ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

Posted By:

ಕಳೆದ ವಾರ ಕ್ರೋಮ್‌ ಬ್ರೌಸರ್‌ನ್ನು ಪಿನ್‌ ಮಾಡುವುದು ಹೇಗೆ? ಒಮ್ನಿ ಬಾರ್‌ನಲ್ಲಿ ಸರ್ಚ್‌ ಮಾಡುವುದು ಹೇಗೆ? ಹೋಮ್‌ ಬಟನ್‌ ಸೇರಿಸುವುದು ಹೇಗೆ ಎನ್ನುವುದನ್ನು ತಿಳಿದಿದ್ದೀರಿ.ಈಗ ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌ ಮಾರ್ಕ್‌ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನೀವು ಕ್ರೋಮ್‌ ಬ್ರೌಸರ್‌ನಲ್ಲಿ ವೆಬ್‌ ಪುಟಗಳನ್ನು ಬುಕ್‌ಮಾರ್ಕ್‌ ಮಾಡಿ ಸುಲಭವಾಗಿ ವೇಗವಾಗಿ ಮಾಹಿತಿ ಹುಡುಕಿ.

ಇದನ್ನೂ ಓದಿ:ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ! ಸುದ್ದಿಯನ್ನು ಶೇರ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬುಕ್‌ಮಾರ್ಕ್‌ ಹೀಗೆ ಮಾಡಿ

ಬುಕ್‌ಮಾರ್ಕ್‌ ಹೀಗೆ ಮಾಡಿ

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಕ್ರೋಮ್‌ ಬ್ರೌಸರ್‌ನ ನಕ್ಷತ್ರದಂತೆ ಕಾಣುವ 'Edit book mark for this page' ಆಯ್ಕೆಯನ್ನು ಆರಿಸಿ. ನಂತರ ಅಲ್ಲಿ Folderನಲ್ಲಿ Bookmarks bar ಆಯ್ಕೆಯನ್ನು ಆರಿಸಿರಿ.ಬಳಿಕ 'Done' ಬಟನ್‌ ಕ್ಲಿಕ್‌ ಮಾಡಿದ್ದಲ್ಲಿ ನೀವು ಆಯ್ಕೆ ಮಾಡಿಕೊಂಡ ವೆಬ್‌ಸೈಟ್‌ ಬುಕ್‌ಮಾರ್ಕ್‌ ಬಾರ್‌ನಲ್ಲಿ ಕಾಣುತ್ತಿರುತ್ತದೆ.

 ಬುಕ್‌ಮಾರ್ಕ್‌‌ ಬಾರ್‌ನಲ್ಲಿ ಫೋಲ್ಡರ್‌ ರಚಿಸುವುದು ಹೇಗೆ?

ಬುಕ್‌ಮಾರ್ಕ್‌‌ ಬಾರ್‌ನಲ್ಲಿ ಫೋಲ್ಡರ್‌ ರಚಿಸುವುದು ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಕ್ರೋಮ್‌ ಬ್ರೌಸರ್‌ನ ನಕ್ಷತ್ರದಂತೆ ಕಾಣುವ 'Edit book mark for this page'ನಲ್ಲಿ 'Chose another Folder' ಆಯ್ಕೆಯನ್ನು ಆರಿಸಿ.

ಬುಕ್‌ಮಾರ್ಕ್‌‌ ಬಾರ್‌ನಲ್ಲಿ ಫೋಲ್ಡರ್‌ ರಚಿಸುವುದು ಹೇಗೆ?

ಬುಕ್‌ಮಾರ್ಕ್‌‌ ಬಾರ್‌ನಲ್ಲಿ ಫೋಲ್ಡರ್‌ ರಚಿಸುವುದು ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಈ ಆಯ್ಕೆಯನ್ನು ಆರಿಸಿದ ಬಳಿಕ Edit Book Markನಲ್ಲಿ Popup box ಓಪನ್‌ ಆಗುತ್ತದೆ. ಇಲ್ಲಿ book marks Bar ಸೆಲೆಕ್ಟ್‌ ಮಾಡಿ ಮೌಸ್‌ನ ಬಲ ಬಟನ್‌ ಒತ್ತಿ New folder ಆಯ್ಕೆಯನ್ನು ಆರಿಸಿ ಅಲ್ಲೇ ಹೆಸರನ್ನು ಬರೆದು Save ಬಟನ್‌ ಕ್ಲಿಕ್‌ ಮಾಡಿದ್ರೆ ಬುಕ್‌ಮಾರ್ಕ್‌‌ ಬಾರ್‌ನಲ್ಲಿ ಫೋಲ್ಡರ್‍ ಕ್ರಿಯೇಟ್‌ ಆಗಿರುತ್ತದೆ.

 ಬುಕ್‌ಮಾರ್ಕ್‌ ಬಾರಿನಲ್ಲಿ ಫೋಲ್ಡರ್‌ ರಚಿಸುವುದು ಹೇಗೆ?

ಬುಕ್‌ಮಾರ್ಕ್‌ ಬಾರಿನಲ್ಲಿ ಫೋಲ್ಡರ್‌ ರಚಿಸುವುದು ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಬುಕ್‌ಮಾರ್ಕ್‌ ಬಾರಿನಲ್ಲಿ ಕ್ರಿಯೆಟ್‌ ಆಗಿರುವ ಫೋಲ್ಡರ್‌‌ಗಳು

 ಕ್ರಿಯೇಟ್‌ ಆಗಿರುವ ಫೋಲ್ಡರ್‌ನೊಳಗಡೆ ಬುಕ್‌ಮಾರ್ಕ್‌ ಮಾಡುವುದು ಹೇಗೆ?

ಕ್ರಿಯೇಟ್‌ ಆಗಿರುವ ಫೋಲ್ಡರ್‌ನೊಳಗಡೆ ಬುಕ್‌ಮಾರ್ಕ್‌ ಮಾಡುವುದು ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಕ್ರೋಮ್‌ ಬ್ರೌಸರ್‌ನ ನಕ್ಷತ್ರದಂತೆ ಕಾಣುವ 'Edit book mark for this page' ಬಟನ್‌‌ ಒತ್ತಿದಾಗ ಬುಕ್‌ಮಾರ್ಕ್‌ ಬಾಕ್ಸ್‌ ನಲ್ಲಿ ಕ್ರಿಯೇಟ್‌ ಮಾಡಿರುವ ಫೋಲ್ಡರ್‌ನ ಹೆಸರು ಕಾಣುತ್ತಿರಿ.ಅಲ್ಲಿ ಆ ಫೋಲ್ಡರ್‌ನ್ನು ಸೆಲೆಕ್ಟ್‌ ಮಾಡಿ 'Done' ಆಯ್ಕೆಯನ್ನು ಆರಿಸಿರಿ.

ಕ್ರಿಯೇಟ್‌ ಆಗಿರುವ ಫೋಲ್ಡರ್‌ನೊಳಗಡೆ ಬುಕ್‌ಮಾರ್ಕ್‌ ಮಾಡುವುದು ಹೇಗೆ?

ಕ್ರಿಯೇಟ್‌ ಆಗಿರುವ ಫೋಲ್ಡರ್‌ನೊಳಗಡೆ ಬುಕ್‌ಮಾರ್ಕ್‌ ಮಾಡುವುದು ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಈಗ ಬುಕ್‌ಮಾರ್ಕ್‌ ಬಾರ್‌ನಲ್ಲಿ ನೀವು ಕ್ರಿಯೆಟ್‌ ಮಾಡಿರುವ ಫೋಲ್ಡರ್‌ ಒಳಗಡೆ ಸೇವ್‌ ಮಾಡಿರುವ ಎಲ್ಲಾ ವೆಬ್‌ ಪುಟಗಳ ಬುಕ್‌ಮಾರ್ಕ್‌ ಕಾಣುತ್ತಿರುತ್ತದೆ.

 ಸೇವ್‌ ಆಗಿರುವ ಬುಕ್‌ಮಾರ್ಕ್‌ ಡಿಲೀಟ್‌ ಮಾಡುವುದು ಹೇಗೆ?

ಸೇವ್‌ ಆಗಿರುವ ಬುಕ್‌ಮಾರ್ಕ್‌ ಡಿಲೀಟ್‌ ಮಾಡುವುದು ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಬುಕ್‌ಮಾರ್ಕ್‌ ಬಾರ್‌ ಅಥವಾ ಕ್ರಿಯೆಟ್‌ ಆಗಿರುವ ಫೋಲ್ಡರ್‌ ಒಳಗಡೆಯಿರುವ ಬುಕ್‌ಮಾರ್ಕ್‌ನ ಮೇಲೆ ಮೌಸ್‌ನ ಬಲ ಬಟನ್‌ ಒತ್ತಿ ಡಿಲೀಟ್‌ ಆಯ್ಕೆಯನ್ನು ಆರಿಸಿರಿ.ಈಗ ಆ ಬುಕ್‌ ಮಾರ್ಕ್‌ ಡಿಲೀಟ್‌ ಆಗಿರುತ್ತದೆ.

ಬುಕ್‌ಮಾರ್ಕ್‌ ಜಾಗವನ್ನು ಬದಲಾಯಿಸುವುದು ಹೇಗೆ?

ಬುಕ್‌ಮಾರ್ಕ್‌ ಜಾಗವನ್ನು ಬದಲಾಯಿಸುವುದು ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಬುಕ್‌‌ಮಾರ್ಕ್‌‌ ಮಾಡುವುದು ಹೇಗೆ?

ಬುಕ್‌ಮಾರ್ಕ್‌ ಬಾರ್‌‌ನಲ್ಲಿ ಸೇವ್‌ ಆಗಿರುವ ಬುಕ್‌ಮಾರ್ಕ್‌ನ ಮೇಲೆ ಮೌಸ್‌ನ ಬಲಬಟನ್‌ ಒತ್ತಿ ಎಳೆದು ಸೇವ್‌ ಆಗಿರುವ ಬುಕ್‌ಮಾರ್ಕ್‌ಗಳ ಕೊನೆಗೆ, ಮಧ್ಯಕ್ಕೆ ತಂದು ಜಾಗವನ್ನು ಬದಲಾಯಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot