ಗೇಮಿಂಗ್ ಪ್ರೀಯರಿಗಾಗಿ ಪವರ್ ಫುಲ್ ಹೈಪರ್ಕ್ಸ್ ಕೀ ಬೋರ್ಡ್..!!

Written By:

ಗೇಮಿಂಗ್ ಲೋಕದಲ್ಲಿ ದಿನೇ ದಿನೇ ಹೊಸ ಹೊಸ ಗೇಮ್‌ಗಳು ಆಗಮಿಸುತ್ತಿದ್ದು, ಗೇಮಿಂಗ್ ಪ್ರೀಯರನ್ನು ರಂಜಿಸುತ್ತಿದೆ. ಇದರೊಂದಿಗೆ ಗೇಮರ್‌ಗಳಿಗಾಗಿಯೇ ಹೊಸ ಹೊಸ ಮಾದರಿಯ ಗ್ಯಾಜೆಟ್‌ಗಳು ಮಾರುಕಟ್ಟೆಗೆ ಬರುತ್ತಿದ್ದು, ಇದೇ ಮಾದರಿಯಲ್ಲಿ ಇಂದು ಗೇಮಿಂಗ್ ಪ್ರೀಯರಿಗಾಗಿ ಪವರ್ ಫುಲ್ ಹೈಪರ್ಕ್ಸ್ ಕೀ ಬೋರ್ಡ್ ಮಾರುಕಟ್ಟೆಗೆ ಲಾಂಚ್‌ ಆಗಿದೆ.

ಗೇಮಿಂಗ್ ಪ್ರೀಯರಿಗಾಗಿ ಪವರ್ ಫುಲ್ ಹೈಪರ್ಕ್ಸ್ ಕೀ ಬೋರ್ಡ್..!!

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಖ್ಯಾತ ಟೆಕ್ನಾಲಜಿ ಸಂಸ್ಥೆ ಕಿಂಗ್‌ಸ್ಟನ್ ಈ ಹೊಸ ಮಾದರಿಯ ಗೇಮಿಂಗ್ ಕೀ ಬೋರ್ಡ್‌ ಅನ್ನು ತಯಾರಿಸಿದ್ದು, ಹಾರ್ಡ್‌ಕೋಟ್ ಗೇಮರ್‌ಗಳಿಗೆಂದೇ ವಿಶೇಷವಾಗಿ ಈ ಕೀಬೋರ್ಡ್ ವಿನ್ಯಾಸ ಮಾಡಲಾಗಿದ್ದು, ಇಂದು ಮಾರುಕಟ್ಟೆಗೆ ಆಗಮಿಸಿದೆ.

ಇದೊಂದು ಮೈಕಾನಿಕಲ್ ಕೀಬೋರ್ಡ್‌ ಆಗಿದ್ದು, ಕಡು ಕಪ್ಪುಬಣ್ಣದ ಸ್ಟಿಲ್ ಮೇಟಲ್ ನಲ್ಲಿ ಮಾಡಿರುವ ಈ ಹೈಪರ್ಕ್ಸ್ ಕೀ ಬೋರ್ಡ್, ಕೆಂಪು ಬಣ್ಣದ ದೀಪದೊಂದಿಗೆ ಮೆರಗು ಪಡೆದುಕೊಂಡಿದೆ. ಒಂದೊಂದೆ ಕೀ ಒತ್ತುತ್ತಿದ್ದಂತೆ ದೀಪ ಬೆಳಗಿ ಮರೆಯಾಗಲಿದೆ.

ಗೇಮಿಂಗ್ ಪ್ರೀಯರಿಗಾಗಿ ಪವರ್ ಫುಲ್ ಹೈಪರ್ಕ್ಸ್ ಕೀ ಬೋರ್ಡ್..!!

ಉತ್ತಮ ಗೇಮಿಂಗ್ ಕೀ ಬೋರ್ಡ್ ಇದಾಗಿದ್ದು, ಒರಟು ಒರಟಾಗಿ ಬಳಕೆ ಮಾಡಬಹುದಾಗಿದ್ದು, ಯುಎಸ್‌ಬಿ ಚಾರ್ಜಿಂಗ್ ಮೂಲಕ ಕಾರ್ಯನಿರ್ವಹಿಸಲಿದ್ದು, ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೊಂಡೊಯ್ಯಲು ಹೇಳಿ ಮಾಡಿಸಿದಂತಿದೆ. ಇದಕ್ಕೇಂದೆ ನೂತನ ಮಾದರಿಯ ಬ್ಯಾಗ್‌ವೊಂದನ್ನು ನೀಡಲಾಗುತ್ತಿದೆ.

ಗೇಮಿಂಗ್ ಪ್ರೀಯರಿಗಾಗಿ ಪವರ್ ಫುಲ್ ಹೈಪರ್ಕ್ಸ್ ಕೀ ಬೋರ್ಡ್..!!

ಓದಿರಿ: ಇಂದಿನಿಂದ ಜಿಯೋ ಪ್ರೈಮ್ ಮೆಂಬರ್‌ಶಿಪ್ ಆರಂಭ: ನೀವು ತಿಳಿಯಬೇಕಾದ ವಿಷಯಗಳು.!!!

ಕೀ ಬೋರ್ಡ್‌ನಲ್ಲಿರುವ ಎಲ್‌ಇಡಿ ರೆಡ್‌ ಬ್ಯಾಕ್‌ ಲೈಟ್‌ ಕೀಬೋರ್ಡ್ ಮೆರುಗನ್ನು ಹೆಚ್ಚಿಸಿದೆ. ಇಲದಲ್ಲದೇ ಕೇಲವು ಮುಖ್ಯ ಕೀಗಳಿದೇಂದೆ ವಿಶೇಷವಾಗಿ ಬೇರೆ ಬಣ್ಣದ ಕೀಗಳನ್ನು ಹೆಚ್ಚಾಗಿ ನೀಡಿದ್ದು, ಬಳಕೆದಾರರು ಬಯಸಿದಲ್ಲಿ ಅದನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಸದ್ಯ ಈ ಕೀಬೋರ್ಡ್‌ ಅಮೆಜಾನ್.ಕಾಮ್‌ನಲ್ಲಿ ಮಾತ್ರ ಲಭ್ಯವಿದ್ದು, 8,999 ರೂಗಳಿಗೆ ಮಾರಾಟವಾಗುತ್ತಿದೆ.

 

Read more about:
English summary
The Alloy FPS keyboard features Cherry MX Blue Mechanical switches to provide the tactile feedback and performance to support extreme gameplay and enable players to be the best gamers possible. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot