ರೂ.999ಕ್ಕೆ ಗುಣಮಟ್ಟದ ಇಯರ್ ಪೋನ್ ಬಿಡುಗಡೆ ಮಾಡಿದ ಇವಿಡ್ಸನ್

Written By:

ಕೊಚ್ಚಿ ಮೂಲದ ಕಂಪನಿ ಇವಿಡ್ಸನ್ ಸದ್ಯ ಇಯರ್ ಪೋನ್ ತಯಾರಿಕೆಯಲ್ಲಿ ಗುರುತಿಸಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಬಜೆಟ್ ಬೆಲೆಗೆ ಉತ್ತಮ ಗುಣಮಟ್ಟದ ಇಯರ್ ಪೋನೊಂದನ್ನು ಬಿಡುಗಡೆ ಮಾಡಿದೆ. ರೂ. 999ಕ್ಕೆ ಆಡಿಯೋವೆರ್ R5 ಎಂಬ ಹೊಸ ಇಯರ್‌ ಪೋನ್ ಬಿಡುಗಡೆ ಮಾಡಿದೆ.

ರೂ.999ಕ್ಕೆ ಗುಣಮಟ್ಟದ ಇಯರ್ ಪೋನ್ ಬಿಡುಗಡೆ ಮಾಡಿದ ಇವಿಡ್ಸನ್

ಓದಿರಿ: ಬರಲಿದೆ ಮೊಟೊ G5: ವಿಶೇಷತೆಗಳೇನು..?

ನೋಡಲು ಸುಂದರವಾಗಿದ್ದು, ಗುಣಮಟ್ಟದ ವಿನ್ಯಾಸವನ್ನು ಹೊಂದಿದೆ, 14gm ತೂಕದ ಈ ಇಯರ್ ಪೋನ್ ಮೆಟಲ್ ನಲ್ಲಿ ಮಾಡಲಾಗಿದೆ. ಇಯರ್ ಪೋನ್ ವೈರ್ ಪ್ಲಾಟ್ ಆಗಿದ್ದು, ಸುತ್ತಿಕೊಳ್ಳುವ ಮತ್ತು ಕಗ್ಗಂಟಾಗುವ ಯಾವುದೇ ಭಯ ಇದರಲ್ಲಿಲ್ಲ.

ಗುಣಮಟ್ಟದ ಆಡಿಯೋ ಕೇಳಲು ಇದು ಹೇಳಿ ಮಾಡಿಸಿದಂತೆ ಇದೆ. ಪೋನ್ ನಲ್ಲಿ ಮಾತನಾಡಲು ಸಹ ಉತ್ತಮ ಮೈಕ್ ಈ ಇಯರ್ ಪೋನಿನಲ್ಲಿದೆ. ಅಲ್ಲದೇ ಮೂಸಿಕ್ ಪ್ಲೇಯರ್ ನಲ್ಲಿ ಹಾಡು ಕೇಳುತ್ತಿರುವ ಸಂದರ್ಭದಲ್ಲಿ ಆಡಿಯೋ ಪ್ಲೇ ಪಾಸ್ ಮಾಡಲು ಬಟನ್ ಸಹ ನೀಡಲಾಗಿದೆ.

ರೂ.999ಕ್ಕೆ ಗುಣಮಟ್ಟದ ಇಯರ್ ಪೋನ್ ಬಿಡುಗಡೆ ಮಾಡಿದ ಇವಿಡ್ಸನ್

ಓದಿರಿ: ಐಬಾಲ್ ನಿಂದ ರೂ.8,999ಕ್ಕೆ 4G ಡುಯಲ್ ಸಿಮ್ ಟಾಬ್ಲೆಟ್ ಬಿಡುಗಡೆ

ಈ ಇಯರ್ ಪೋನ್‌ ನಲ್ಲಿಯೇ ಸೌಂಡ್ ಅನ್ನು ಕಡಿಮೆ ಮಾಡುವ ಮತ್ತು ಹೆಚ್ಚು ಮಾಡುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ಈ ಇಯರ್ ಪೋನನ್ನು ಕಂಪ್ಯೂಟರ್ ನಲ್ಲಿಯೂ ಬಳಕೆ ಮಾಡಬಹುದಾಗಿದೆ. ಇದು ಕಿವಿಯ ಒಳಗೆ ಕೂರುವುದರಿಂದ ಹೋರಗಿನ ಯಾವುದೇ ದ್ವನಿಯೂ ಕೇಳುವುದಿಲ್ಲ. ಹಾಗಾಗಿ ಆರಾಮವಾಗಿ ಆಡಿಯೋವನ್ನು ಆನಂದಿಸಬಹುದಾಗಿದೆ.

Read more about:
English summary
Evidson, a Kochi-based earphones company is the one of the few that is an all-out Indian company actively making in-roads in the consumer market. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot