Just In
Don't Miss
- News
Pervez Musharraf death: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ 79 ನಿಧನ
- Movies
Hitler Kalyana: 400 ಸಂಚಿಕೆ ಪೂರೈಸಿದ ಎಜೆ- ಲೀಲಾ ಕಥೆ: ಸಂಭ್ರಮಾಚರಣೆ ಮಾಡಿದ ತಂಡ
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸಾಪ್ ಅನ್ನು ಸರ್ಚ್ ಇಂಜಿನ್ ರೀತಿಯಲ್ಲಿ ಬಳಸುವುದು ಹೇಗೆ?
ವಾಟ್ಸಾಪ್‌ನಲ್ಲಿ ಯಾರೋ ಯಾವುದೋ ಒಂದು ಮುಖ್ಯವಾದ ಪ್ರಶ್ನೆ ಕೇಳುತ್ತಾರೆ. ಗೊತ್ತಿಲ್ಲ ಅಂದ್ರೆ ಪಕ್ಕದಲ್ಲಿರುವವರನ್ನ ಕೇಳಿ ಉತ್ತರಿಸಬಹುದು. ಪಕ್ಕದಲ್ಲಿ ಯಾರು ಇಲ್ಲ, ಇದ್ದರೂ ಅವರಿಗೂ ಸಹ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅಂದ್ರೆ ಏನ್ ಮಾಡೋದು. ಕೊನೆಗೆ ಗೂಗಲ್ ಮೊರೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಎಲ್ಲರೂ ಸಹ ಇದೇ ಮಾರ್ಗ ಅನುಸರಿಸುತ್ತಾರೆ. ಆದ್ರೆ ವಾಟ್ಸಾಪ್‌ನಲ್ಲೇ ಉತ್ತರ ಹುಡುಕಬಹುದು ಎಂಬ ಮಾಹಿತಿ ಮಾತ್ರ ಇದುವರೆಗೂ ಯಾರಿಗೂ ತಿಳಿದಿಲ್ಲ.
ಹೌದು, ವಾಟ್ಸಾಪ್ ಅನ್ನು ಸರ್ಚ್ ಇಂಜಿನ್ ರೀತಿಯಲ್ಲಿ ಬಳಸಬಹುದು. ಈ ಟ್ರಿಕ್ ಇನ್ನೂ ಸಹ ಯಾರಿಗೂ ತಿಳಿಯದೇ ಗೌಪ್ಯವಾಗಿದೆ. ವಾಟ್ಸಾಪ್‌ನಲ್ಲಿನ ಈ ಮುಖ್ಯ ಫೀಚರ್ ಅನ್ನು ಯಾರು ಸಹ ಇದುವರೆಗೂ ಕೇಳಿಯೂ ಇಲ್ಲ.
ವಾಟ್ಸಾಪ್‌ನ 15 ಸೀಕ್ರೇಟ್ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!
ಇಂದಿನ ಗಿಜ್‌ಬಾಟ್ ಲೇಖನದಲ್ಲಿ ವಾಟ್ಸಾಪ್(WhatsApp) ಅನ್ನು ಸರ್ಚ್ ಇಂಜಿನ್ ಆಗಿ ಬಳಸುವ ಸ್ಮಾರ್ಟ್ ಟ್ರಿಕ್ ಅನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಅಂದಹಾಗೆ ನೀವು ಬೋಟ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಷ್ಟೆ. ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಬೋಟ್ ಆರಂಭಿಸಲು, ಮೊದಲು 'Search Engine' ಎಂದು ಕಾಂಟ್ಯಾಕ್ಟ್ ಹೆಸರನ್ನು ಕ್ರಿಯೇಟ್ ಮಾಡಿ. ಕಾಂಟ್ಯಾಕ್ಟ್ ಫೋನ್ ನಂಬರ್ '8015984514' ಆಗಿರಲಿ. ವಾಟ್ಸಾಪ್ ಆಪ್ ಓಪನ್ ಮಾಡಿ, 3 ಡಾಟ್ ಇರುವ ಮೆನುಗೆ ಹೋಗಿ, 'New Group' ಟ್ಯಾಪ್ ಮಾಡಿ ನಂತರ ಹೊಸ ಗ್ರೂಪ್‌ನ ಹೆಸರನ್ನು ಸಹ 'Search Engine' ಎಂದು ನೀಡಿ. ಹೊಸದಾಗಿ ಕ್ರಿಯೇಟ್ ಮಾಡಿದ 'Search Engine' ಗ್ರೂಪ್‌ಗೆ, ಹೊಸದಾಗಿ ಕ್ರಿಯೇಟ್ ಮಾಡಿದ 'Search Engine' ಕಾಂಟ್ಯಾಕ್ಟ್ ಅನ್ನೇ ಗ್ರೂಪ್ ಸದಸ್ಯನಾಗಿ ಆಡ್ ಮಾಡಿ. ಒಮ್ಮೆ ಗ್ರೂಪ್ ಕ್ರಿಯೇಟ್ ಆದ ನಂತರ, ನಿಮ್ಮ ವಾಟ್ಸಾಪ್ ಸರ್ಚ್ ಇಂಜಿನ್ ಬಳಸಲು ರೆಡಿಯಾದಂತೆ. ನಂತರ ವಾಟ್ಸಾಪ್‌ನಲ್ಲಿನ ಸರ್ಚ್ ಇಂಜಿನ್ ಅನ್ನು ಹೇಗೆ ಬಳಸಬೇಕು ಎಂಬ ಸಲಹೆಗಳ ಒಂದು ಮೆಸೇಜ್ ನಿಮಗೆ ಬರುತ್ತದೆ.ಸರ್ಚ್‌ಗಾಗಿ ಇರುವ ಕೋಡ್‌ಗಳು - ಇಂಗ್ಲೀಷ್ ನ್ಯೂಸ್ ಚಾನೆಲ್‌ಗೆ ಜಾಯಿನ್ ಆಗಲು, <+NEWS> ಎಂದು ಟೈಪಿಸಿ, ಯಾವುದೇ ಸಮಯದಲ್ಲಿ ಅನ್‌ಸಬ್‌ಸ್ಕ್ರೈಬ್ ಮಾಡಲು <-NEWS> ಎಂದು ಸೆಂಡ್ ಮಾಡಿ. - ಹಲವು ಪದಗಳ ಅರ್ಥ ತಿಳಿಯಲು <+DICT WORD> ಎಂದು ಟೈಪಿಸಿ ಗ್ರೂಪ್‌ಗೆ ಸೆಂಡ್ ಮಾಡಿ. - ಫುಟ್‌ಬಾಲ್ ಮತ್ತು ಕ್ರಿಕೆಟ್ ಚಾನೆಲ್‌ಗೆ ಜಾಯಿನ್ ಆಗಲು <+CRICKET> ಅಥವಾ <+FOOTBALL> ಎಂದು ಟೈಪಿಸಿ ಗ್ರೂಪ್‌ಗೆ ಸೆಂಡ್ ಮಾಡಿ. - ಜೆನೆರಲ್ ನಾಲೆಡ್ಜ್ ಕ್ವಿಜ್ ಆಟವಾಡಲು ಸರಳವಾಗಿ <+GK> ಎಂದು ಟೈಪಿಸಿ ಗ್ರೂಪ್‌ಗೆ ಸೆಂಡ್ ಮಾಡಿ. ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಹೊಸ ಕಾಂಟ್ಯಾಕ್ಟ್ ಆಡ್ ಮಾಡಿ
ಹೊಸ ಗ್ರೂಪ್ ಅನ್ನು ಕ್ರಿಯೇಟ್ ಮಾಡಿ
ಕ್ರಿಯೇಟ್ ಮಾಡಿದ ಹೊಸ ಕಾಂಟ್ಯಾಕ್ಟ್ ಆಡ್ ಮಾಡಿ
ಬಳಸಲು ಆರಂಭಿಸಿ
- ವಿಕಿಪೀಡಿಯ ಮಾಹಿತಿಗಾಗಿ Wiki ಎಂದು ಟೈಪಿಸಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470