ಎಸ್ಎಮ್ಎಸ್ ಮೂಲಕ ಫ್ರೀ ಏರ್ಟೆಲ್ ಡೇಟಾ ಪಡೆದುಕೊಳ್ಳುವುದು ಹೇಗೆ?
ಜಿಯೋ ಭಾರತದಲ್ಲಿ ತನ್ನ ಅನಿಯಮಿತ ಆಫರ್ಗಳಿಂದ ಸಂಚಲನವನ್ನುಂಟು ಮಾಡುತ್ತಿರುವುದು ನಿಮಗೆಲ್ಲಾ ತಿಳಿದೇ ಇದೆ. ಇದೇ ಪ್ರಕಾರವಾಗಿ ಇತರ ಟೆಲಿಕಾಮ್ ಕಂಪೆನಿಗಳೂ ಕೂಡ ತಮ್ಮ ಅತ್ಯದ್ಭುತ ಆಫರ್ಗಳಿಂದ ಬಳಕೆದಾರರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

ಓದಿರಿ: ಆಪಲ್ ಐಫೋನ್ 7 ಖರೀದಿಗೆ ಸಿಗಲಿರುವ 5 ಅದ್ಭುತ ಆಫರ್‌ಗಳು: ಮಿಸ್ ಮಾಡದಿರಿǃ
ಇತ್ತೀಚಿನ ದಿನಗಳಲ್ಲಿ ಏರ್ಟೆಲ್ ಆಕರ್ಷಕ ಆಫರ್ಗಳೊಂದಿಗೆ ಬಂದಿದ್ದು ಪ್ರಸ್ತುತ ಬಳಕೆದಾರರನ್ನು ಹಿಡಿದಿಡುವ ಪ್ರಯತ್ನದಲ್ಲಿ ಏರ್ಟೆಲ್ ಬಹುವಾಗಿ ಪ್ರಯತ್ನಿಸುತ್ತಿದೆ. ಇಂದಿನ ಲೇಖನದಲ್ಲಿ ಎಸ್ಎಸ್ಎಸ್ ಮೂಲಕ 1.2ಜಿಬಿ ಯ 4ಜಿ/3ಜಿ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ:1
ಅಪ್ಲಿಕೇಶನ್ ಡೌನ್ಲೋಡ್ ಲಿಂಕ್ ಪಡೆದುಕೊಳ್ಳಿ
ಈ ಸೈಟ್ಗೆ ಭೇಟಿ ನೀಡಿ ಮತ್ತು ಅಪ್ಲಿಕೇಶನ್ ಡೌನ್ಲೋಡ್ ಲಿಂಕ್ ಪಡೆದುಕೊಳ್ಳಿ.

ಹಂತ: 2
ಈ ಸೈಟ್ಗೆ ಭೇಟಿ ನೀಡುವ ಮೂಲಕ, 'ಎಸ್ಎಮ್ಎಸ್ನಂತೆ ಡೌನ್ಲೋಡ್ ಲಿಂಕ್ ಪಡೆದುಕೊಳ್ಳಿ' ಎಂದು ಕಾಣುವವರೆಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ಹಾಗೂ ಎಸ್ಎಮ್ಎಸ್ನಂತೆ ಡೌನ್ಲೋಡ್ ಲಿಂಕ್ ಪಡೆದುಕೊಳ್ಳಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 3
ಅಪ್ಲಿಕೇಶನ್ ಡೌನ್ಲೋಡ್ ಮಾಡಿ
ಪಡೆದುಕೊಳ್ಳಲಾದ ಲಿಂಕ್ನಿಂದ ನಾಲ್ಕು ಅಪ್ಲಿಕೇಶನ್ ಡೌನ್ಲೋಡ್ ಮಾಡಿ

ಹಂತ: 4
1.2 ಜಿಬಿ ಡೇಟಾ ಆನಂದಿಸಿ
ಅಪ್ಲಿಕೇಶನ್ಗಳನ್ನು ಒಮ್ಮೆ ನೀವು ಡೌನ್ಲೋಡ್ ಮಾಡಿಕೊಂಡ ನಂತರ, ನಿಮಗೆ ಉಚಿತವಾಗಿ 1.2 ಜಿಬಿ ಡೇಟಾ ಕ್ರೆಡಿಟ್ ಆಗುತ್ತದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ:5
ಬಳಕೆಯ ನಿಯಮಗಳು
ಈ 1.2ಜಿಬಿ ಡೇಟಾವು 3 ತಿಂಗಳುಗಳ ಕಾಲ ನಿಮಗೆ ಕ್ರೆಡಿಟ್ ಆಗಿರುತ್ತದೆ ಮತ್ತು ತಿಂಗಳಿಗೆ ಪ್ರತೀ ಅಪ್ಲಿಕೇಶನ್ಗೆ 100 ಎಮ್ಬಿ ಡೇಟಾ ಖರ್ಚಾಗುತ್ತದೆ.


Click it and Unblock the Notifications








