ಸ್ಯಾಮ್‌ಸಂಗ್‌ನಿಂದ ಎರಡನೇ ಆಂಡ್ರಾಯ್ಡ್‌ ಕ್ಯಾಮೆರಾ ಬಿಡುಗಡೆ

Posted By:

ಮೊದಲ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಕ್ಯಾಮೆರಾದ ಯಶಸ್ಸಿನಿಂದ ಸ್ಯಾಮ್‌ಸಂಗ್‌ ಈಗ ಎರಡನೇ ಆಂಡ್ರಾಯ್ಡ್‌‌‌‌‌ ಏಮ್ ಆಂಡ್ ಶೂಟ್ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.ಲಾಸ್‌ವೇಗಾಸ್‌‌ನಲ್ಲಿ ನಡೆಯುತ್ತಿರುವ ಸಿಎಎಸ್‌ನಲ್ಲಿ ತನ್ನ ಎರಡನೇ ಆಂಡ್ರಾಯ್ಡ್‌‌ ಕ್ಯಾಮೆರಾವನ್ನು ಪ್ರದರ್ಶನಕ್ಕಿರಿಸಿದೆ.

132.5x71.2x19.3 ಮಿ.ಮೀಟರ್‍ ಗಾತ್ರದ,283 ಗ್ರಾಂ ತೂಕ, ಟಚ್‌ವಿಝ್‌ ಯೂಸರ್‌ ಇಂಟರ್‌‌ಫೇಸ್‌ ಇರುವ ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌ನ್ನು ಗೆಲಾಕ್ಸಿ ಕ್ಯಾಮೆರಾ ಒಳಗೊಂಡಿದೆ. 720 x 1280 ಪಿಕ್ಸೆಲ್‌,306 ಪಿಪಿಐ ಇರುವ 4.8 ಇಂಚಿನ ಎಚ್‌ಡಿ ಸೂಪರ್‌ ಕ್ಲಿಯರ್‌ ಟಚ್‌ ಎಲ್‌ಸಿಡಿ ಸ್ಕ್ರೀನ್‌ ಹೊಂದಿರುವ ಕ್ಯಾಮೆರಾದಲ್ಲಿ ಎಕ್ಸಲರೋ ಮೀಟರ್‌‌, ಜಿಯೋಮ್ಯಾಗ್ನಟಿಕ್‌,ಗೈರೋ ಸೆನ್ಸರ್‌ಗಳಿವೆ. 21x ಅಪ್ಟಿಕಲ್‌ ಝೂಮ್‌,16.3 ಮೆಗಾಪಿಕ್ಸೆಲ್‌, ಬಿಎಸ್‌ಐ ಸಿಮೊಸ್‌ ಸೆನ್ಸರ್‌,2000mAh ಬ್ಯಾಟರಿಯೊಂದಿಗೆ ಸ್ಯಾಮ್‌ಸಂಗ್‌ ಕ್ಯಾಮೆರಾ ಬಿಡುಗಡೆಯಾಗಿದೆ.

ಬ್ಯೂಟಿ ಫೇಸ್‌‌,ಕಿಡ್ಸ್‌ ಶಾಟ್‌‌‌,ಬೆಸ್ಟ್‌ ಫೇಸ್‌ ಸೇರಿದಂತೆ 28 ವಿವಿಧ ಸ್ಮಾರ್ಟ್ ಮೋಡ್‌ಗಳಲ್ಲಿ ಚಿತ್ರಗಳನ್ನು ಕ್ಕಿಕ್ಕಿಸಬಹುದಾಗಿದೆ.ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಸ್ಯಾಮ್‌ಸಂಗ್‌ ಕ್ಯಾಮೆರಾ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಸಿಎಇಸ್‌‌ನಲ್ಲಿ ಕ್ಯಾಮೆರಾವನ್ನು ಸ್ಯಾಮ್‌ಸಂಗ್‌ ಬಿಡುಗಡೆಗೊಳಿಸಿದ್ದರೂ ಬೆಲೆಯನ್ನು ಪ್ರಕಟಿಸಿಲ್ಲ. ಸ್ಯಾಮ್‌ಸಂಗ್‌ ಈ ಹಿಂದೆ ಏಪ್ರಿಲ್‌‌ನಲ್ಲಿ ಗೆಲಾಕ್ಸಿ ಆಂಡ್ರಾಯ್ಡ್‌ ಕ್ಯಾಮೆರಾವನ್ನು 29 ಸಾವಿರ ರೂಪಾಯಿ ಬೆಲೆಯಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.ಆದರೆ ಈಗ ಈ ಕ್ಯಾಮೆರಾ 18,480 ರೂಪಾಯಿ ಬೆಲೆಯಲ್ಲಿ ಆನ್‌ಲೈನ್‌ ತಾಣದಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಕ್ಯಾಮೆರಾ 2
ವಿಶೇಷತೆ:
4.8 ಇಂಚಿನ ಎಚ್‌ಡಿ ಸೂಪರ್‌ ಕ್ಲಿಯರ್‌ ಟಚ್‌ ಎಲ್‌ಸಿಡಿ ಸ್ಕ್ರೀನ್‌(720 x 1280 ಪಿಕ್ಸೆಲ್‌,306 ಪಿಪಿಐ)
16.3 ಮೆಗಾಪಿಕ್ಸೆಲ್‌‌ 1/2.3" ಬಿಎಸ್‌ಐ ಸಿಮೊಸ್‌ ಸೆನ್ಸರ್‌
21x ಅಪ್ಟಿಕಲ್‌ ಝೂಮ್‌ ಲೆನ್ಸ್‌‌‌, 23ಮಿ.ಮೀ ವೈಡ್‌ ಆಂಗಲ್‌, F2.8(W) ~ 5.9(T)
1.6GHz ಕ್ವಾಡ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌‌‌‌ 4.3 ಜೆಲ್ಲಿ ಬೀನ್‌ ಓಎಸ್‌
8ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್‌
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ,ಜಿಪಿಎಸ್‌,ಗ್ಲೋನಾಸ್‌
2000mAh ಬ್ಯಾಟರಿ

ಇದನ್ನೂ ಓದಿ:ಆನ್‌ಲೈನ್‌ಲ್ಲಿ ಡಿಜಿಟಲ್‌ ಕ್ಯಾಮೆರಾ ಮೋಡಿ :ಕ್ಲಿಕ್ ಮಾಡಿ ನೋಡಿ ಪುಸ್ತಕ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot