ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

Posted By:

ಸ್ಮಾರ್ಟ್‌ಫೋನ್‌ಲ್ಲಿ ಫೋಟೋ ತೆಗೆಯುವುದಕ್ಕೆ ಬಹಳಷ್ಟು ಮಂದಿಗೆ ಗೊತ್ತು. ಆದರೆ ಈ ಸ್ಮಾರ್ಟ್‌ಫೋನ್‌ಲ್ಲೇ ತೆಗೆದಿರುವ ಫೋಟೋವನ್ನು ಎಡಿಟ್‌ ಮಾಡಲು ಸಾಧ್ಯ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಹೀಗಾಗಿ ಗಿಝ್‌ಬಾಟ್‌ ಇಂದು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ತೆಗೆದ ಫೋಟೋವನ್ನು ಮತ್ತಷ್ಟು ಸುಂದರಗೊಳಿಸುವ ಟಾಪ್‌ ಆಪ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಆಪ್‌ ಡೌನ್‌ಲೋಡ್‌ ಮಾಡಿ ಸ್ಮಾರ್ಟ್‌ಫೋನ್‌ಲ್ಲೇ ಫೋಟೋ ಎಡಿಟ್‌ ಮಾಡಿ.

ಇದನ್ನೂ ಓದಿ: ಆನ್‌ಲೈನ್‌ಲ್ಲಿ ಫೋಟೋವನ್ನು ಎಡಿಟ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Pimple Remover Photo Retouch

Pimple Remover Photo Retouch

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

ಆಂಡ್ರಾಯ್ಡ್ ಪ್ಲೇ ಸ್ಟೋರ್‌

PicBeauty

PicBeauty

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

ಆಂಡ್ರಾಯ್ಡ್ ಪ್ಲೇ ಸ್ಟೋರ್‌

Beauty Camera

Beauty Camera

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

ಆಂಡ್ರಾಯ್ಡ್ ಪ್ಲೇ ಸ್ಟೋರ್‌

Visage Lab – face retouch

Visage Lab – face retouch

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

ಆಂಡ್ರಾಯ್ಡ್ ಪ್ಲೇ ಸ್ಟೋರ್‌

Beauty Booth Pro

Beauty Booth Pro

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

ಆಂಡ್ರಾಯ್ಡ್ ಪ್ಲೇ ಸ್ಟೋರ್‌

Eye Color Studio

Eye Color Studio

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

ಆಂಡ್ರಾಯ್ಡ್ ಪ್ಲೇ ಸ್ಟೋರ್‌

Perfect365

Perfect365

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!


ಆಂಡ್ರಾಯ್ಡ್ ಪ್ಲೇ ಸ್ಟೋರ್‌

Facetune

Facetune

ಸ್ಮಾರ್ಟ್‌ಫೋನಲ್ಲೇ ಫೋಟೋ ಎಡಿಟ್‌ ಮಾಡಿ!

ಆಂಡ್ರಾಯ್ಡ್ ಪ್ಲೇ ಸ್ಟೋರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot