Home
ಟೆಕ್ ನೌಕರಿ

ದಸರಾ ಆಫರ್: ಐಡಿಯಾ ನೀಡಲಿದೆ ರೂ 1 ಕ್ಕೆ ಅನ್‌ಲಿಮಿಟೆಡ್ 4ಜಿ ಡೇಟಾ

By Shwetha

ಹಬ್ಬದ ಸೀಸನ್ ಸುತ್ತಲೆಲ್ಲಾ ಪಸರುತ್ತಿದೆ. ಹೆಚ್ಚಿನ ಆನ್‌ಲೈನ್ ರೀಟೈಲರ್‌ಗಳು ಆಕರ್ಷಕ ವಿನಾಯಿತಿಗಳು ಡಿಸ್ಕೌಂಟ್ ಆಫರ್‌ಗಳೊಂದಿಗೆ ಬಂದಿದ್ದು ತಮ್ಮ ಹೆಚ್ಚಿನ ಉತ್ಪನ್ನಗಳನ್ನು ಬಳಕೆದಾರರಿಗೆ ತಮ್ಮ ಯೋಜನೆಗೆ ಅನುಸಾರವಾಗಿ ನೀಡುತ್ತಿದ್ದಾರೆ.

ಓದಿರಿ: ನವರಾತ್ರಿ ಆಫರ್: ಏರ್‌ಟೆಲ್‌ನಿಂದ 10ಜಿಬಿ, 4ಜಿ ಡೇಟಾ

ಅಮೆಜಾನ್‌ನ ಗ್ರೇಟ್ ಇಂಡಿಯನ್ ಸೇಲ್ ಈಗಷ್ಟೇ ಮುಗಿದಿದ್ದು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಸೇಲ್ ಈಗಷ್ಟೇ ಮುಗಿದಿದ್ದು ಇಲ್ಲಿ ಬಳಕೆದಾರರು ಆಕರ್ಷಕ ಉತ್ಪನ್ನಗಳನ್ನು ತಮ್ಮ ತಮ್ಮ ಅತ್ಯುನ್ನತ ಡೀಲ್‌ಗಳ ಮೂಲಕ ಬಳಕೆದಾರರಿಗೆ ಒದಗಿಸಿ ಈ ಬಾರಿಯ ಹಬ್ಬವನ್ನು ಇನ್ನಷ್ಟು ಧಮಾಕಾಧಾರ್ ಮಾಡಿದ್ದಾರೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತ ಆಫರ್‌ಗಳನ್ನು ನಾವು ನೀಡುತ್ತಿದ್ದು ನಿಮ್ಮ ಫೋನ್ ಖರೀದಿಗೆ ಇದು ಸಹಕಾರಿಯಾಗಲಿದೆ.

ಓದಿರಿ: ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?

ಅರ್ಹತೆಗಳೇನು?

ಅರ್ಹತೆಗಳೇನು?

ಐಡಿಯಾ ಸೆಲ್ಯುಲಾರ್‌ನ 4ಜಿ ಸಿಮ್ ಮತ್ತು 4ಜಿ ಬೆಂಬಲಿಸುವ ಸ್ಮಾರ್ಟ್‌ಫೋನ್ ಅನ್ನು ನೀವು ಹೊಂದಿರಬೇಕು. ಆಗ ಮಾತ್ರವೇ ಐಡಿಯಾ ನೀಡಲಿರುವ 4ಜಿ ಆಫರ್‌ಗಳನ್ನು ನಿಮಗೆ ಪಡೆಯಲು ಸಾಧ್ಯ. ಈ ಸೌಲಭ್ಯಗಳು ನಿಮ್ಮಲ್ಲಿ ಇಲ್ಲ ಎಂದಾದಲ್ಲಿ ಆಫರ್‌ಗಳನ್ನು ನಿಮಗೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಸೂಚನೆಗಳನ್ನು ಪಾಲಿಸಿ

ಸೂಚನೆಗಳನ್ನು ಪಾಲಿಸಿ

ಮೇಲೆ ತಿಳಿಸಿರುವ ಅಗತ್ಯತೆಗಳನ್ನು ನೀವು ಪಡೆದುಕೊಂಡಿದ್ದೀರಿ ಎಂದಾದಲ್ಲಿ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ 411 ಗೆ ಕರೆಮಾಡಿ ಇದು ಐಡಿಯಾ 4ಜಿ ಸಿಮ್ ಕಾರ್ಡ್ ಅನ್ನು ಹೊಂದಿದ್ದು ಸೂಚನೆಗಳನ್ನು ಪಾಲಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನಿಷ್ಟ ದರ ರೂ 1 ಅನ್ನು ನೀವು ಹೊಂದಿರಬೇಕು

ಕನಿಷ್ಟ ದರ ರೂ 1 ಅನ್ನು ನೀವು ಹೊಂದಿರಬೇಕು

ನಿಮ್ಮ ಐಡಿಯಾ ನಂಬರ್ ಕನಿಷ್ಟ ದರ ರೂ 1 ಅನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ರೂ 1 ಇದ್ದಲ್ಲಿ ಮಾತ್ರವೇ ಅನಿಯಮಿತ 4ಜಿ ಡೇಟಾವನ್ನು ನಿಮಗೆ ಪಡೆದುಕೊಳ್ಳಲು ಸಾಧ್ಯ.

ಗಂಟೆಗಳ ಕಾಲ 4ಜಿ ಡೇಟಾವನ್ನು ಪಡೆದುಕೊಳ್ಳಿ

ಗಂಟೆಗಳ ಕಾಲ 4ಜಿ ಡೇಟಾವನ್ನು ಪಡೆದುಕೊಳ್ಳಿ

ಐಡಿಯಾ ನೀಡುತ್ತಿರುವ ಈ 4ಜಿ ಡೇಟಾದ ವ್ಯಾಲಿಡಿಟಿ ಒಂದು ಗಂಟೆಯಾಗಿದೆ. ಒಂದು ಗಂಟೆಯ ನಂತರ ಈ ಆಫರ್ ನಿಮಗೆ ಲಭ್ಯವಾಗುವುದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಸೀಮಿತ ಅವಧಿಯ ಆಫರ್ ಮಾತ್ರ

ಇದು ಸೀಮಿತ ಅವಧಿಯ ಆಫರ್ ಮಾತ್ರ

ಇದು ಒಂದು ಗಂಟೆಗಳ ಕಾಲ ಮಾತ್ರ ಲಭ್ಯವಿರುವ ಆಫರ್ ಆಗಿದೆ. ನಿರ್ದಿಷ್ಟ ಐಡಿಯಾ ಸಂಖ್ಯೆಗೆ ಈ ಆಫರ್ ಅನ್ನು ನೀವು ಪಡೆದುಕೊಂಡ ನಂತರ, ಇದನ್ನು ಪುನಃ ನಿಮಗೆ ಪಡೆದುಕೊಳ್ಳಲು ಆಗುವುದಿಲ್ಲ.

ಯಾವುದೇ 4ಜಿ ಬಳಕೆದಾರರಿಗೆ ಲಭ್ಯ

ಯಾವುದೇ 4ಜಿ ಬಳಕೆದಾರರಿಗೆ ಲಭ್ಯ

ಒಂದು ಗಂಟೆಯ ರೂ 1 ರ 4ಜಿ ಡೇಟಾವನ್ನು ಪಡೆದುಕೊಳ್ಳಲು, ನೀವು 4ಜಿ ಫೋನ್ ಅನ್ನು ನಿಮ್ಮ ಬಳಿ ಹೊಂದಿರಬೇಕು. ನಿಮ್ಮ ಫೋನ್ ಹೊಸದಾಗಿರಬೇಕು ಎಂದೇನಿಲ್ಲ, ನಿಮ್ಮ ಹಳೆಯ 4ಜಿ ಫೋನ್ ಅನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving you tips on how to get Dasara offer how to get unlimited 4g data rs1 from idea.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+