Home
Gadgets

ಮೊಬೈಲ್‌ನಲ್ಲಿಯೇ ಜಿಪಿಎಸ್ ಇದ್ದರೂ ವಾಹನಗಳಲ್ಲಿ ಪ್ರತ್ಯೇಕ ಜಿಪಿಎಸ್ ಸಾಧನದ ಅವಶ್ಯಕತೆ ಏನು?

ಸ್ಮಾರ್ಟ್‌ಫೋನ್‌ಗಳಲ್ಲೇ ಜಿಪಿಎಸ್ ವ್ಯವಸ್ಥೆ ಇರುವಾಗ ವಾಹನಗಳಲ್ಲಿ ಬೇರೊಂದು ಜಿಪಿಎಸ್ ಸಾಧನದ ವ್ಯವಸ್ಥೆ ಇದೆಯೇ ಎಂಬುದು ಹಲವರ ಪ್ರಶ್ನೆ.

By Bhaskar N J

ಸ್ಮಾರ್ಟ್‌ಫೋನ್‌ಗಳಲ್ಲೇ ಜಿಪಿಎಸ್ ವ್ಯವಸ್ಥೆ ಇರುವಾಗ ವಾಹನಗಳಲ್ಲಿ ಬೇರೊಂದು ಜಿಪಿಎಸ್ ಸಾಧನದ ವ್ಯವಸ್ಥೆ ಇದೆಯೇ ಎಂಬುದು ಹಲವರ ಪ್ರಶ್ನೆ. ಮೊಬೈಲ್‌ಗಳಲ್ಲಿರುವ ಜಿಪಿಎಸ್ ನಮಗೆ ಎಲ್ಲಾ ಸೇವೆಗಳನ್ನು ನೀಡಿದರೂ ಕೂಡ ವಾಹನಗಳಲ್ಲಿ ಪ್ರತ್ಯೇಕ ಜಿಪಿಎಸ್ ಸಾಧನ ಅಳವಡಿಸುವುದರಿಂದ ಆಗುವ ಲಾಭವೇನು ಎಂದು ಎಲ್ಲರೂ ಕೇಳುತ್ತಾರೆ.

ಹಾಗಾಗಿ, ಇಂದಿನ ಲೇಖನದಲ್ಲಿ ವಿವಿಧ ಗ್ಯಾಜೆಟ್ ಉತ್ಪನ್ನಗಳ ಬಗ್ಗೆ ವಿಮರ್ಶೆ ನಡೆಸುವ 'ದ ವೈರ್‌ಕಟ್ಟರ್' ಅಂತರ್ಜಾಲ ತಾಣದಲ್ಲಿ ತಿಳಿಸಿರುವಂತೆ, ವಾಹನಗಳಲ್ಲಿ ಅಳವಡಿಸುವ ಪ್ರತ್ಯೇಕ ಜಿಪಿಎಸ್ ಸಾಧನದಿಂದ ಹಲವು ಪ್ರಯೋಜನಗಳು ಯಾವುವು? ಕಾರಿನಲ್ಲಿ ಪ್ರತ್ಯೇಕ ಜಿಪಿಎಸ್ ಸಾಧನ ಏಕೆ ಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

ವಾಹನಗಳಲ್ಲಿ ಪ್ರತ್ಯೇಕ ಜಿಪಿಎಸ್ ಸಾಧನದ ಅವಶ್ಯಕತೆ ಏನು?

'ಜಿಪಿಎಸ್‌ ಸಾಧನಗಳಿಗೆ ಇಂಟರ್‌ನೆಟ್‌ ಸಂಪರ್ಕ ಅಗತ್ಯವಿಲ್ಲ. ಮಾರ್ಗ ನಕ್ಷೆಗಳ ದತ್ತಾಂಶವನ್ನು ಈ ಮೊದಲೇ ಅದರಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಗ್ರಾಮೀಣ ಭಾಗ ಅಥವಾ ಮೊಬೈಲ್‌ ಸಂಪರ್ಕ ಸರಿಯಾಗಿ ಸಿಗದ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಇರದ ಕಾರಣ ಕಾರಿನಲ್ಲಿ ಅಳವಡಿಸಿರುವ ಜಿಪಿಎಸ್ ಸಾಧನ ಆಗ ಉಪಯೋಗಕ್ಕೆ ಬರುತ್ತದೆ.

ವಾಹನಗಳಲ್ಲಿ ಪ್ರತ್ಯೇಕ ಜಿಪಿಎಸ್ ಸಾಧನದ ಅವಶ್ಯಕತೆ ಏನು?

ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಜಿಪಿಎಸ್‌ ಸಾಧನಗಳು ಅತ್ಯಾಧುನಿಕವಾಗಿದ್ದು, ಹಲವು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿವೆ. ಅಪಘಾತ ಮುನ್ಸೂಚನೆ ನೀಡುವುದು, ದಾರಿ ತಪ್ಪಿದ ಸಂದರ್ಭದಲ್ಲಿ ಚಾಲಕನನ್ನು ಎಚ್ಚರಿಸುವುದು, ಅಪಘಾತವಾದಾಗ ಸ್ವಯಂ ಚಾಲಿತವಾಗಿ ಸಂದೇಶ ರವಾನಿಸುವಂತಹ ಹಲವು ಗುಣಲಕ್ಷಣಗಳನ್ನು ಪ್ರತ್ಯೇಕ ಜಿಪಿಎಸ್ ಹೊಂದಿವೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಓದಿರಿ: ಒಮ್ಮೆಲೆ ಸಾವಿರಾರು ಇಮೇಲ್ ಮೆಸೇಜ್‌ಗಳನ್ನು ಡಿಲೀಟ್ ಮಾಡುವುದು ಹೇಗೆ?

ಓದಿರಿ: 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನ ವೇಗ ಮತ್ತು ಸಾಮರ್ಥ್ಯದ ಬಗ್ಗೆ 'ಒನ್‌ಪ್ಲಸ್' ಕಂಪೆನಿ ಹೇಳಿದ್ದೀಗೆ!?

Best Mobiles in India

English summary
Apart from using it on your personal vehicles, you can also use it to manage the operational costs of your business fleet. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+