Home
ಕಂಪ್ಯೂಟರ್‌‌

ಝೋಲೋದಿಂದ ವಿಂಡೋಸ್‌ ಓಎಸ್‌ ಟ್ಯಾಬ್ಲೆಟ್‌‌

By Ashwath

ಲಾಸ್‌ವೇಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ನಲ್ಲಿ ದೇಶೀಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಝೋಲೋ ತನ್ನ ಮೊದಲ ವಿಂಡೋಸ್‌ ಟ್ಯಾಬ್ಲೆಟ್‌ನ್ನು ಪ್ರದರ್ಶ‌ನಕ್ಕಿರಿಸಿದೆ.

ಕಳೆದ ತಿಂಗಳು ವಿಶ್ವದ ವೇಗದ 1.8 GHz ‌ಎನ್ವಿಡಿಯಾ ಟೆಗ್ರಾ 4 ಪ್ರೊಸೆಸರ್‌ ಟ್ಯಾಬ್ಲೆಟ್‌ ಬಿಡುಗಡೆ ಮಾಡಿ ಸುದ್ದಿಯಾಗಿದ್ದ ಝೋಲೋ ಈಗ ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಟ್ಯಾಬ್ಲೆಟ್‌ ಅಭಿವೃದ್ಧಿ ಪಡಿಸಿದೆ. 10.1 ಇಂಚಿನ ಸ್ಕ್ರೀನ್‌, 1GHz AMD A4 Elite ಮೊಬಿಲಿಟಿ ಪ್ರೊಸೆಸರ್‌ ಮತ್ತು Radeon HD 8180 ಗ್ರಾಫಿಕ್ಸ್‌ ಪ್ರೊಸೆಸರ್‌ ಹೊಂದಿರುವ ಟ್ಯಾಬ್ಲೆಟ್‌ ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಇದೇ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಸಿಇಎಸ್‌ನಲ್ಲಿ ಝೋಲೋ ಪ್ರದರ್ಶನಕ್ಕೆ ಮಾತ್ರ ಈ ಟ್ಯಾಬ್ಲೆಟ್‌ನ್ನು ಇರಿಸಿದ್ದು ಬೆಲೆಯನ್ನು ಪ್ರಕಟಿಸಿಲ್ಲ.

 ಝೋಲೋದಿಂದ ವಿಂಡೋಸ್‌ ಓಎಸ್‌ ಟ್ಯಾಬ್ಲೆಟ್‌‌

ಝೋಲೋ ವಿನ್‌
ವಿಶೇಷತೆ:
10.1- ಇಂಚಿನ ಸ್ಕ್ರೀನ್‌(1366x768 ಪಿಕ್ಸೆಲ್‌)
ವಿಂಡೋಸ್‌ 8 ಓಎಸ್‌
1GHz AMD ಡ್ಯುಯಲ್‌ ಕೋರ್‌ ಪ್ರೊಸೆಸರ್‌
Radeon HD 8180 ಗ್ರಾಫಿಕ್ಸ್‌
2ಜಿಬಿ ರ್‍ಯಾಮ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿ ಆಂತರಿಕ ಮೆಮೊರಿ
3,550mAh ಬ್ಯಾಟರಿ

ಇದನ್ನೂ ಓದಿ: ವಿಶ್ವದ ಮೊದಲ ಪಾರದರ್ಶಕ ಟ್ಯಾಬ್ಲೆಟ್‌‌ ಹೇಗಿದೆ ನೋಡಿದ್ದೀರಾ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+