ರೂ 5000 ಕ್ಕೆ ಖರೀದಿಸಿ ಫಿಟ್‌ನೆಸ್ ಬ್ಯಾಂಡ್

By Shwetha
|

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹೊಸದನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದೆಲ್ಲದಕ್ಕೂ ಮಿಗಿಲಾಗಿ ಆರೋಗ್ಯದ ಕಡೆಗೂ ಗಮನ ಹರಿಸುವುದು ಅತಿಮುಖ್ಯವಾದುದು. ಫಿಟ್‌ನೆಸ್ ಬ್ಯಾಂಡ್ ಮತ್ತು ಸ್ಮಾರ್ಟ್‌ಫೋನ್‌ಗಳು ಹೊಸ ಟ್ರೆಂಡ್‌ನಂತೆ ನಿಮ್ಮೆಲ್ಲಾ ಚಟುವಟಿಕೆಗಳ ಮೇಲೆ ಕಣ್ಣಿಡುತ್ತಿವೆ.

ಓದಿರಿ: ಮೌಸ್ ಖರೀದಿಗೆ ಮುನ್ನ ಈ ಅಂಶಗಳು ನೆನಪಿರಲಿ

ಹೆಚ್ಚಿನ ಫಿಟ್‌ನೆಸ್ ಬ್ಯಾಂಡ್‌ಗಳು ನಿಮ್ಮ ಕ್ಯಾಲೋರಿ ಬರ್ನ್ಟ್, ಯಾವೆಲ್ಲಾ ಮಾದರಿಯ ಹಂತಗಳನ್ನು ಅನುಸರಿಸಬೇಕು ಹೀಗೆ ಇದೆಲ್ಲದರ ಬಗ್ಗೆ ವಿಶೇಷ ಮಾಹಿತಿಯನ್ನು ನೀಡುತ್ತಿರುತ್ತವೆ. ಈ ಎಲ್ಲಾ ಮಾಹಿತಿಗಳನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಮೂಲಕ ಟ್ರ್ಯಾಕ್ ಮಾಡಿ ಪಡೆದುಕೊಳ್ಳಬಹುದಾಗಿದೆ.

ಎಮ್ಐ ಬ್ಯಾಂಡ್

ಎಮ್ಐ ಬ್ಯಾಂಡ್

3 step LED indicators.
Sleep pattern Analysis.
Vibration alert.
IP 67 certified.
Compatible with Android and iPhone.
15-20 days battery backup.

ಯುಫಿಟ್

ಯುಫಿಟ್

Wireless wristband with Display
Mounted LCD display to notify incoming calls Supported by a dedicated app
Unified interface ‘Do not disturb' slots on the app for the band

ಇಂಟೆಕ್ಸ್ ಫಿಟ್‌ರಿಸ್ಟ್

ಇಂಟೆಕ್ಸ್ ಫಿಟ್‌ರಿಸ್ಟ್

0.86-inch OLED display
Bluetooth 4.0 up to 12 days of battery life Compatible with Android 4.3 and Above & iOS 7 and Above Water-Resistant and Splash Proof

ENERZ GO FIT

ENERZ GO FIT

Rectangular 128*128 pixel display. Data storage for last 7 days. Sleep pattern analysis. Compatible with Android and iOS. 6 days battery back up. Silicone material.

ENRG ACTI-WEAR FITNESS BAND

ENRG ACTI-WEAR FITNESS BAND

Supports Android and IOS Phones IP67 Certified Water resistant Sleep tracking Calorie and activity tracking 5 days of battery life LED display

Best Mobiles in India

English summary
Today, we have listed top 5 fitness band under 5000, which will provide you to maintain your fitness goals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X