ವಾಟ್ಸಾಪ್‌ ಕರೆ ಬ್ಲಾಕ್ ಮಾಡುವುದು ಹೇಗೆ?

By Suneel
|

ವಾಟ್ಸಾಪ್ ಕಾಂಟ್ಯಾಕ್ಟ್‌ನಲ್ಲಿ ಯಾರು ಯಾರು ಇದ್ದಾರೆ ಎಂಬುದು ಸಾಮಾನ್ಯವಾಗಿ ತಿಳಿದಿರುತ್ತದೆ. ನಾವು ಅವರಿಗೆ, ಅವರು ನಮಗೆ ವಾಟ್ಸಾಪ್ ಮಾಡಬಹುದು. ಅಲ್ಲದೇ ವಾಟ್ಸಾಪ್ ವಾಯ್ಸ್ ಕರೆ ಅಥವಾ ವೀಡಿಯೊ ಕರೆಯನ್ನು ಮಾಡಬಹುದು.

ಅದರೆ ಕೆಲವರು ವಾಟ್ಸಾಪ್‌ನಲ್ಲಿ(WhatsApp) ಕರೆ ಮಾಡುವುದು ಹೆಚ್ಚಿನದಾಗಿ ಕಿರಿಯುಂಟು ಮಾಡಬಹುದು. ಆದರೆ ಇಂತಹ ಕರೆಗಳ ಸಮಸ್ಯೆಯಿಂದ ಪಾರಾಗಬಹುದು. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ನಿರ್ಧಿಷ್ಟ ಅಥವಾ ಎಲ್ಲಾ ವಾಟ್ಸಾಪ್‌ ಕರೆಗಳನ್ನು ಬ್ಲಾಕ್‌ ಮಾಡಬಹುದು. ಈ ಟ್ರಿಕ್ಸ್‌ ಮೊಬೈಲ್ ಇಂಟರ್ನೆಟ್ ಡಾಟಾ ಉಳಿಸಲು ಸಹಾಯಕವು ಆಗಿದೆ.

ವಾಟ್ಸಾಪ್ ವೀಡಿಯೊ ಕರೆ ಫೀಚರ್ ಲಾಂಚ್: ಒಂದೇ ಕ್ಲಿಕ್‌ನಿಂದ ಫೀಚರ್ ಪಡೆಯಿರಿ!

ಆಂಡ್ರಾಯ್ಡ್ ಬಳಕೆದಾರರು 'Disable WhatsApp Call Apk' ಡೌನ್‌ಲೋಡ್ ಮಾಡಿ

ಆಂಡ್ರಾಯ್ಡ್ ಬಳಕೆದಾರರು 'Disable WhatsApp Call Apk' ಡೌನ್‌ಲೋಡ್ ಮಾಡಿ

ಆಂಡ್ರಾಯ್ಸ್ ಬಳಕೆದಾರರು ಅಪರಿಚಿತ ವಾಟ್ಸಾಪ್‌ ಕರೆಗಳನ್ನು ಬ್ಲಾಕ್ ಮಾಡಲು ಜಸ್ಟ್ 'Disable WhatsApp Call Apk' ಡೌನ್‌ಲೋಡ್ ಮಾಡಿ ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ.

 ಸರ್ವೀಸ್ ಆಪ್ಶನ್ ಸೆಲೆಕ್ಟ್ ಮಾಡಿ ಮತ್ತು ಸ್ವಿಚ್ ಆನ್‌ ಮಾಡಿ

ಸರ್ವೀಸ್ ಆಪ್ಶನ್ ಸೆಲೆಕ್ಟ್ ಮಾಡಿ ಮತ್ತು ಸ್ವಿಚ್ ಆನ್‌ ಮಾಡಿ

'Disable WhatsApp Call Apk' ಡೌನ್‌ಲೋಡ್ ಮಾಡಿದ ನಂತರ, ಬಳಕೆದಾರರು 'ಸರ್ವೀಸ್ ಆಪ್ಶನ್ ಸೆಲೆಕ್ಟ್ ಮಾಡಿ ಸ್ಚಿಚ್‌ ಆನ್‌ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಟ್ಟಿಂಗ್ಸ್‌ಗೆ ಹೋಗಿ, ವಾಟ್ಸಾಪ್ ಕರೆ ಡಿಸೇಬಲ್ ಮಾಡಿ

ಸೆಟ್ಟಿಂಗ್ಸ್‌ಗೆ ಹೋಗಿ, ವಾಟ್ಸಾಪ್ ಕರೆ ಡಿಸೇಬಲ್ ಮಾಡಿ

ವಾಟ್ಸಾಪ್ ಕರೆಯನ್ನು ಡಿಸೇಬಲ್ ಮಾಡಲು, ಸೆಟ್ಟಿಂಗ್ಸ್‌ಗೆ ಹೋಗಿ ವಾಟ್ಸಾಪ್‌ ಕರೆ ಡಿಸೇಬಲ್ ಆಪ್ಶನ್ ಆನ್‌ ಮಾಡಿ. ನಂತರ ಇನ್‌ಕಮಿಂಗ್ ಕರೆ ಅಥವಾ ಔಟ್‌ಗೋಯಿಂಗ್ ಕರೆ ಆಪ್ಶನ್‌ ಅನ್ನು ಅಗತ್ಯಕ್ಕೆ ತಕ್ಕಂತೆ ಆನ್‌ ಮಾಡಿಕೊಳ್ಳಬಹುದು. ನಂತರ ನಿಮ್ಮ ಸ್ನೇಹಿತರು ಯಾರೇ ಆದರೂ ವಾಟ್ಸಾಪ್‌ ಕರೆ ಮಾಡಿದರೆ ಸ್ವಯಂಕೃತವಾಗಿ ಕರೆ ಡಿಸ್‌ಕನೆಕ್ಟ್ ಆಗಿ, ಸಾಮಾನ್ಯ ಕರೆಗೆ ವರ್ಗಾವಣೆ ಆಗುತ್ತದೆ.

ವಾಟ್ಸಾಪ್‌ ವಿಡಿಯೊ ಕರೆ

ವಾಟ್ಸಾಪ್‌ ವಿಡಿಯೊ ಕರೆ

ವಾಟ್ಸಾಪ್ ಅಧಿಕೃತವಾಗಿ ವೀಡಿಯೊ ಕರೆ ಫೀಚರ್ ಲಾಂಚ್ ಮಾಡಿದ್ದು, ನಿಮ್ಮ ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಫೀಚರ್ ಪಡೆಯಲು ಕ್ಲಿಕ್ ಮಾಡಿ.

ವಾಟ್ಸಾಪ್ ವೀಡಿಯೊ ಕರೆ ಫೀಚರ್

ವಾಟ್ಸಾಪ್ ವೀಡಿಯೊ ಕರೆ ಫೀಚರ್

ವಾಟ್ಸಾಪ್‌ ವೀಡಿಯೊ ಕರೆ ಫೀಚರ್ ಪಡೆಯಲು ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಎಂಬ ಹಲವು ಆಹ್ವಾನ ಮೆಸೇಜ್‌ಗಳು ಹರಿದಾಡುತ್ತಿದೆ. ಅವುಗಳನ್ನು ವಂಚನೆ ಆಗಿದ್ದು, ಕ್ಲಿಕ್ ಮಾಡದಿರಿ. ಅಂತಹ ಹ್ಯಾಕರ್‌ಗಳ ಮೆಸೇಜ್‌ ಹೇಗಿವೆ ಎಂದು ತಿಳಿಯಲು ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Here's How You Can Block WhatsApp Calls [3 Simple Steps]. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X