Home
ಟೆಕ್ ನೌಕರಿ

ಅಪ್ಲಿಕೇಶನ್‌ ಡೌಲ್‌ಲೋಡ್‌ ಮಾಡಿ ಅನ್‌ಲಿಮಿಟೆಡ್‌ ಮೆಸೇಜ್‌ ಕಳುಹಿಸಿ

By Ashwath

ಸ್ನೇಹಿತರಿಗೆ ತುರ್ತಾಗಿ ಮೆಸೇಜ್‌ ಮಾಡಬೇಕು. ಆದ್ರೆ ಮೆಸೇಜ್‌ ಟೈಪ್‌ ಮಾಡಿದ ಮೇಲೆ ಗೊತ್ತಾಗುತ್ತೆ ಮೊಬೈಲ್‌ನಲ್ಲಿ ಕರೆನ್ಸಿ ಇಲ್ಲ. ಆಯ್ಯೋ ಹೇಗಪ್ಪಾ ಮೆಸೇಜ್‌ ಕಳುಹಿಸುವುದು ಎಂದು ಚಿಂತಿಸುತ್ತಿದ್ದೀರಾ ? ಡೊಂಟ್‌ವರಿ. ನಿಮ್ಮಲ್ಲಿ ಇಂಟರ್‌ನೆಟ್‌ ಸಂಪರ್ಕ ಒಂದು ಇದ್ದರೇ ಸಾಕು ಕ್ಷಣ ಮಾತ್ರದಲ್ಲಿ ಎಸ್‌ಎಂಸ್‌ ಕಳುಹಿಸಬಹುದು.

ಗೂಗಲ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಉಚಿತ ಮೆಸೇಜ್‌ಗೆ ಸಂಬಂಧಿಸಿದಂತೆ ಹಲವಾರು ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿ ನಿಮ್ಮ ಮೊಬೈಲ್‌ನಲ್ಲಿರುವ contactsನ್ನು ಸಿಂಕ್‌ ಮಾಡಿದ್ರೆ ಆಯ್ತು. ಯಾವ ಪ್ಲ್ಯಾನ್‌ ಬೇಕಿಲ್ಲ ಅನ್‌ಲಿಮಿಟೆಡ್‌ ಎಸ್‌ಎಂಸ್‌ಎಸ್‌ನ್ನು ದೇಶದ ಒಳಗಿರುವವರಿಗೂ, ವಿದೇಶದಲ್ಲಿರುವವರಿಗೂ ಕಳುಹಿಸಬಹುದು. ಹಾಗಾದ್ರೆ ಯಾವುದೆಲ್ಲಾ ಅಪ್ಲಿಕೇಶನ್‌ಗಳಿವೆ ಎಂದು ತಿಳಿಯುದಕ್ಕೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಅಪ್ಲಿಕೇಶನ್‌ ಆಂಡ್ರಾಯ್ಡ್‌ ಮೊಬೈಲ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಆಪ್ತರಿಗೆ ಮೆಸೇಜ್‌ ಕಳುಹಿಸಿ.

ಲಿಂಕ್‌ : ಆಂಡ್ರಾಯ್ಡ್‌ ಫೋನ್‌ನಲ್ಲಿ ಕನ್ನಡದಲ್ಲಿ ಮೆಸೇಜ್‌ ಮಾಡಿ

ಲಿಂಕ್‌ : ಕ್ರೋಮ್‌ ಬ್ರೌಸರ್‌ನಿಂದ ಮೆಸೇಜ್‌ ಕಳುಹಿಸುವುದು ಹೇಗೆ ?

Free SMS India

Free SMS India

Free SMS India

Way 2 Free SMS

Way 2 Free SMS

Way 2 Free SMS

F2S Free SMS India

F2S Free SMS India

F2S Free SMS India

Free SMS Sender

Free SMS Sender

Free SMS Sender

SMS India Free

SMS India Free

SMS India Free

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+