ನವರಾತ್ರಿ ಆಫರ್: ಏರ್‌ಟೆಲ್‌ನಿಂದ 10ಜಿಬಿ, 4ಜಿ ಡೇಟಾ

By Shwetha
|

ಅಂತೂ ಕೊನೆಗೆ ಏರ್‌ಟೆಲ್ ಜಿಯೋದೊಂದಿಗೆ ಕಠಿಣ ಪೈಪೋಟಿಯನ್ನು ನೀಡಲು ಸಜ್ಜಾಗಿದೆ. ಇನ್ನೊಂದು ಆಕರ್ಷಕ ಡೇಟಾ ಯೋಜನೆಯನ್ನು ಟೆಲಿಕಾಮ್ ಸಂಸ್ಥೆ ತಂದಿದ್ದು ರೂ 249 ಗೆ 10 ಜಿಬಿ 4ಜಿ ಡೇಟಾವನ್ನು ಬಳಕೆದಾರರಿಗೆ ಒದಗಿಸುತ್ತಿದೆ. ಭಾರತಿ ಏರ್‌ಟೆಲ್ ಹೊಸ 4ಜಿ ಪ್ಲಾನ್‌ಗಳನ್ನು ಬಳಕೆದಾರರಿಗೆ ತಂದಿದ್ದು ರೂ 249 ಕ್ಕೆ 10 ಜಿಬಿ 4ಜಿ ಡೇಟಾವನ್ನು ಏರ್‌ಟೆಲ್ ಬಳಕೆದಾರರು ಬಳಸಿಕೊಳ್ಳಬಹುದಾಗಿದೆ.

ಓದಿರಿ: ರಿಲಾಯನ್ಸ್ ಜಿಯೋ ಆಫರ್ ಕುರಿತು ನೀವು ಅರಿಯದ ಟಾಪ್ ಸತ್ಯಗಳು

ಇತರ ಟೆಲಿಕಾಮ್ ಕಂಪೆನಿಗಳು ನೀಡುತ್ತಿರುವ ಸ್ಪರ್ಧೆಗೆ ತಕ್ಕ ಉತ್ತರವನ್ನು ನೀಡುವುದಕ್ಕಾಗಿ ಏರ್‌ಟೆಲ್ ಹಲವಾರು ಯೋಜನೆಗಳನ್ನು ಪ್ರಸ್ತುತಪಡಿಸುತ್ತಿದ್ದು ಪಂದ್ಯದಲ್ಲಿ ಸೋಲಾಬಾರದು ಎಂಬ ಪದ್ಧತಿಗೆ ತನ್ನನ್ನು ತೊಡಗಿಸಿಕೊಂಡಿದೆ ಎಂಬುದಂತೂ ಈಗ ನಿಜವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್‌ಟೆಲ್ ನವರಾತ್ರಿ ಕೊಡುಗೆ

ಏರ್‌ಟೆಲ್ ನವರಾತ್ರಿ ಕೊಡುಗೆ

ನವರಾತ್ರಿ ವಿಶೇಷ ಅವಸರದಲ್ಲಿ ಏರ್‌ಟೆಲ್ ಅದ್ಭುತ ಕೊಡುಗೆಯನ್ನು ಬಳಕೆದಾರರಿಗೆ ಒದಗಿಸುತ್ತಿದ್ದು ಹೊಸದಾಗಿ ಲಾಂಚ್ ಮಾಡಿರುವ 4ಜಿ ಪ್ಲಾನ್‌ಗೆ ಯಾವುದೇ ವಿಶೇಷ ದರವಲ್ಲಿದೆ ಅಪ್‌ಗ್ರೇಡ್ ಆಗಬಹುದಾಗಿದೆ. ಪ್ರಿಪೈಡ್, ಡಾಂಗಲ್ ಮತ್ತು ಪೋಸ್ಟ್ ಪೇಡ್ ಗ್ರಾಹಕರಿಗಾಗಿ ಕಂಪೆನಿ ಪ್ರತ್ಯೇಕ ಪ್ಲಾನ್‌ಗಳನ್ನು ತರುತ್ತಿದೆ.

