Home
ಕಂಪ್ಯೂಟರ್‌‌

ವಿಂಡೋಸ್‌ 8 ಗಾಗಿ ಅತ್ಯುತ್ತಮ ಆಕ್ಸಸರೀಸ್‌ಗಳು ಇಲ್ಲಿವೆ ನೋಡಿ

By Vijeth Kumar Dn

ಲಾಜಿಟೆಕ್‌ ಮೌಸ್‌

ಲಾಜಿಟೆಕ್‌ ಮೌಸ್‌

ಲಾಜಿಟೆಕ್‌ ಮೌಸ್‌
 ಕೀಬೋರ್ಡ್‌

ಕೀಬೋರ್ಡ್‌

ಕೀಬೋರ್ಡ್‌
 ಕೀಬೋರ್ಡ್‌

ಕೀಬೋರ್ಡ್‌

ಕೀಬೋರ್ಡ್‌
ಟಚ್‌ಪ್ಯಾಡ್‌ ಮೌಸ್‌

ಟಚ್‌ಪ್ಯಾಡ್‌ ಮೌಸ್‌

ಟಚ್‌ಪ್ಯಾಡ್‌ ಮೌಸ್‌
ಟಚ್‌ಪ್ಯಾಡ್‌

ಟಚ್‌ಪ್ಯಾಡ್‌

ಟಚ್‌ಪ್ಯಾಡ್‌

ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಭಾರತೀಯ ಮಾರುಕಟ್ಟೆಗೆ ಈಗಾಗಲೆ ಆಗಮಿಸಿ ಆಗಿದೆ ಎಂಬುದು ಈಗ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಹಾಗೂ ವಿಂಡೋಸ್‌ನ ನೂತನ ಮಾದರಿಯ ಆಪರೇಟಿಂಗ್‌ ಸಿಸ್ಟಂ ಮಾರುಕಟ್ಟೆ ಪ್ರವೇಶಿಸುತಿದ್ದಂತೆಯೇ ಅದಕ್ಕೆ ಸಹಕರಿಸಬಲ್ಲ ಆಕ್ಸಸರೀಸ್‌ಗಳೂ ಕೂಡಾ ಮಾರುಕಟ್ಟೆ ಪ್ರವೇಶಿಸಿದ್ದು ಗ್ರಾಹಕರು ಖರೀದಿಸ ಬಹುದಾಗಿದೆ.

ಮೈಕ್ರೋಸಾಫ್ಟ್‌ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂಗೆ ಸಹಕರಿಸಬಲ್ಲ ಟಚ್‌ಪ್ಯಾಡ್‌ ಮೌಸ್‌ ಅನ್ನು ಕೂಡಾ ಮೈಕ್ರೋಸಾಫ್ಟ್‌ ಸಂಸ್ಥೆ ಸಿದ್ಧಪಡಿಸಿದ್ದು ಇದನ್ನು ವಿಂಡೋಸ್‌ 8 ಚಾಲಿತ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳಲ್ಲಿಯೂ ಕೂಡಾ ಬಳಸಬಹುದಾಗಿದೆ. ಇದಲ್ಲದೆ ಕೀಬೋರ್ಡ್‌, ಟಚ್ ಪ್ಯಾಡ್‌ ಸೇರಿದಂತೆ ಇನ್ನು ಹಲವು ರೀತಿಯ ಆಕ್ಸಸರೀಸ್‌ಗಳನ್ನು ಸಂಸ್ಥೆ ಬಿಡುಗಡೆ ಮಾಡಿದ್ದು ಗ್ರಾಹಕರು ಖರೀದಿಸಬಹುದಾಗಿದೆ. ವಿಂಡೋಸ್‌ 8 ಆಕ್ಸಸರೀಸ್‌ಗಾಗಿ ಈ ಲಿಂಕ್‌ ಕ್ಲಿಕ್‌ಮಾಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+