Subscribe to Gizbot

ಉತ್ತಮ ಬ್ಯಾಟರಿ ಹೊಂದಿರುವ ಟಾಪ್‌ 5 ಲ್ಯಾಪ್‌ಟಾಪ್‌ಗಳು

Posted By:

ಲ್ಯಾಪ್‌ಟಾಪ್‌ ಖರೀದಿಸುವ ಜನರಲ್ಲಿ ಬಹಳಷ್ಟು ಜನ ಆ ಲ್ಯಾಪ್‌ಟಾಪ್‌ನ ಬ್ಯಾಟರಿ ಹೇಗಿದೆ ಎಂದು ತಿಳಿದು ಖರೀದಿಸುತ್ತಾರೆ. ಹೀಗಾಗಿ ಹೊಸದಾಗಿ ಲ್ಯಾಪ್‌ಟಾಪ್‌ ಖರೀದಿಸುವ ಗ್ರಾಹಕರಿಗಾಗಿ ಗಿಝ್‌ಬಾಟ್‌ ಇಂದು ನಿರಂತರ ಐದು ಗಂಟೆಗಳ ಕಾಲ ಕೆಲಸ ಮಾಡಬಲ್ಲ ಟಾಪ್‌ ಕಂಪೆನಿಗಳ ಐದು ಲ್ಯಾಪ್‌ಟಾಪ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ವಿಶೇಷತೆಯನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಲ್ಯಾಪ್‌ಟಾಪ್‌ನ್ನು ಖರೀದಿಸಿ.

ಇದನ್ನೂ ಓದಿ: ಲ್ಯಾಪ್‌ಟಾಪ್‌ ಆರೋಗ್ಯವನ್ನು ಕಾಪಾಡಿ
ಇದನ್ನೂ ಓದಿ : ಹೇಗಿದ್ದ ಲ್ಯಾಪ್‌ಟಾಪ್‌ ಹೇಗಾಯ್ತು?

ಸ್ಮಾರ್ಟ್‌‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Lenovo Essential G580

Lenovo Essential G580

ಬೆಲೆ:36,400

ವಿಶೇಷತೆ:
15.6 ಇಂಚಿನ ಎಚ್‌ಡಿ ಎಲ್‌ಇಡಿ ಸ್ಕ್ರೀನ್‌(1366 x 768 ಪಿಕ್ಸೆಲ್‌)
2.6 GHz ಇಂಟೆಲ್‌ ಕೋರ್‌ i5 ಪ್ರೊಸೆಸರ್‍
4 GB DDR3
500 GB ಹಾರ್ಡ್‌ ಡಿಸ್ಕ್‌
0.3 ಎಂಪಿ ವೆಬ್‌ ಕ್ಯಾಮೆರಾ
DVD RW Drive

Dell Inspiron 15 3521

Dell Inspiron 15 3521

ಬೆಲೆ:32,215

ವಿಶೇಷತೆ:
15.6 ಇಂಚಿನ WLED ಸ್ಕ್ರೀನ್‌(1366 x 768 ಪಿಕ್ಸೆಲ್‌)
1.4 GHz ಇಂಟೆಲ್‌ i3 ಪ್ರೊಸೆಸರ್‌(2nd Generation)
2 GB DDR3
ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ
500 GB ಹಾರ್ಡ್ ಡಿಸ್ಕ್‌
DVD RW Drive
1.0ಎಂಪಿ ವೆಬ್‌ ಕ್ಯಾಮೆರಾ

 Acer Gateway NE56R Laptop

Acer Gateway NE56R Laptop

ಬೆಲೆ:20,894

ವಿಶೇಷತೆ:
15.6 ಇಂಚಿನ TFT LCD ಸ್ಕ್ರೀನ್‌(1366 x 768 ಪಿಕ್ಸೆಲ್‌)
ಲೈನೆಕ್ಸ್‌ ಆಪರೇಟಿಂಗ್‌ ಸಿಸ್ಟಂ
500 GB ಹಾರ್ಡ್ ಡಿಸ್ಕ್‌
2 GB DDR3
2.2 GHz ಇಂಟೆಲ್ ಡ್ಯುಯಲ್‌ ಕೋರ್‌ ಪ್ರೊಸೆಸರ್‌
1.3 ಎಂಪಿ ವೆಬ್‌ಕ್ಯಾಮೆರಾ

Lenovo ThinkPad E430

Lenovo ThinkPad E430

ಬೆಲೆ:31,500

ವಿಶೇಷತೆ:
14 ಇಂಚಿನ ಎಚ್‌ಡಿ ಸ್ಕ್ರೀನ್‌(1366 x 768 ಪಿಕ್ಸೆಲ್‌)
2.2 GHz ಇಂಟೆಲ್‌ ಕೋರ್‌ i3 ಪ್ರೊಸೆಸರ್‍ (2nd Generation)
2 GB DDR3
500 GB ಹಾರ್ಡ್‌ ಡಿಸ್ಕ್‌
DVD RW Drive
ಎಚ್‌ಡಿ ವೆಬ್ ಕ್ಯಾಮೆರಾ

Samsung NP300E5C-A08IN Laptop

Samsung NP300E5C-A08IN Laptop

ಬೆಲೆ:38,300

ವಿಶೇಷತೆ:
15.6 ಇಂಚಿನ ಸ್ಕ್ರೀನ್‌
ವಿಂಡೋಸ್‌ 8 ಓಎಸ್‌
2.5 GHz ಇಂಟೆಲ್‌ ಕೋರ್‌ i5 ಪ್ರೊಸೆಸರ್‍ (3rd Generation)
4 GB DDR3
750 GB ಹಾರ್ಡ್‌ ಡಿಸ್ಕ್‌
ಇಂಟೆಲ್‌ ಎಚ್‌ಡಿ ಗ್ರಾಫಿಕ್ಸ್‌ 4000
SuperMulti DVD RW Drive
1.3 ಎಂಪಿ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot