ಜಿಯೋ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯುವುದು ಹೇಗೆ..? ಬೆಲೆ ಎಷ್ಟು..?

ಸದ್ಯ ಮಾರುಕಟ್ಟೆಯಲ್ಲಿರುವ ಬ್ರಾಡ್‌ಬ್ಯಾಂಡ್ ಸೇವೆಯಗಳು ಗ್ರಾಹಕರಿಗೆ ಹೊರೆಯಾಗಿದ್ದು, ಈ ಹಿನ್ನಲೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ವೇಗದ ಇಂಟರ್ ನೆಟ್ ಸೇವೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮಂದಾಗಿದೆ.

|

ಭಾರತೀಯ ಟೆಲಿಕಾಮ್ ವಲಯದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿರುವ ಜಿಯೋ ಈಗ ತನ್ನ ಗ್ರಾಹಕರಿಗೆ ವೇಗದ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿದ್ದು, ಈ ಸೇವೆಯನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ.

ಜಿಯೋ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯುವುದು ಹೇಗೆ..? ಬೆಲೆ ಎಷ್ಟು..?

ಫೇಸ್‌ಬುಕ್‌ನಲ್ಲಿ ನೀವು ಹಾಕುವ ವಿಡಿಯೋಗೆ ಹಣ ಸಿಗುತ್ತೇ..! ಹೌದು ಇದು ನಿಜ!!

ಸದ್ಯ ಮಾರುಕಟ್ಟೆಯಲ್ಲಿರುವ ಬ್ರಾಡ್‌ಬ್ಯಾಂಡ್ ಸೇವೆಯಗಳು ಗ್ರಾಹಕರಿಗೆ ಹೊರೆಯಾಗಿದ್ದು, ಈ ಹಿನ್ನಲೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ವೇಗದ ಇಂಟರ್ ನೆಟ್ ಸೇವೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮಂದಾಗಿದೆ.

500 ರೂ.ಗೆ 600 GB 4G ಇಂಟರ್‌ನೆಟ್

500 ರೂ.ಗೆ 600 GB 4G ಇಂಟರ್‌ನೆಟ್

ಬೇರೆ ಎಲ್ಲಾ ಟೆಲಿಕಾಮ್ ಕಂಪನಿಗಳು ನೀಡುತ್ತಿರುವ ಆಫರ್ ಗಳು ಜಿಯೋ ಕೊಡುಗೆಗಳ ಮುಂದೆ ಏನೇನು ಇಲ್ಲ ಎನ್ನಬಹುದು. ಕಾರಣ ಜಿಯೋ ತನ್ನ ಗ್ರಾಹಕರಿಗೆ ಪ್ರತಿ ತಿಂಗಳು ಕೇವಲ 500 ರೂಗಳಿಗೆ 600 GB ಇಂಟರ್‌ನೆಟ್ ಅನ್ನು 1GBPS ವೇಗದಲ್ಲಿ ನೀಡಲಿದೆ. ಈ ನಿಟ್ಟಿನಲ್ಲಿ ಕಡಿಮೆ ಬೆಲೆಗೆ ವೇಗದ ಇಂಟರ್‌ನೆಟ್ ಬೇಕು ಎನ್ನುವವರು ಈ ಸೇವೆಯ ಲಾಭ ಪಡೆಯಬಹುದಾಗಿದೆ.

ಬೆಂಗಳೂರಿಗರಿಗೆ ಈ ಆಫರ್ ಲಭ್ಯ:

ಬೆಂಗಳೂರಿಗರಿಗೆ ಈ ಆಫರ್ ಲಭ್ಯ:

ಜಿಯೋ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಕೇವಲ ಕೆಲವೇ ಕೆಲವು ನಗರಗಳಲ್ಲಿ ಲಭ್ಯವಿದ್ದು, ಈ ಪಟ್ಟಿಯಲ್ಲಿ ನಮ್ಮ ಬೆಂಗಳೂರು ನಗರವು ಸ್ಥಾನ ಪಡೆದಿದ್ದು, ವೇಗದ ಇಂಟರ್ ನೆಟ್ ಗಾಗಿ ಗಿಗಾ ಫೈಬರ್ ಬಳಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಈ ವ್ಯವಸ್ಥೆಯನ್ನು ಅಷ್ಟಾಗಿ ಎಲ್ಲಾ ಸಿಟಿಗಳಿಗೂ ವಿಸ್ತರಿಸಲು ಸಾಧ್ಯವಾಗಿಲ್ಲ.

ಹೇಗೆ ಬ್ರಾಡ್‌ಬ್ಯಾಂಡ್ ಸೇವೆ ಪಡೆಯುವುದು

ಹೇಗೆ ಬ್ರಾಡ್‌ಬ್ಯಾಂಡ್ ಸೇವೆ ಪಡೆಯುವುದು

ಜಿಯೋ ಬ್ರಾಡ್‌ಬ್ಯಾಂಡ್ ಸೇವೆಯು ಇನ್ನು ಬೀಟಾ ಹಂತದಲ್ಲಿದ್ದು, ಹಾಗಾಗಿ ಈ ಸೇವೆ ಎಲ್ಲರಿಗೂ ಲಭ್ಯವಿರುವುದಿಲ್ಲ. ಹಾಗಾಗಿ ರಿಲಯನ್ಸ್ ಮಿನಿ ಸ್ಟೋರಿಗಳಿಗೆ ಹೋಗಿ ವಿಚಾರಿಸಿದರೆ ನಿಮಗೆ ಈ ಸೇವೆಯೂ ಲಭ್ಯದಿದೆಯೇ ಇಲ್ಲವೇ ಎಂಬುದು ತಿಳಿಯಲಿದೆ. ಸಂಪರ್ಕ ಪಡೆಯಲು ಅಲ್ಲಿಯೇ ಅರ್ಜಿಸಹ ದೊರೆಯಲಿದೆ.

ಯಾವ ಪ್ಯಾಕೆಜ್ ಲಭ್ಯವಿವೆ?

ಯಾವ ಪ್ಯಾಕೆಜ್ ಲಭ್ಯವಿವೆ?

ಸದ್ಯ ಮಾರುಕಟ್ಟೆಯಲ್ಲಿ ಮೂರು ತಿಂಗಳ ಮತ್ತು ಆರು ತಿಂಗಳ ಪ್ಲಾನ್‌ಗಳು ಲಭ್ಯವಿದೆ. ಒಟ್ಟಿನಲ್ಲಿ ಸೂಪರ್ ಸ್ಪೀಡ್‌ನ ಇಂಟರ್ ನೆಟ್ ನಿಮಗೆ ಲಭ್ಯವಾಗಲಿದೆ. ಒಂದು ಜಿಬಿ ಇರುವ ಸಿನಿಮಾ ಕೇವಲ 10 ನಿಮಿಷದಲ್ಲಿ ಡೌನ್ಲೋಡ್ ಆಗಲಿದೆಯಂತೆ. ಕೇವಲ 500 ರೂಗಳಿಗೆ ತಿಂಗಳ ಪ್ಲಾನ್ ಆರಂಭವಾಗಲಿದೆ.

Best Mobiles in India

Read more about:
English summary
the brand new jio broadband now you can get super fast 4g speed at very low charges. Now you can get 600GB of 4G at the cost of 500 INR only.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X