Subscribe to Gizbot

2 GB ರ್‍ಯಾಮ್‌ ಹೊಂದಿರುವ ಟಾಪ್ ಟ್ಯಾಬ್ಲೆಟ್‌ಗಳು

Posted By:

ಟ್ಯಾಬ್ಲೆಟ್‌ ಕೊಳ್ಳುವ ಗ್ರಾಹಕರಲ್ಲಿ ಬಹಳಷ್ಟು ಜನ 2 GB ರ್‍ಯಾಮ್‌ ಹೊಂದಿರುವ ಟ್ಯಾಬ್ಲೆಟ್‌ನ್ನು ಹುಡುಕುತ್ತಿರುತ್ತಾರೆ. ಅದಕ್ಕಾಗಿ ಗಿಝ್‌ಬಾಟ್‌ ಇಂದು 2 GB ರ್‍ಯಾಮ್‌ ಹೊಂದಿರುವ 16 ಸಾವಿರದಿಂದ ಆರಂಭವಾಗಿ 60 ಸಾವಿರದೊಳಗಿನ ಟಾಪ್‌ ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ,ಬೆಲೆ ವಿಶೇಷತೆಯನ್ನು ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಟ್ಯಾಬ್ಲೆಟ್‌ನ್ನು ಖರೀದಿಸಿ.

ಇದನ್ನೂ ಓದಿ: ಆಪಲ್‌ನಲ್ಲಿರುವ ಪೋಷಕಾಂಶಗಳನ್ನು ತಿಳಿಸುತ್ತೆ ಈ ಟ್ಯಾಬ್ಲೆಟ್‌ಗಳು

ಇದನ್ನೂ ಓದಿ: ಮಂಗಳ ಗ್ರಹದ ಪ್ರಯಾಣಕ್ಕೆ ಭಾರತದಿಂದ ಎಂಟು ಸಾವಿರ ಮಂದಿ

ಟ್ಯಾಬ್ಲೆಟ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌


ಬೆಲೆ:30,799

ವಿಶೇಷತೆ:
ಸಿಂಗಲ್ ಸಿಮ್‌
8 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.6 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2 GB RAM
16 GB ಆಂತರಿಕ ಮೆಮೋರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
4600 mAh ಬ್ಯಾಟರಿ

 ಸೋನಿ ಎಕ್ಸ್‌ಪೀರಿಯಾ ಟ್ಯಾಬ್ಲೆಟ್‌ ಝಡ್‌

ಸೋನಿ ಎಕ್ಸ್‌ಪೀರಿಯಾ ಟ್ಯಾಬ್ಲೆಟ್‌ ಝಡ್‌


ಬೆಲೆ:44,100

ವಿಶೇಷತೆ:
10.1 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1200 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.5 GHz ಪ್ರೊಸೆಸರ್‌
2GB RAM
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌ ವೈಫೈ,ಯುಎಸ್‌ಬಿ,ಎಚ್‌ಡಿಎಂಐ,2G,3G,ಜಿಪಿಎಸ್‌‌,ಬ್ಲೂಟೂತ್‌
6000 mAh ಬ್ಯಾಟರಿ

 ಆಪಲ್‌ ಐಪ್ಯಾಡ್‌ 4

ಆಪಲ್‌ ಐಪ್ಯಾಡ್‌ 4

ಬೆಲೆ:30,490

ವಿಶೇಷತೆ:
9.7 ಇಂಚಿನ ಟಚ್‌ಸ್ಕ್ರೀನ್‌
A6X ಕ್ವಾಡ್‌ ಕೋರ್‌ ಗ್ರಾಫಿಕ್ಸ್‌
iOS 6
5 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
42.5 Watt ಬ್ಯಾಟರಿ

 ಗೂಗಲ್‌ ನೆಕ್ಸಾಸ್‌ 10

ಗೂಗಲ್‌ ನೆಕ್ಸಾಸ್‌ 10

ಬೆಲೆ:34,459

ವಿಶೇಷತೆ
10 ಇಂಚಿನ ಟಚ್‌ಸ್ಕ್ರೀನ್(2560 x 1600 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.7 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
16 GB ಆಂತರಿಕ ಮಮೋರಿ
2GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೋರಿ ವಿಸ್ತರಿಸಲು ಸ್ಲಾಟ್‌ ಸೌಲಭ್ಯವಿಲ್ಲ
ವೈಫೈ,ಬ್ಲೂಟೂತ್‌,ಎನ್‌ಎಫ್‌ಸಿ,ಜಿಪಿಎಸ್‌
9000 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌‌ ಎನ್

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌‌ ಎನ್

ಬೆಲೆ:35,490

ವಿಶೇಷತೆ:
10.1 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
1.4 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
16GB ಆಂತರಿಕ ಮೆಮೋರಿ
ವೈಫೈ,ಯುಎಸ್‌ಬಿ,ಎಚ್‌ಡಿಎಂಐ,3G,ಜಿಪಿಎಸ್‌‌,ಬ್ಲೂಟೂತ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
7000 mAh ಬ್ಯಾಟರಿ

 ಏಸರ್‌ ಅಸ್ಪೈರ್‌ ಪಿ3

ಏಸರ್‌ ಅಸ್ಪೈರ್‌ ಪಿ3

ಬೆಲೆ:54,499


ವಿಶೇಷತೆ:
11.6 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಟಚ್‌ಸ್ಕ್ರೀನ್‌
ವಿಂಡೋಸ್‌ 8 ಓಎಸ್
ಇಂಟೆಲ್‌ ಕೋರ್‍ ಐ3 ಪ್ರೊಸೆಸರ್‍
4 GB RAM
60 GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಎಚ್‌ಡಿ ವೆಬ್‌ಕ್ಯಾಮ್‌
ವೈಫೈ,ಎಚ್‌ಡಿಎಂಐ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
5280 mAh ಬ್ಯಾಟರಿ

ಏನಲ್‌ ನೋವೋ 9 ಸ್ಪಾರ್ಕ್(Ainol Novo 9 Spark)

ಏನಲ್‌ ನೋವೋ 9 ಸ್ಪಾರ್ಕ್(Ainol Novo 9 Spark)

ಬೆಲೆ:16,990

ವಿಶೇಷತೆ
9.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌(2048 x 1536 ಪಿಕ್ಸೆಲ್‌)
1.5 Ghz ಕ್ವಾಡ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಪ್ರೊಸೆಸರ್‌
16G ಆಂತರಿಕ ಮೆಮೋರಿ
2GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ಜಿಪಿಎಸ್‌,ವೈಫೈ
ಬ್ಲೂಟೂತ್‌ ಸೌಲಭ್ಯ ನೀಡಿಲ್ಲ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
7200 mAh ಬ್ಯಾಟರಿ

 ಐಬಾಲ್‌ ಸ್ಲೈಡ್‌

ಐಬಾಲ್‌ ಸ್ಲೈಡ್‌

ಬೆಲೆ:15,499

ವಿಶೇಷತೆ:
9.7 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌
ಆಂಡ್ರಾಯ್ಡ್4.1 ಜೆಲ್ಲಿ ಬೀನ್‌ ಓಎಸ್‌
ಕ್ವಾಡ್‌(4) ಕೋರ್‌ 1.2 GHz ಪ್ರೊಸೆರ್‌
ಆಕ್ಟಾ ಲಾಜಿಕ್‌ ಕೋರ್‌ ಜಿಪಿಯು
2 GB RAM
16 GB ಆಂತರಿಕ ಮಮೋರಿ
8000mAh ಬ್ಯಾಟರಿ

 ಎಚ್‌ಪಿ ಸ್ಲೇಟ್‌ 2

ಎಚ್‌ಪಿ ಸ್ಲೇಟ್‌ 2

ಬೆಲೆ:59,392

ವಿಶೇಷತೆ:
8.9 ಇಂಚಿನ ಎಲ್‌ಇಡಿ ಟಚ್‌ಸ್ಕ್ರೀನ್‌(1024 x 600ಪಿಕ್ಸೆಲ್‌)
ವಿಂಡೋಸ್‌ 7 ಓಎಸ್‌
ಇಂಟೆಲ್‌ ಆಟಮ್‌ Z670 1.5 GHz ಪ್ರೊಸೆಸರ್‍
64 GB ಹಾರ್ಡ್ ಡಿಸ್ಕ್‌
2 GB RAM
3 ಎಂಪಿ ಹಿಂದುಗಡೆ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot