Home
Gadgets

5,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಫಿಟ್‌ನೆಸ್‌ ಬ್ಯಾಂಡ್‌ಗಳು

By Suneel

ವಾತಾವರಣಕ್ಕೆ ತಕ್ಕಂತೆ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ಕಾಳಜಿ ಎಲ್ಲರಿಗೂ ಇರಬೇಕು. ಇಂದು ಅತಿಯಾದ ತಂತ್ರಜ್ಞಾನ ಬೆಳವಣಿಗೆಯಿಂದ ಆರೋಗ್ಯ, ಎಷ್ಟು ಕ್ಯಾಲೋರಿ ಕುಗ್ಗಿದೆ, ಎಷ್ಟು ದೂರ ಓಡಿದೆವು, ಓಡುತ್ತಿರುವ ವೇಗ ಎಷ್ಟು ಎಂಬಿತ್ಯಾದಿ ಮಾಹಿತಿಗಳನ್ನು ಹಲವು ಗ್ಯಾಜೆಟ್‌ಗಳಿಂದ ಟ್ರ್ಯಾಕ್‌ ಮಾಡಬಹುದಾಗಿದೆ.

ಇಂದು ಫಿಟ್‌ನೆಸ್‌ ಬ್ಯಾಂಡ್ ಮತ್ತು ಸ್ಮಾರ್ಟ್‌ಫೋನ್‌ಗಳು ದಿನನಿತ್ಯ ಜೀವನದ ಎಲ್ಲಾ ಚಟುವಟಿಕೆಗಳನ್ನು ಆರೋಗ್ಯ ದೃಷ್ಟಿಯಿಂದ ಟ್ರ್ಯಾಕ್‌ ಮಾಡಲು ಬಳಸುವ ಟ್ರೆಂಡಿಂಗ್‌ ಗ್ಯಾಜೆಟ್‌ಗಳಾಗಿವೆ.

ಅಚ್ಚರಿ: ನೀವು ಧರಿಸಿರುವ ದಿರಿಸಿನಲ್ಲೇ ಫೋನ್ ಚಾರ್ಜ್ ಮಾಡಿ

ಹಲವು ಫಿಟ್‌ನೆಸ್‌ ಬ್ಯಾಂಡ್‌ಗಳು ಕ್ಯಾಲೋರಿ ಎಷ್ಟು ಕುಗ್ಗಿದೆ, ಹೃದಯ ಬಡಿತ, ಯಾವ ಕ್ರಮಗಳು ಜರುಗಿವೆ, ನಿದ್ರಿಸುವ ಮಾದರಿ ಹೀಗೆ ಎಲ್ಲಾ ವಿಶೇಷ ಮಾಹಿತಿಯನ್ನು ಸ್ಮಾರ್ಟ್‌ಫೋನ್‌ಗಳು ಸಹ ನೀಡಬಲ್ಲವು.ಆದ್ದರಿಂದ ಇಂದಿನ ಲೇಖನದಲ್ಲಿ ನಿಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಮಾಹಿತಿಯನ್ನು ಟ್ರ್ಯಾಕ್‌ ಮಾಡುವ 5 ಉತ್ತಮ ಫಿಟ್‌ನೆಸ್‌ ಬ್ಯಾಂಡ್‌ಗಳನ್ನು ಪರಿಚಯಿಸುತ್ತಿದ್ದೇವೆ.

ಫಿಟ್‌ನೆಸ್ ಬ್ಯಾಂಡ್‌ಗಳು ಭಾರತದಾದ್ಯಂತ ಖರೀದಿಸಲು ಲಭ್ಯವಿದ್ದು, ನಿಮ್ಮ ಫಿಟ್‌ನೆಸ್‌ ಗುರಿಯನ್ನು ಕಾಪಾಡಿಕೊಳ್ಳಲು ಮಾಹಿತಿ ನೀಡುತ್ತದೆ. ಭಾರತದಾದ್ಯಂತರ 5,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ ಫಿಟ್‌ನೆಸ್‌ ಬ್ಯಾಂಡ್‌ಗಳು ಯಾವುವು ಎಂದು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಮೈಕ್ರೊ ಸಿಮ್ ತಯಾರಿಗೆ ಅನುಸರಿಸಿ ನಾಲ್ಕೇ ನಾಲ್ಕು ಹಂತ!

ಮಿ ಬ್ಯಾಂಡ್‌ (Mi Band)

ಮಿ ಬ್ಯಾಂಡ್‌ (Mi Band)

3 ಹಂತದ ಎಲ್‌ಇಡಿ ಸೂಚಕಗಳು
ನಿದ್ರಿಸುವುದರ ವಿಶ್ಲೇಷಣೆ
ಕಂಪನ ಎಚ್ಚರಿಕೆ
ಐಪಿ 67 ಪ್ರಮಾಣಿತ
15-20 ದಿನಗಳ ಬ್ಯಾಟರಿ ಬ್ಯಾಕಪ್‌
ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲೂ ಹೊಂದಿಸಬಹುದು

ಯೂಫಿಟ್‌(YuFit)

ಯೂಫಿಟ್‌(YuFit)

ಡಿಸ್‌ಪ್ಲೇ ಸಹಿತ ವೈರ್‌ಲೆಸ್‌ ರಿಸ್ಟ್‌ಬ್ಯಾಂಡ್
ಬರುವ ಕರೆಗಳ ಸೂಚನೆಗಾಗಿ ಎಲ್‌ಸಿಡಿ ಡಿಸ್‌ಪ್ಲೇ
ಮೀಸಲಿಟ್ಟ ಅಪ್ಲಿಕೇಶನ್
ಏಕೀಕೃತ ಇಂಟರ್ಫೇಸ್

ಇಂಟೆಕ್ಸ್‌ ಫಿಟ್‌ರಿಸ್ಟ್‌(Intex FitRist)

ಇಂಟೆಕ್ಸ್‌ ಫಿಟ್‌ರಿಸ್ಟ್‌(Intex FitRist)

0.86 ಇಂಚಿನ ಓಎಲ್‌ಇಡಿ ಡಿಸ್‌ಪ್ಲೇ
ಬ್ಲೂಟೂತ್‌ 4.0
12 ದಿನ ಬ್ಯಾಟರಿ ಬಾಳಿಕೆ ಸಾಮರ್ಥ್ಯ
ಆಂಡ್ರಾಯ್ಡ್‌ 4.3 ನಂತರದ ವರ್ಸನ್ ನಂತರದ ಆಂಡ್ರಾಯ್ಡ್‌ ವರ್ಸನ್‌ ಹಾಗೂ ಐಓಎಸ್‌ 7 ನಂತರದ ವರ್ಸನ್‌ಗಳಲ್ಲಿ ಹೊಂದಿಸಬಹುದು
ನೀರು ನಿರೋಧಕ ಬ್ಯಾಂಡ್‌

ಎನರ್ಜ್‌ ಗೊ ಫಿಟ್‌ (ENERZ GO FIT)

ಎನರ್ಜ್‌ ಗೊ ಫಿಟ್‌ (ENERZ GO FIT)

ಆಯತಾಕಾರದ 128*128 ಪಿಕ್ಸೆಸ್‌ ಡಿಸ್‌ಪ್ಲೇ
7 ದಿನಗಳವರೆಗೆ ಡಾಟಾ ಸ್ಟೋರೇಜ್‌
ನಿದ್ರಿಸುವ ಮಾದರಿ ವಿಶ್ಲೇಷಣೆ
ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳಲ್ಲಿ ಹೊಂದಿಸಬಹುದು
6 ದಿನಗಳ ಬ್ಯಾಟರಿ ಬ್ಯಾಕಪ್‌
ಸಿಲಿಕಾನ್‌ ಮೆಟಿರಿಯಲ್‌

ಇಎನ್‌ಆರ್‌ಜಿ ಆಕ್ಟಿ -ವಿಯರ್‌ ಫಿಟ್‌ನೆಸ್‌ ಬ್ಯಾಂಡ್

ಇಎನ್‌ಆರ್‌ಜಿ ಆಕ್ಟಿ -ವಿಯರ್‌ ಫಿಟ್‌ನೆಸ್‌ ಬ್ಯಾಂಡ್

ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳಲ್ಲಿ ಸಪೋರ್ಟ್‌ ಮಾಡುತ್ತದೆ
ಐಪಿ67 ಪ್ರಮಾಣಿತ ನೀರು ನಿರೋಧಕ
ನಿದ್ರಿಸುವ ಸಮಯ ಟ್ರ್ಯಾಕಿಂಗ್
ಕ್ಯಾಲೋರಿ ಮತ್ತು ಚಟುವಟಿಕೆ ಟ್ರ್ಯಾಕಿಂಗ್‌
5 ದಿನಗಳ ಬ್ಯಾಟರಿ ಬ್ಯಾಕಪ್‌
ಎಲ್‌ಇಡಿ ಡಿಸ್‌ಪ್ಲೇ

ಗಿಜ್‌ಬಾಟ್‌

ಗಿಜ್‌ಬಾಟ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
5 Fitness Band You Can Buy Right Now in India Under Rs 5,000. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+