ರೂ 249 ಪ್ಲಾನ್ ಹೇಗೆ ಕಾರ್ಯನಿರ್ವಹಿಸುತ್ತದೆ

ರೂ 249 ಪ್ಲಾನ್ ಹೇಗೆ ಕಾರ್ಯನಿರ್ವಹಿಸುತ್ತದೆ

1800MHZ ಎಲ್‌ಟಿಇ ಸ್ಪೆಕ್ಟ್ರಮ್ ಬ್ಯಾಂಡ್ ಅನ್ನು ಬಳಸಿಕೊಂಡು ಟೆಲಿಕಾಮ್ ಕಂಪೆನಿ 4ಜಿ ಸೇವೆಗಳನ್ನು ಲಾಂಚ್ ಮಾಡಿದೆ. ಇದು ಹೆಚ್ಚುವರಿ ವೇಗದೊಂದಿಗೆ ಬಂದಿದ್ದು ಡೌನ್‌ಲೋಡ್ ಮತ್ತು ಅಪ್‌ಲೋಡ್ ಅನ್ನು ಹೆಚ್ಚು ವೇಗದಲ್ಲಿ ಬಳಕೆದಾರರಿಗೆ ಮಾಡಲಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಏರ್‌ಟೆಲ್ ಸಂಖ್ಯೆಗೆ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ

ನಿಮ್ಮ ಏರ್‌ಟೆಲ್ ಸಂಖ್ಯೆಗೆ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ

ರೂ 249 ಕ್ಕೆ ಏರ್‌ಟೆಲ್ ಬಳಕೆದಾರರು ತಮ್ಮ ಸಂಖ್ಯೆಯನ್ನು ರಿಚಾರ್ಜ್ ಮಾಡಿಕೊಳ್ಳಬೇಕು. ನಿಮ್ಮ ಖಾತೆಗೆ 1ಜಿಬಿ ಡೇಟಾ ಇನ್‌ಸ್ಟಂಟ್ ಆಗಿ ಕ್ರೆಡಿಟ್ ಆಗುತ್ತದೆ. ಹಾಗಿದ್ದರೆ 9ಜಿಬಿ ಡೇಟಾ ಏನಾಯಿತು? ಎಂಬುದಾಗಿ ಯೋಚಿಸುತ್ತಿದ್ದೀರಾ?

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್‌ಎಮ್‌ಎಸ್

ಎಸ್‌ಎಮ್‌ಎಸ್

ಅದಾಗ್ಯೂ, ತಮ್ಮ ಸಂಖ್ಯೆಗೆ 9ಜಿಬಿ ಡೇಟಾಗಾಗಿ ನೀವು ಕ್ಲೈಮ್ ಮಾಡಿದಾಗ ತಮ್ಮ ಏರ್‌ಟೆಲ್ ಸಂಖ್ಯೆಯಿಂದ 52141 ಗೆ ಎಸ್‌ಎಮ್‌ಎಸ್ ಅನ್ನು ಕಳುಹಿಸಬೇಕು.

ಏರ್‌ಟೆಲ್ ಯೋಜನೆಗಳು ವಿಸ್ತರಿತ ಸೇವೆಗಳೊಂದಿಗೆ

ಏರ್‌ಟೆಲ್ ಯೋಜನೆಗಳು ವಿಸ್ತರಿತ ಸೇವೆಗಳೊಂದಿಗೆ

ಪ್ರಸ್ತುತ ರೂ 249 ಡೇಟಾ ಯೋಜನೆಯನ್ನು ಏರ್‌ಟೆಲ್ ಬಳಕೆದಾರರಿಗೆ ಆಕ್ಟಿವೇಟ್ ಮಾಡಲಾಗಿದೆ. ಭಾರತದ ಇತರ ರಾಜ್ಯಗಳಿಗೂ ಇದೇ ಯೋಜನೆಯನ್ನು ಕಂಪೆನಿ ಶೀಘ್ರದಲ್ಲೇ ಯೋಜಿಸಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
After the several entry level tariff plans that Airtel has come up to fight Reliance Jio, the telecom has now launched another exciting data plan and is set to offer 10GB of 4G data at Rs. 249.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X