ಆನ್‌ಲೈನಲ್ಲಿ ಆಪಲ್‌ ಟ್ಯಾಬ್ಲೆಟ್‌ ಖರೀದಿಸಿ

By Ashwath
|

ಆಪಲ್‌ ಐಪ್ಯಾಡ್‌ 4 ಭಾರ ಹೆಚ್ಚಾಯಿತು ಈ ಐಪ್ಯಾಡ್‌ ಬೇಡ ಎಂದು ಹೇಳುವವರಿಗೆ ಆಪಲ್‌ ಕಡಿಮೆ ಭಾರವನ್ನು ಹೊಂದಿರುವ ಹೊಸ ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಭಾರತದ ಮಾರುಕಟ್ಟೆಗೆ ಈಗಾಗಲೇ ಬಿಡುಗಡೆಯಾಗಿದೆ.ಹೊಸದಾಗಿ ಬಿಡುಗಡೆಯಾಗಿರುವ ಐಪ್ಯಾಡ್‌ ಏರ್‌ ಟ್ಯಾಬ್ಲೆಟ್‌ನ ಹಲವು ವಿಶೇಷತೆಗಳು ಐಪ್ಯಾಡ್‌ 4ರಂತೆ ಇದ್ದರೂ ಕೆಲವೊಂದು ಹೊಸ ವಿಶೇಷತೆಗಳನ್ನು ಆಪಲ್‌ ಈ ಟ್ಯಾಬ್ಲೆಟ್‌ಗೆ ಸೇರಿಸಿದೆ.

ವೈಫೈ,ವೈಫೈ ಸೆಲ್ಯುಲರ್‌ ಎರಡು ವಿಧ ಮತ್ತು ನಾಲ್ಕು ಆಂತರಿಕ ಮೆಮೊರಿಯಲ್ಲಿ ಈ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀಗಾಗಿ ಇಲ್ಲಿ ವೈಫೈ ಹೊಂದಿರುವ 16 ಜಿಬಿ ಟಾಬ್ಲೆಟ್‌ನ್ನು ಖರೀದಿಸಲು ಹತ್ತು ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ನೋಡಿಕೊಂಡು ಹೋಗಿ.ಇಷ್ಟವಾದಲ್ಲಿ ಹೊಸ ಟ್ಯಾಬ್ಲೆಟ್‌ನ್ನು ಹೊಸ ವರ್ಷಕ್ಕೆ ಖರೀದಿಸಿ.

ಆಪಲ್‌ ಐ‍ಪ್ಯಾಡ್‌ ಏರ್‌
ವಿಶೇಷತೆ:
9.7 ಇಂಚಿನ ರೆಟಿನಾ ಸ್ಕ್ರೀನ್‌(2048x1536 ಪಿಕ್ಸೆಲ್‌,264 ಪಿಪಿಐ)
ಐಓಎಸ್‌ 7
ಎ7 ಪ್ರೊಸೆಸರ್‌
ಎಂ7 ಮೋಶನ್‌ ಪ್ರೊಸೆಸರ್‌
16/32/64/128 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚು ವರಿ ಮೆಮೊರಿಗೆ ಕಾರ್ಡ್‌ ಸ್ಲಾಟ್‌ ಇಲ್ಲ
ವೈಫೈ,ಬ್ಲೂಟೂತ್‌,ಜಿಪಿಎಸ್‌
8,820 mAh ಅಥವಾ 32.4 Wh ಬ್ಯಾಟರಿ

ಇದನ್ನೂ ಓದಿ: ಆಪಲ್ ಐಪ್ಯಾಡ್‌ ಮಿನಿ ಟ್ಯಾಬ್ಲೆಟ್‌ ವಿಶೇಷತೆ ಏನು?

flipkart.com

flipkart.com


ಬೆಲೆ:35900

snapdeal

snapdeal

ಬೆಲೆ:35500

infibeam.com

infibeam.com

ಬೆಲೆ:35,900

univercell.in

univercell.in

ಬೆಲೆ:35,899

tradus.com

tradus.com

ಬೆಲೆ:37,900

amazon.in

amazon.in


ಬೆಲೆ:35,829

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X