ಮೌಸ್ ಖರೀದಿಗೆ ಮುನ್ನ ಈ ಅಂಶಗಳು ನೆನಪಿರಲಿ

By Shwetha
|

ನಿಮ್ಮ ಕಂಪ್ಯೂಟರ್‌ ಉತ್ತಮ ಬಳಕೆಗಾಗಿ ಮೌಸ್‌ನ ಆಯ್ಕೆ ಅತಿ ಹೆಚ್ಚು ಮುಖ್ಯವಾಗಿದ್ದು ಇದಿಲ್ಲದೆ ನಮಗೆ ವಿಂಡೋಸ್, ಮ್ಯಾಕ್ ಅನ್ನು ಬಳಸಲೂ ಆಗುವುದಿಲ್ಲ. ವೆಬ್ ಅನ್ನು ಡ್ರಾ ಮಾಡಲು ಅಥವಾ ಬ್ರೌಸ್ ಮಾಡಲು ಸಾಧ್ಯವಿಲ್ಲ. ಆದರೆ ಈ ಸಣ್ಣ ಡಿವೈಸ್ ನಮ್ಮ ಕಂಪ್ಯೂಟರ್ ಬಳಕೆಯಲ್ಲಿ ಅತಿ ಹೆಚ್ಚು ಮುಖ್ಯವಾಗಿದ್ದು ಉತ್ತಮ ಮೌಸ್ ಅನ್ನು ಆಯ್ಕೆ ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ಓದಿರಿ: ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ "ವಿಂಡೋಸ್ 10" ಲ್ಯಾಪ್‌ಟಾಪ್‌ಗಳು

ಗೇಮ್ ಆನ್

ಗೇಮ್ ಆನ್

ಗೇಮ್ ಆನ್

ಆರಾಮದಾಯಕ ಬಳಕೆ

ಆರಾಮದಾಯಕ ಬಳಕೆ

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನೀವು ಟ್ರ್ಯಾಕ್ ಪ್ಯಾಡ್ ಅನ್ನು ಬಳಸುತ್ತಿಲ್ಲ ಎಂದಾದಲ್ಲಿ ನಿಮ್ಮ ಕೈಗೆ ಮೌಸ್ ಬಳಸಲು ಆರಾಮದಾಯಕವಾಗಿರುವುದಿಲ್ಲ. ನಿಮ್ಮ ಕೈಗಳಿಗೆ ಸೂಕ್ತವಾಗಿರುವಂತೆ ಇದನ್ನು ವಿನ್ಯಾಸಪಡಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿ.

ಟ್ರಾವೆಲ್ ಸರಳ

ಟ್ರಾವೆಲ್ ಸರಳ

ನಿಮ್ಮ ಪ್ರಯಾಣಕ್ಕೆ ತಕ್ಕಂತಹ ಮೌಸ್ ಅನ್ನು ನೀವು ನಿಮ್ಮ ಬಳಿ ಇಟ್ಟುಕೊಂಡಿರಬೇಕು. ಆದಷ್ಟು ಸಣ್ಣದಾಗಿ ನಿಮ್ಮ ಬಳಕೆಗೆ ಯೋಗ್ಯವಾಗಿರುವಂತೆ ಮೌಸ್ ಖರೀದಿ ಮಾಡಿ.

ಡಾಟ್‌ಗಳಲ್ಲಿ ಎಲ್ಲವೂ ಅಡಗಿದೆ

ಡಾಟ್‌ಗಳಲ್ಲಿ ಎಲ್ಲವೂ ಅಡಗಿದೆ

ಗೇಮಿಂಗ್ ಮೌಸ್‌ನಲ್ಲಿ, ಪ್ಲೇಯರ್‌ನ ಅಗತ್ಯಕ್ಕೆ ಅನುಗುಣವಾಗಿ ಡಿಪಿಐ ಅನ್ನು ಹೊಂದಿಸಬಹುದಾಗಿದೆ.

ಲೇಸರ್

ಲೇಸರ್

ನಿಮ್ಮ ಮೌಸ್ ತಂತ್ರಜ್ಞಾನಕ್ಕೆ ತಕ್ಕಂತೆ ಇರಬೇಕು ಎಂದಾದಲ್ಲಿ ಲೇಸರ್ ಮೌಸ್‌ಗಳ ಬಳಕೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ. ಇದು ಗೇಮರ್ಸ್‌ಗಳಿಗೆ ಉತ್ತಮ ಎಂದೆನಿಸಿದ್ದು ಗ್ಲಾಸ್ ಮೇಲ್ಮೈಯಲ್ಲೂ ಇದನ್ನು ಬಳಸಬಹುದಾಗಿದೆ.

ವಯರ್ ಹೊಂದಿದೆ ಅಥವಾ ಇಲ್ಲ

ವಯರ್ ಹೊಂದಿದೆ ಅಥವಾ ಇಲ್ಲ

ವಯರ್ ಅನ್ನು ಹೊಂದಿರುವ ಅಥವಾ ಹೊಂದಿಲ್ಲದ ಹೀಗೆ ನಿಮ್ಮ ಆಯ್ಕೆಯ ಮೌಸ್ ಅನ್ನು ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾಗಿದೆ. ವಯರ್‌ಗಳನ್ನು ನಿವಾರಿಸಿಕೊಳ್ಳುವುದು ನಿಮ್ಮ ಕಂಪ್ಯೂಟರ್ ಬಳಕೆಯನ್ನು ಗಂಭೀರವಾಗಿಸಬಹುದಾಗಿದೆ.

ಬ್ಲ್ಯೂಟೂತ್

ಬ್ಲ್ಯೂಟೂತ್

ನೀವು ವಯರ್ ಇಲ್ಲದ ಮೌಸ್ ಅನ್ನು ಬಳಸುತ್ತೀರಿ ಎಂದಾದಲ್ಲಿ, ಬ್ಲ್ಯೂಟೂತ್ ಅಥವಾ ಆರ್ಎಫ್ ಆವೃತ್ತಿ ಮಾರುಕಟ್ಟೆಯಲ್ಲಿ ದೊರೆಯಲಿದೆ. ನಿಮ್ಮ ಡೆಸ್ಕ್‌ಟಾಪ್‌ನ ಹಿಂಭಾಗದಲ್ಲಿ ಇದನ್ನು ಪ್ಲಗಿನ್ ಮಾಡಬಹುದಾಗಿದೆ.

ಟ್ರ್ಯಾಕ್‌ಪ್ಯಾಡ್ ಕೂಲ್

ಟ್ರ್ಯಾಕ್‌ಪ್ಯಾಡ್ ಕೂಲ್

ನಿಮ್ಮ ಲ್ಯಾಪ್‌ಟಾಪ್‌ನ ಟ್ರ್ಯಾಕ್‌ಪ್ಯಾಡ್‌ಗೆ ಬಳಸುವಂತಹ ಮಾದರಿಯಲ್ಲಿಯೇ ನಿಮ್ಮ ಪಿಸಿಗೂ ಇಂತಹುದೇ ಬೇಕು ಎಂಬುದು ನಿಮ್ಮ ಬಯಕೆಯಾದಲ್ಲಿ, ನೀವು ನಿರಾಶರಾಗಬೇಕಾಗಿಲ್ಲ. ಆಪಲ್‌ನ ಮ್ಯಾಜಿಕ್ ಮೌಸ್ 2 ಇಂತಹುದೇ ಮಾದರಿಯಲ್ಲಿದ್ದು ಮೌಸ್‌ ಮೇಲ್ಭಾಗದಲ್ಲಿಯೇ ಸನ್ನೆಗಳ ಮೂಲಕ ಸ್ವೈಪ್ ಮಾಡಬಹುದಾಗಿದೆ.

Best Mobiles in India

English summary
So how do you select the best mouse? Here are the most important factors to consider when getting your next one.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X