Subscribe to Gizbot

ಏಸರ್‌ ವಿಂಡೋಸ್‌ ಟ್ಯಾಬ್ಲೆಟ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

Posted By:

ಏಸರ್‌ ಕಂಪೆನಿ ವಿಂಡೋಸ್‌‌ ಆಪರೇಟಿಂಗ್‌ ಸಿಸ್ಟಂ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.ಐಕಾನಿಕಾ ಡಬ್ಲ್ಯೂ4 ಹೆಸರಿನ ಟ್ಯಾಬ್ಲೆಟ್‌ ಎರಡು ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದು  32 ಜಿಬಿ ಟ್ಯಾಬ್ಲೆಟ್‌ಗೆ 24999 ರೂಪಾಯಿ,64 ಜಿಬಿ ಟ್ಯಾಬ್ಲೆಟ್‌ಗೆ 26999 ಬೆಲೆಯನ್ನು ಏಸರ್‌ ನಿಗದಿ ಮಾಡಿದೆ.

8 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(1280x800 ಪಿಕ್ಸೆಲ್‌) ಹೊಂದಿರುವ ಟ್ಯಾಬ್ಲೆಟ್‌ 218.96*134.9*10.75 ಮಿ.ಮೀಟರ್‌ ಗಾತ್ರ,415 ಗ್ರಾಂ ತೂಕವನ್ನು ಹೊಂದಿದೆ. ವೈಫೈ, ಬ್ಲೂಟೂತ್‌, ಮೈಕ್ರೋ ಯುಎಸ್‌ಬಿ,ಮೈಕ್ರೋ ಎಚ್‌ಡಿಎಂಐ ಕನೆಕ್ಟಿವಿಟಿ ವಿಶೇಷತೆಯನ್ನು ಟ್ಯಾಬ್ಲೆಟ್‌ ಹೊಂದಿದೆ

ಇದನ್ನೂ ಓದಿ: ಕಡಿಮೆ ತೂಕದ ಆಪಲ್‌ ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ವಿಶೇಷತೆ ಏನು?

 ಏಸರ್‌ ವಿಂಡೋಸ್‌ ಟ್ಯಾಬ್ಲೆಟ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

ಏಸರ್‌ ಐಕಾನಿಕಾ ಡಬ್ಲ್ಯೂ4 ಟ್ಯಾಬ್ಲೆಟ್‌

ವಿಶೇಷತೆ:
8 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(1280x800 ಪಿಕ್ಸೆಲ್‌)
ವಿಂಡೋಸ್‌ 8.1 ಓಎಸ್‌
1.8GHz ಇಂಟೆಲ್‌ 4ನೇ ತಲೆಮಾರಿನ ಆಟಮ್‌ ಪ್ರೊಸೆಸರ್‌
32/64 ಜಿಬಿಆಂತರಿಕ ಮೆಮೊರಿ
2ಜಿಬಿ ರ್‍ಯಾಮ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ,ಮೈಕ್ರೋ ಎಚ್‌ಡಿಎಂಐ
4960 mAh ಬ್ಯಾಟರಿ

ಇದನ್ನೂ ಓದಿ: ಭಾರತದ ಟಾಪ್‌-10 ಹೌ-ಟು ಯೂಟ್ಯೂಬ್‌ ವಿಡಿಯೋಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot