ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್: ಎಲೆಕ್ಟ್ರಾನಿಕ್‌ ಗ್ಯಾಜೆಟ್ ಖರೀದಿ ಮೇಲೆ ಶೇ.70 ರಿಯಾಯಿತಿ

By Suneel
|

ದಸರಾ ಸೇರಿದಂತೆ ಮುಂಬರುವ ಎಲ್ಲಾ ಹಬ್ಬದ ಸೀಸನ್ ಪ್ರಯುಕ್ತ ಅತ್ಯಧಿಕ ಆಫರ್‌ನಲ್ಲಿ ಸ್ಮಾರ್ಟ್‌ಫೋನ್‌, ಬಟ್ಟೆಗಳು, ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳನ್ನು ಖರೀದಿ ಮಾಡಲು ಬಯಸುವವರಿಗೆ ಈಗೊಂದು ಸದಾವಕಾಶ ಆರಂಭವಾಗಿದೆ. ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್‌(Amazon) 'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್' ಆರಂಭಿಸಿದ್ದು, ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು, ಬಟ್ಟೆಗಳು ಸೇರಿದಂತೆ ಇನ್ನೂ ಹಲವು ವಸ್ತುಗಳ ಮೇಲೆ ಶೇ.80 ರಿಯಾಯಿತಿ ನೀಡಿ ಮಾರಾಟ ಮಾಡುತ್ತಿದೆ.

'ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವ್‌ ಸೇಲ್'ನಲ್ಲಿ ವೈರ್‌ಲೆಸ್‌ ಪೋರ್ಟೆಬಲ್ ಸ್ಪೀಕರ್‌, ಹೆಡ್‌ಫೋನ್‌, ಹಲವು ಕಂಪನಿಗಳ ಮಾನಿಟರ್‌, ಪವರ್‌ ಬ್ಯಾಂಕ್‌, ಬ್ಲೂಟೂತ್‌ ಸ್ಪೀಕರ್ ನಂತಹ ಇನ್ನಿತರ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಮೇಲೆ ಶೇಕಡ 70 ರವರೆಗೆ ರಿಯಾಯಿತಿ ನೀಡುತ್ತಿದೆ. ಹಬ್ಬದ ಸೀಸನ್ ರಿಯಾಯಿತಿ ಆಫರ್‌ನಲ್ಲಿ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಖರೀದಿಸುವವರಿಗೆ ಯಾವ ಗ್ಯಾಜೆಟ್‌ಗಳ ಬೆಲೆ ಎಷ್ಟು, ರಿಯಾಯಿತಿ ಎಷ್ಟು, ಗ್ರಾಹಕ ಖರೀದಿಸಬಹುದಾದ ಬೆಲೆ ಎಷ್ಟು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್‌ ಅನ್ನು ನಾವು ನೀಡುತ್ತಿದ್ದೇವೆ. ಕೆಳಗಿನ ಮಾಹಿತಿ ಓದಿರಿ.

ಅಮೆಜಾನ್‌ ದೀಪಾವಳಿ ಗ್ರೇಟ್‌ ಸೇಲ್: ಪ್ರತಿ ಗ್ಯಾಜೆಟ್‌ ಮೇಲೆ ಶೇ.50-60 ರಿಯಾಯಿತಿ

ಕ್ರಿಯೇಟಿವ್ T3150 ವೈರ್‌ಲೆಸ್ 2.1 ಬ್ಲೂಟೂತ್ ಲೈಫ್‌ಸ್ಟೈಲ್‌ ಸ್ಪೀಕರ್ (ಕಪ್ಪು)

ಕ್ರಿಯೇಟಿವ್ T3150 ವೈರ್‌ಲೆಸ್ 2.1 ಬ್ಲೂಟೂತ್ ಲೈಫ್‌ಸ್ಟೈಲ್‌ ಸ್ಪೀಕರ್ (ಕಪ್ಪು)

ವಾಸ್ತವ ಬೆಲೆ ರೂ.5,990
ರಿಯಾಯಿತಿ ಶೇ.54
ಖರೀದಿ ಬೆಲೆ ರೂ.2,759
ಖರೀದಿಸಲು ಕ್ಲಿಕ್ ಮಾಡಿ

 EM-JE041-MIC In-Ear ಮಾರ್ಲೆ ಹೆಡ್‌ಫೋನ್‌ ಮತ್ತು ಮೈಕ್

EM-JE041-MIC In-Ear ಮಾರ್ಲೆ ಹೆಡ್‌ಫೋನ್‌ ಮತ್ತು ಮೈಕ್

ವಾಸ್ತವ ಬೆಲೆ ರೂ.1,990
ರಿಯಾಯಿತಿ ಶೇ.57
ಖರೀದಿ ಬೆಲೆ ರೂ.849
ಖರೀದಿಸಲು ಕ್ಲಿಕ್ ಮಾಡಿ

ಜೆಬಿಎಲ್ ಗೊ ವೈರ್‌ಲೆಸ್ ಪೋರ್ಟೆಬಲ್ ಸ್ಪೀಕರ್

ಜೆಬಿಎಲ್ ಗೊ ವೈರ್‌ಲೆಸ್ ಪೋರ್ಟೆಬಲ್ ಸ್ಪೀಕರ್

ವಾಸ್ತವ ಬೆಲೆ ರೂ.2,999
ರಿಯಾಯಿತಿ ಶೇ.47
ಖರೀದಿ ಬೆಲೆ ರೂ.1,599
ಖರೀದಿಸಲು ಕ್ಲಿಕ್ ಮಾಡಿ

ಅಂಬ್ರೇನ್ P1000 Start 10400 mAh ಪವರ್‌ ಬ್ಯಾಂಕ್‌: ಬಿಲ್‌ ಮತ್ತು 1 ವರ್ಷ ವಾರಂಟಿ

ಅಂಬ್ರೇನ್ P1000 Start 10400 mAh ಪವರ್‌ ಬ್ಯಾಂಕ್‌: ಬಿಲ್‌ ಮತ್ತು 1 ವರ್ಷ ವಾರಂಟಿ

ವಾಸ್ತವ ಬೆಲೆ ರೂ.1,990
ರಿಯಾಯಿತಿ ಶೇ.63
ಖರೀದಿ ಬೆಲೆ ರೂ.749
ಖರೀದಿಸಲು ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ 54.60 cm(21.5 ಇಂಚು) MM215FH76 ಮಾನಿಟರ್‌

ಮೈಕ್ರೋಮ್ಯಾಕ್ಸ್ 54.60 cm(21.5 ಇಂಚು) MM215FH76 ಮಾನಿಟರ್‌

ವಾಸ್ತವ ಬೆಲೆ ರೂ.8,520
ರಿಯಾಯಿತಿ ಶೇ.30
ಖರೀದಿ ಬೆಲೆ ರೂ.5,999
ಖರೀದಿಸಲು ಕ್ಲಿಕ್ ಮಾಡಿ

 ಬೋಸ್‌ ಸೌಂಡ್‌ಡಾಕ್‌ XT ಸ್ಪೀಕರ್‌ (ಬಿಳಿ/ಬೂದು ಬಣ್ಣ/ಡಾರ್ಕ್‌)

ಬೋಸ್‌ ಸೌಂಡ್‌ಡಾಕ್‌ XT ಸ್ಪೀಕರ್‌ (ಬಿಳಿ/ಬೂದು ಬಣ್ಣ/ಡಾರ್ಕ್‌)

ವಾಸ್ತವ ಬೆಲೆ ರೂ.13,388
ರಿಯಾಯಿತಿ ಶೇ.50
ಖರೀದಿ ಬೆಲೆ ರೂ.6,694
ಖರೀದಿಸಲು ಕ್ಲಿಕ್ ಮಾಡಿ

ಜೆಬಿಎಲ್ ಗೊ ವೈರ್‌ಲೆಸ್‌ ಪೋರ್ಟೆಬಲ್‌ ಸ್ಪೀಕರ್‌

ಜೆಬಿಎಲ್ ಗೊ ವೈರ್‌ಲೆಸ್‌ ಪೋರ್ಟೆಬಲ್‌ ಸ್ಪೀಕರ್‌

ವಾಸ್ತವ ಬೆಲೆ ರೂ.2,999
ರಿಯಾಯಿತಿ ಶೇ.47
ಖರೀದಿ ಬೆಲೆ ರೂ.1,599
ಖರೀದಿಸಲು ಕ್ಲಿಕ್ ಮಾಡಿ

 ADATA PT100 10000mAH ಪವರ್‌ ಬ್ಯಾಂಕ್‌

ADATA PT100 10000mAH ಪವರ್‌ ಬ್ಯಾಂಕ್‌

ವಾಸ್ತವ ಬೆಲೆ ರೂ.2,499
ರಿಯಾಯಿತಿ ಶೇ.66
ಖರೀದಿ ಬೆಲೆ ರೂ.849
ಖರೀದಿಸಲು ಕ್ಲಿಕ್ ಮಾಡಿ

TP-Link TL-PB10400 10400mAh ಪವರ್‌ ಬ್ಯಾಂಕ್‌

TP-Link TL-PB10400 10400mAh ಪವರ್‌ ಬ್ಯಾಂಕ್‌

ವಾಸ್ತವ ಬೆಲೆ ರೂ.2,999
ರಿಯಾಯಿತಿ ಶೇ.72
ಖರೀದಿ ಬೆಲೆ ರೂ.849
ಖರೀದಿಸಲು ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಕರ್ವಡ್ LC24F390FHWXXL 23.6 ಇಂಚಿನ ಮಾನಿಟರ್‌ (ಕಪ್ಪು)

ಸ್ಯಾಮ್‌ಸಂಗ್ ಕರ್ವಡ್ LC24F390FHWXXL 23.6 ಇಂಚಿನ ಮಾನಿಟರ್‌ (ಕಪ್ಪು)

ವಾಸ್ತವ ಬೆಲೆ ರೂ.15,000
ರಿಯಾಯಿತಿ ಶೇ.17
ಖರೀದಿ ಬೆಲೆ ರೂ.12,499
ಖರೀದಿಸಲು ಕ್ಲಿಕ್ ಮಾಡಿ

Click here to purchase home appliances at up to 70 percent off

Click here to buy Hard Drives at up to 40 Percent Discount

Click here to buy Refrigerators at up to 30 Percent Discount And Exchange Offers

Best Mobiles in India

English summary
Amazon Great India Sale : Upto 70 percent Off on Electronics Gadgets. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X