ವೈಫೈ ವೇಗಗೊಳಿಸಲು ಇಲ್ಲಿದೆ 10 ಸೂತ್ರಗಳು

Written By:

ಹೆಚ್ಚು ವೇಗದ ಇಂಟರ್ನೆಟ್ ಸೌಲಭ್ಯವನ್ನು ನಮ್ಮ ದೈನಂದಿನ ಜೀವನದಲ್ಲಿ ಪಡೆದುಕೊಳ್ಳಲು ಇಚ್ಛಿಸದವರು ಯಾರಿದ್ದಾರೆ ಹೇಳಿ. ನಮ್ಮ ಇಂದಿನ ಬಹುಪಾಲು ಕೆಲಸವನ್ನು ಇಂದಿನ ಇಂಟರ್ನೆಟ್ ಸುಲಭಗೊಳಿಸುತ್ತಿದೆ. ಆದ್ದರಿಂದಲೇ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ವೇಗದ ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಂಡು ಗ್ರಾಹಕರನ್ನು ಸಮೀಪಿಸುತ್ತಿದೆ. ಇನ್ನು ನಿವಾಸಗಳಲ್ಲಿ ನೀವು ವೈಫೈ ಸಂಪರ್ಕವನ್ನು ಪಡೆದುಕೊಂಡು ಇಂಟರ್ನೆಟ್ ಆಧಾರಿತ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೀರಿ.

ಓದಿರಿ: ಮೊಬೈಲ್ ನಂಬರ್ ಪೋರ್ಟೆಬಿಲಿಟಿ: ಆಸಕ್ತಿಕರ ವಿಷಯಗಳು

ಅದಾಗ್ಯೂ ವೈಫೈ ಸಂಪರ್ಕ ಕೂಡ ಒಮ್ಮೊಮ್ಮೆ ನಮಗೆ ಕೈಕೊಡುತ್ತದೆ. ಹೆಚ್ಚು ವೇಗವಾಗಿ ಕೆಲಸ ಮಾಡಿದರೆ ಇನ್ನು ಕೆಲೊವೊಮ್ಮೆ ನಿಧಾನವಾಗಿ ಇದು ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸೌಲಭ್ಯವನ್ನು ಇನ್ನಷ್ಟು ವೇಗಗೊಳಿಸುವ ನಿರ್ಧಾರವನ್ನು ನೀವು ತೆಗೆದುಕೊಂಡಿದ್ದೇ ಆದಲ್ಲಿ ಈ ಲೇಖನ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.

ಓದಿರಿ: ನಿಮ್ಮ ಮೆಚ್ಚಿನ ಫೋನ್‌ಗಳು ರೂ 5,000 ಕ್ಕೆ ಇಂದೇ ಖರೀದಿಸಿ

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ವೈಫೈ ವೇಗವನ್ನು ಇನ್ನಷ್ಟು ಸಮೃದ್ಧಗೊಳಿಸುವುದು ಹೇಗೆ ಎಂಬುದನ್ನು ಕುರಿತ ಮಾಹಿತಿಯನ್ನು ಪಡೆದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟರ್ನೆಟ್ ವೇಗವನ್ನು ವೃದ್ಧಿಸುತ್ತದೆ

ಇಂಟರ್ನೆಟ್ ವೇಗವನ್ನು ವೃದ್ಧಿಸುತ್ತದೆ

ರಿಬೂಟ್ ಶೆಡ್ಯೂಲ್

ನಿಮ್ಮ ರೂಟರ್ ಅನ್ನು ರಿಬೂಟ್ ಮಾಡುವುದು ಇಂಟರ್ನೆಟ್ ವೇಗವನ್ನು ವೃದ್ಧಿಸುತ್ತದೆ. ನಿಮ್ಮ ನಿದ್ದೆಯ ವೇಳೆಯಲ್ಲಿ ದಿನಕ್ಕೆ ಒಂದು ಬಾರಿ ರಿಬೂಟ್ ಮಾಡಿ.

ಆಂಟೆನಾ

ಆಂಟೆನಾ

ಉತ್ತಮ ಆಂಟೆನಾ ಪಡೆದುಕೊಳ್ಳಿ

ನಿಮ್ಮ ಸಿಗ್ನಲ್ ಗುಣಮಟ್ಟನ್ನು ಉತ್ತಮಗೊಳಿಸುವಲ್ಲಿ ಆಂಟೆನಾ ಪ್ರಮುಖ ಪಾತ್ರವಹಿಸುತ್ತದೆ.

ಪ್ರೊಟೊಕಾಲ್ಸ್ ನಿಷ್ಕ್ರಿಯಗೊಳಿಸಿ

ಪ್ರೊಟೊಕಾಲ್ಸ್ ನಿಷ್ಕ್ರಿಯಗೊಳಿಸಿ

ಹಳೆಯ ವೈರ್‌ಲೆಸ್ ಪ್ರೊಟೊಕಾಲ್ಸ್ ನಿಷ್ಕ್ರಿಯಗೊಳಿಸಿ

ನಿಮ್ಮ ಪ್ರೊಟೊಕಾಲ್ ರೂಟರ್ ಅನ್ನು ಹೊಸದಕ್ಕೆ ನೀವು ಅಪ್‌ಗ್ರೇಡ್ ಮಾಡಿಕೊಳ್ಳಬೇಕು.

ವೈರ್‌ಲೆಸ್ ಚಾನಲ್‌

ವೈರ್‌ಲೆಸ್ ಚಾನಲ್‌

ಚಾನಲ್ ಅಗಲ ಬದಲಾಯಿಸಿ

ಹೊಸ ರೂಟರ್‌ಗಳು ಅಗಲವಾದ ವೈರ್‌ಲೆಸ್ ಚಾನಲ್‌ಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಚಾನಲ್ ಅಗಲವಾಗಿದ್ದಷ್ಟು ವೆಬ್ ಬ್ರೌಸಿಂಗ್ ಸಾಮರ್ಥ್ಯ ವೇಗವಾಗಿರುತ್ತದೆ.

ನವೀಕರಿಸಿಕೊಳ್ಳಿ

ನವೀಕರಿಸಿಕೊಳ್ಳಿ

ರೌಟರ್ ನವೀಕರಿಸಿಕೊಳ್ಳಿ

ಇತರ ಇಲೆಕ್ಟ್ರಾನಿಕ್ ಡಿವೈಸ್‌ಗಳಂತೆ, ನಿಯಮಿತ ನವೀಕರಣವನ್ನು ರೂಟರ್‌ಗೆ ಮಾಡಿಕೊಳ್ಳಿ. ಈ ನವೀಕರಣಗಳು ಭದ್ರತಾ ಹೊಂದಿಕೆಗಳೊಂದಿಗೆ ಬಂದಿದ್ದು ನಿಮಗೆ ಇನ್ನಷ್ಟು ವೇಗವನ್ನು ಒದಗಿಸುತ್ತದೆ.

ಪ್ರಯೋಗ

ಪ್ರಯೋಗ

ಸ್ಥಾನದೊಂದಿಗೆ ಪ್ರಯೋಗ ಮಾಡಿಕೊಳ್ಳಿ

ನಿಮ್ಮ ರೌಟರ್ ಸ್ಥಾನ ನಿಮಗೆ ಅತ್ಯಗತ್ಯವಾಗಿದೆ. ಸರಿಯಾಗಿ ಸಿಗ್ನಲ್ ಬರುವಲ್ಲಿ ನಿಮ್ಮ ರೌಟರ್ ಅನ್ನು ಇರಿಸಿಕೊಳ್ಳಿ.

ಚಾನಲ್

ಚಾನಲ್

ಚಾನಲ್ ಬದಲಾಯಿಸಿಕೊಳ್ಳಿ

ಮೆನುಬಾರ್‌ನಲ್ಲಿರುವ ವೈಫೈ ಐಕಾನ್‌ನಲ್ಲಿ ಆಯ್ಕೆ ಕ್ಲಿಕ್ ಮಾಡಿಕೊಳ್ಳಿ

ವೈರ್‌ಲೆಸ್ ಡಯಾಗ್ನಾಸ್ಟಿಕ್ಸ್

ವೈರ್‌ಲೆಸ್ ಡಯಾಗ್ನಾಸ್ಟಿಕ್ಸ್

ವೈರ್‌ಲೆಸ್ ಡಯಾಗ್ನಾಸ್ಟಿಕ್ಸ್" ಆಯ್ಕೆಮಾಡಿ

ವೈರ್‌ಲೆಸ್ ಡಯಾಗ್ನಾಸ್ಟಿಕ್ಸ್" ಆಯ್ಕೆಮಾಡಿ

ಪಾಪ್ ಅಪ್

ಪಾಪ್ ಅಪ್

ಪಾಪ್ ಅಪ್

ಪಾಪ್ ಅಪ್ ತಿರಸ್ಕರಿಸಿ ಮತ್ತು ಮೆನುಬಾರ್‌ನಲ್ಲಿ ವಿಂಡೋ ಲಿಂಕ್ ಕ್ಲಿಕ್ ಮಾಡಿ

ಸ್ಕ್ಯಾನ್

ಸ್ಕ್ಯಾನ್

"ಸ್ಕ್ಯಾನ್" ಆಯ್ಕೆಮಾಡಿ

"ಸ್ಕ್ಯಾನ್" ಆಯ್ಕೆಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are a few simple router tweaks that could make a world of difference on your home Wi-Fi network..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot