Home
ಕಂಪ್ಯೂಟರ್‌‌

ಮೌಸ್‌ಗಳು ಹೀಗೂ ಉಂಟು ಮಾರಾಯ್ರೇ!

By Vijeth Kumar Dn
ಮೌಸ್‌ಗಳು ಹೀಗೂ ಉಂಟು ಮಾರಾಯ್ರೇ!

ನೀವೂ ಬಾಲ್‌ ಮೌಸ್‌ ನೋಡಿರಬಹುದು, ಬ್ಲೂಟೂತ್‌ ಮೌಸ್‌ ನೋಡಿರಬಹುದು ಹಾಗೂ ಆಪ್ಟಿಕಲ್‌ ಮೌಸ್‌ ಕೂಡಾ ನೋಡಿರಬಹುದು ಆದರೆ ಇವೆಲ್ಲದರಲ್ಲಿ ಬಳಸಲಾಗಿರುವ ತಂತ್ರಜ್ಞಾನ ಬೇರೆ ಬೇರೆಯದ್ದಾಗಿದೆ ಎಂಬುದನ್ನು ಹೊರತು ಪಡಿಸಿದರೆ ಅವುಗಳ ವಿನ್ಯಾಸ ಮಾತ್ರ ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ. ಆದರೆ ವಿಭಿನ್ನ ವಿನ್ಯಾಸ ಹೊಂದಿರುವಂತಹ ಮೌಸ್‌ಗಳನ್ನು ಯಾರೂ ಕೂಡ ಅಷ್ಟಾಗಿ ನೋಡಿರ್ಲಿಕ್‌ ಇಲ್ಲಾ ಅಲ್ಲವೇ? ಅದಕ್ಕಾಗಿಯೇ ಇಂದು ಗಿಜ್ಬಾಟ್‌ ಓದುಗರಿಗಾಗಿ ವಿಭಿನ್ನ ಹಾಗೂ ಆಕರ್ಷಕ ವಿನ್ಯಾಸಗಳನ್ನು ಹೊಂದಿರುವಂತಹ ಅದರಲ್ಲಿಯೂ ಫನ್ನಿ ಫನ್ನಿ ಮೌಸ್‌ಗಳನ್ನು ತರಲಾಗಿದೆ ನೋಡಿ ಆನಂದಿಸಿ.

ಕೆಲದಿನಗಳ ಹಿಂದೆಯಷ್ಟೇ ಪ್ರಕಟಿಸಿದ್ದ ಫೋಟೋಶಾಪ್‌ನಲ್ಲಿ ಮಾಡಲಾದ ಅದ್ಭುತ ಫೋಟೋಗಳು ಹಾಗೂ ನಗು ಮೂಡಿಸುವ ಆವಿಷ್ಕಾರಗಳು ನಿಮಗೆ ಹೆಚ್ಚು ಪ್ರಿಯವಾಗಿರಬಹುದು ಈ ನಿಟ್ಟಿನಲ್ಲಿ ಇಂದು ವಿಭಿನ್ನ ವಿನ್ಯಾಸ ಹೊಂದಿರುವ ಫನ್ನಿ ಮೌಸ್‌ಗಳನ್ನು ತರಲಾಗಿದೆ, ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸುತ್ತಾ ಅರೆರೇ... ಮೌಸ್‌ಗಳು ಹೀಗೂ ಉಂಟೇ ಮಾರಾಯ್ರೇ??? ಎಂದು ಆನಂದಿಸಿ.

funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse
funny mouse

funny mouse

funny mouse

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+