ಆನ್‌ಲೈನ್‌ಲ್ಲಿ ಗೂಗಲ್ ಟ್ಯಾಬ್ಲೆಟ್ ಡೀಲ್ ಮಾಡಿ
ಅಮೆರಿಕದಲ್ಲಿ ವರ್ಷದ ಹಿಂದೆಯೇ ಬಿಡುಗಡೆಗೊಂಡಿದ್ದ ಗೂಗಲ್ ನೆಕ್ಸಸ್ 7 ಹೊಸ ಟ್ಯಾಬ್ಲೆಟ್ ಭಾರತೀಯ ಮಾರುಕಟ್ಟೆಗೆ ಕಳೆದ ವಾರ ಪ್ರವೇಶಿಸಿತ್ತು. ವಿದೇಶಗಳಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿರುವ ನೆಕ್ಸಾಸ್ ಈಗ ಆನ್‌ಲೈನ್ ಶಾಪಿಂಗ್‌ನಲ್ಲಿ ಲಭ್ಯವಿದೆ. ಆನ್‌ಲೈನ್ ಶಾಪಿಂಗ್‌ನಲ್ಲಿ 16 ಜಿಬಿ ಮತ್ತು 32 ಜಿಬಿ ಆಂತರಿಕ ಮೆಮೋರಿಗಳ ಎರಡು ರೀತಿಯ ಟ್ಯಾಬ್ಲೆಟ್‌ಗಳಿದ್ದು ಗ್ರಾಹಕರು ಖರೀದಿಸಬಹುದು.ಹೀಗಾಗಿ ಗಿಜ್ಬಾಟ್ ನೆಕ್ಸಾಸ್ ಖರೀದಿಸಿಲು ಟಾಪ್-7 ಶಾಪಿಂಗ್ ತಾಣಗಳ ಮಾಹಿತಿ ತಂದಿದ್ದು,ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಶಾಪಿಂಗ್ ತಾಣದಲ್ಲಿ ಟ್ಯಾಬ್ಲೆಟ್ ಖರೀದಿಸಿ.
ನೆಕ್ಸಸ್ 7 ಟ್ಯಾಬ್ಲೆಟ್
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
NVIDIA ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್
7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್ ( 1280x800 ಪಿಕ್ಸೆಲ್ಸ್ ರೆಸೊಲ್ಯುಶನ್)
1 GB RAM
1.2 ಎಂಪಿ ವೀಡಿಯೋ ಚಾಟಿಂಗ್‌ಗಾಗಿ ಮುಂದುಗಡೆ ಕ್ಯಾಮೆರಾ
16/32 ಜಿಬಿ ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್ ಇದೆ, ಆದರೆ 3ಜಿ ಇಲ್ಲ
4325mAh ಬ್ಯಾಟರಿ
ಲಿಂಕ್ : ಕಡಿಮೆ ಬೆಲೆಯ ವಿಂಡೋಸ್ 8 ಫೋನ್ ಖರೀದಿಸಿ

homeshop18

shopping.rediff.com

ebay

Grabmore

Deals.jeetle.in

ibhejo

ishoper:ishoper
ಆಕರ್ಷಕ ಟ್ಯಾಬ್ಲೆಟ್‌ಗಳ ಫೋಟೋಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್ ಗ್ಯಾಲರಿ


Click it and Unblock the Notifications