಾಗಿದೆ.

 ಭಾರತದಲ್ಲಿ ವಾಟ್ಸ್ಆಪ್ ಬಳಕೆದಾರರ ಸಂಖ್ಯೆ 200 ಮಿಲಿಯನ್.!!

ಓದಿರಿ: 2GB RAM, 13MP ಕ್ಯಾಮೆರಾ ಹೊಂದಿರುವ ನೋಕಿಯಾ 3: ಬೆಲೆ 10,500 ರೂ.ಗಳು ಮಾತ್ರ..!!!

ಈ ಕುರಿತು ಮಾಹಿತಿ ನೀಡಿರುವ ವಾಟ್ಸ್ಆಪ್ ಕೋ-ಫೌಂಡರ್ ಬ್ರೈನ್ ಆಕ್ಷನ್, ವಾಟ್ಸ್‌ಆಪ್ 8ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇಡೀ ವಿಶ್ವದಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆ 1.2 ಬಿಲಿಯನ್ ಸಂಖ್ಯೆಯನ್ನು ಮುಟ್ಟಿದ್ದು, ಭಾರತದಲ್ಲಿ ಬಳಕೆದಾರರ ಸಂಖ್ಯೆ 200 ಮಿಲಿಯನ್ ತಲುಪಿದೆ.

ಫೇಸ್‌ಬುಕ್ ವಾಟ್ಸ್‌ಆಪ್ ಒಡೆತನಕ್ಕೆ ಸೇರಿದ ಮೇಲೆ ಒಂದರ ಮೇಲೊಂದು ಆಪ್‌ಡೇಟ್ ನೀಡುವುದಲ್ಲದೇ ಹೊಸ ಹೊಸ ಆಯ್ಕೆಗಳನ್ನು ನೀಡಿದ್ದು, ಇದರಿಂದ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ.

 ಭಾರತದಲ್ಲಿ ವಾಟ್ಸ್ಆಪ್ ಬಳಕೆದಾರರ ಸಂಖ್ಯೆ 200 ಮಿಲಿಯನ್.!!

ಓದಿರಿ: LG X Power 2 ಸ್ಮಾರ್ಟ್‌ಪೋನು: ಆಂಡ್ರಾಯ್ಡ್ 7.0, 4,500mAh ಬ್ಯಾಟರಿ

ಮೊನ್ನೆ ತಾನೆ ಸ್ಟೆಟಸ್ ಆಪ್‌ಡೇಟ್ ಮಾಡುವ ಆವಕಾಶವನ್ನು ನೀಡಿತ್ತು. ಇದರಲ್ಲಿ ಜಿಫ್, ಇಮೇಜ್ ಮತ್ತು ವಿಡಿಯೋಗಳನ್ನು ಉಪಯೋಗಿಸ ಬಹುದಾಗಿದೆ, ಮೇಸೆಜಿಂಗ್ ಆಪ್ ನಲ್ಲಿ ಇರದ ಎಲ್ಲಾ ಸೌಲಭ್ಯಗಳು ವಾಟ್ಸ್‌ಆಪ್‌ನಲ್ಲಿದೆ.

Read more about:
English summary
Mobile messaging service WhatsApp on Friday announced that it has 200 million monthly active users in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot