ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?

By Shwetha
|

ರಿಲಾಯನ್ಸ್ ಜಿಯೋದ ಪ್ರಭಾವದಿಂದಾಗಿ ಹೆಚ್ಚಿನ ಟೆಲಿಕಾಮ್ ಕಂಪೆನಿಗಳು ತೀವ್ರ ಗತಿಯಲ್ಲಿ ಬದಲಾವಣೆಗಳನ್ನು ಕಂಡುಕೊಂಡಿವೆ. ಜಿಯೋ ಬಳಕೆದಾರರಿಗೆ ಒದಗಿಸುತ್ತಿರುವ ಅನಿಯಮಿತ ಡೇಟಾ ಆಫರ್, ಎಸ್‌ಎಮ್‌ಎಸ್ ಕರೆ ಪ್ರಯೋಜನಗಳೇ ಆಗಿರಬಹುದು ಹೀಗೆ ಜಿಯೋದ ಮೋಡಿಗೆ ಒಳಗಾಗದವರು ಯಾರೂ ಇಲ್ಲವೆಂದೇ ಹೇಳಬಹುದು.

ಓದಿರಿ: ನವರಾತ್ರಿ ಆಫರ್: ಏರ್‌ಟೆಲ್‌ನಿಂದ 10ಜಿಬಿ, 4ಜಿ ಡೇಟಾ

ಇಂದಿನ ಲೇಖನದಲ್ಲಿ ಜಿಯೋ ಒದಗಿಸುತ್ತಿರುವ 4ಜಿ ಪ್ಲಾನ್‌ಗಳು ಇತರ ಟೆಲಿಕಾಮ್‌ಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ.

ಓದಿರಿ: ಹುರ್ರೇ! ಜಿಯೋದಿಂದ 'ಉಚಿತ ಅಂತರರಾಷ್ಟ್ರೀಯ ಕರೆಗಳು'

1 ಜಿಬಿ ಡೇಟಾಗೆ ದರಗಳು

1 ಜಿಬಿ ಡೇಟಾಗೆ ದರಗಳು

ರಿಲಾಯನ್ಸ್ ಜಿಯೋ - 1 ಜಿಬಿ ಡೇಟಾಗಾಗಿ ನಿರ್ದಿಷ್ಟ ಯೋಜನೆ ಇಲ್ಲ
ಏರ್‌ಟೆಲ್ - ರೂ 255
ವೊಡಾಫೋನ್ - ರೂ 255
ಐಡಿಯಾ ಸೆಲ್ಯುಲಾರ್ - ರೂ 246 (ಆಯ್ಕೆಮಾಡಿದ ವಲಯಗಳಲ್ಲಿ)

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2ಜಿಬಿ ಡೇಟಾಗೆ ದರಗಳು

2ಜಿಬಿ ಡೇಟಾಗೆ ದರಗಳು

ರಿಲಾಯನ್ಸ್ ಜಿಯೋ - ರೂ 299
ಏರ್‌ಟೆಲ್ - ರೂ 455
ವೊಡಾಫೋನ್ - ರೂ 359
ಐಡಿಯಾ ಸೆಲ್ಯುಲಾರ್ - ರೂ 455

4ಜಿಬಿ ಡೇಟಾಗಾಗಿ ದರಗಳು

4ಜಿಬಿ ಡೇಟಾಗಾಗಿ ದರಗಳು

ರಿಲಾಯನ್ಸ್ ಜಿಯೋ - ರೂ 499
ಏರ್‌ಟೆಲ್ - ರೂ 755
ವೊಡಾಫೋನ್- ರೂ 559
ಐಡಿಯಾ ಸೆಲ್ಯುಲಾರ್ - ರೂ 755

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೂ 1,000 ಕ್ಕೆ 4ಜಿ ಡೇಟಾ ನೀವು ಪಡೆದುಕೊಳ್ಳಬಹುದು

ರೂ 1,000 ಕ್ಕೆ 4ಜಿ ಡೇಟಾ ನೀವು ಪಡೆದುಕೊಳ್ಳಬಹುದು

ರಿಲಾಯನ್ಸ್ ಜಿಯೋ - 10 ಜಿಬಿಯ 4ಜಿ ಡೇಟಾವನ್ನು 28 ದಿನಗಳಿಗಾಗಿ ನೀವು ಪಡೆದುಕೊಳ್ಳಬಹುದಾಗಿದ್ದು ಇದು ಉಚಿತ ರಾತ್ರಿ ವಾಯ್ಸ್ ಕಾಲ್ಸ್ ಮತ್ತು ಎಸ್‌ಎಮ್‌ಎಸ್ ಆಫರ್ ಅನ್ನು ಪಡೆದುಕೊಂಡಿದೆ
ಏರ್‌ಟೆಲ್ - 30 ದಿನಗಳಿಗಾಗಿ 10 ಜಿಬಿ
ವೊಡಾಫೋನ್ - 28 ದಿನಗಳಿಗಾಗಿ 10 ಜಿಬಿ
ಐಡಿಯಾ ಸೆಲ್ಯುಲಾರ್ - 28 ದಿನಗಳಿಗಾಗಿ 6 ಜಿಬಿ

ರೂ 1500 ನೀವು ಪಡೆದುಕೊಳ್ಳಬಹುದಾದ 4ಜಿ ಡೇಟಾ

ರೂ 1500 ನೀವು ಪಡೆದುಕೊಳ್ಳಬಹುದಾದ 4ಜಿ ಡೇಟಾ

ರಿಲಾಯನ್ಸ್ ಜಿಯೋ - 20 ಜಿಬಿ 4ಜಿ ಡೇಟಾ
ಏರ್‌ಟೆಲ್ - ಯಾವುದೇ ನಿರ್ದಿಷ್ಟ ಪ್ಯಾಕೇಜ್ ಇಲ್ಲ
ವೊಡಾಫೋನ್ - 15 ಜಿಬಿ
ಐಡಿಯಾ ಸೆಲ್ಯುಲಾರ್ - 11.5 ಜಿಬಿ

ರೂ 2000 ಕ್ಕೆ ನೀವು ಪಡೆದುಕೊಳ್ಳಬಹುದಾದ 4ಜಿ ಡೇಟಾ

ರೂ 2000 ಕ್ಕೆ ನೀವು ಪಡೆದುಕೊಳ್ಳಬಹುದಾದ 4ಜಿ ಡೇಟಾ

ರಿಲಾಯನ್ಸ್ ಜಿಯೋ - ಅಂದಾಜು 24 ಜಿಬಿ
ಏರ್‌ಟೆಲ್ - ನಿರ್ದಿಷ್ಟ ಪ್ಯಾಕೇಜ್ ಇಲ್ಲ
ವೊಡಾಫೋನ್ - 20 ಜಿಬಿ
ಐಡಿಯಾ ಸೆಲ್ಯುಲಾರ್ - 16 ಜಿಬಿ

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೂ 4,999 ಕ್ಕೆ ಜಿಯೋ ಆಫರ್ ಮಾಡುತ್ತಿದೆ 75 ಜಿಬಿ

ರೂ 4,999 ಕ್ಕೆ ಜಿಯೋ ಆಫರ್ ಮಾಡುತ್ತಿದೆ 75 ಜಿಬಿ

ರಿಲಾಯನ್ಸ್ ಜಿಯೋದೊಂದಿಗೆ, ರೂ 4,999 ಕ್ಕೆ ನೀವು 75 ಜಿಬಿಯ 4ಜಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದು ಉಚಿತ ಮತ್ತು ರಾತ್ರಿ ಡೇಟಾ ಬಳಕೆಯೊಂದಿಗೆ ಬಂದಿದೆ.

30 ಶೇಕಡಾ ಹೆಚ್ಚುವರಿ ಡೇಟಾ

30 ಶೇಕಡಾ ಹೆಚ್ಚುವರಿ ಡೇಟಾ

ಇತರ ಟೆಲಿಕಾಂಗಳೊಂದಿಗೆ ನೀವು 4ಜಿ ಡೇಟಾ ಟಾರಿಫ್ ಅನ್ನು ಹೋಲಿಸುತ್ತಿದ್ದೀರಿ ಎಂದಾದಲ್ಲಿ, ಇದೇ ಬೆಲೆಗೆ ರಿಲಾಯನ್ಸ್ ಜಿಯೋ 25 ರಿಂದ 30 ಶೇಕಡಾ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ನೂರಕ್ಕಿಂತಲೂ ಹೆಚ್ಚಿನ ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ಗಳಿಗೆ ಪ್ರವೇಶ ಮತ್ತು ನೂರಕ್ಕಿಂತಲೂ ಹೆಚ್ಚಿನ ವಿದ್ಯಾಭ್ಯಾಸ ಸಂಸ್ಥೆಗಳಿಗೆ ಉಚಿತ ಸಂಪರ್ಕವನ್ನು ಜಿಯೋದ ಹೆಚ್ಚುವರಿ ಪ್ರಯೋಜನ ನೀಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
here we compare the 4G plans offered by Reliance Jio, Airtel, Vodafone and Idea Cellular to show you how much you need to pay for 4G data. Take a look from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X