Home
ಟೆಕ್ ನೌಕರಿ

ಆಂಡ್ರಾಯ್ಡ್ ಫೋನನ್ನು ಐಫೋನ್ ಮಾಡಿಕೊಳ್ಳುವುದು ಹೇಗೆ..?

By Srinidhi

ಮಾರುಕಟ್ಟೆಯಲ್ಲಿ ಐಫೋನ್‌ ಬೆಲೆಯೂ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಸಾಮಾನ್ಯ ಜನರು ಐಫೋನ್ ಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಈ ಹಿನ್ನಲೆಯಲ್ಲಿ ಹೆಚ್ಚಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳಲು ಮುಂದಾಗುತ್ತಾರೆ. ಈ ಹಿನ್ನಲೆಯಲ್ಲಿ ನಿಮ್ಮ ಬಳಿ ಇರುವಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಐಫೋನ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ ಅನ್ನು ಐಫೋನ್ ಮಾದರಿಯಲ್ಲಿ ಬದಲಾಯಿಸಲು ಅವಕಾಶವೂ ಲಭ್ಯವಿದೆ.

ಆಂಡ್ರಾಯ್ಡ್ ಫೋನನ್ನು ಐಫೋನ್ ಮಾಡಿಕೊಳ್ಳುವುದು ಹೇಗೆ..?

ಇದಕ್ಕಾಗಿ ನೀವು ಯಾವುದೇ ರೀತಿಯಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ರೂಟ್ ಮಾಡಬೇಕಾದ ಅವಶ್ಯತೆ ಇಲ್ಲ. ಇದಕ್ಕಾಗಿಯೇ ಗೂಗಲ್ ಪ್ಲೇ ಸ್ಟೋರಿನಲ್ಲಿ ಹಲವು ಲಾಂಚರ್ ಆಪ್‌ಗಳು ಲಭ್ಯವಿದ್ದು, ಬಳಕೆದಾರರಿಗೆ ಆಂಡ್ರಾಯ್ಡ್ ಫೋನಿನಲ್ಲಿಯೇ ಆಪಲ್ ಬಳಕೆಯ ಅನುಭವನ್ನು ನೀಡಲಿವೆ. ಇದರಿಂದಾಗಿ ನೀವು ಆಪಲ್ ಫೋನ್ ಬಳಕೆ ಮಾಡಲು ಸಾಧ್ಯವಾಗಿಲ್ಲ ಎಂದು ಚಿಂತಿಸುವ ಅಗತ್ಯವೇ ಇರುವುದಿಲ್ಲ.

ಓದಿರಿ: ಜಿಯೋದೊಂದಿಗೆ ಜಿದ್ದು: ಕಡಿಮೆ ಬೆಲೆಗೆ ನಿತ್ಯ 2GB-3GB ಡೇಟಾ ಕೊಟ್ಟ ಏರ್‌ಟೆಲ್‌..!

ಒನ್ ಲಾಂಚರ್:

ಒನ್ ಲಾಂಚರ್:

ಪ್ಲೇ ಸ್ಟೋರಿನಲ್ಲಿ ಬಳಕೆಗೆ ಲಭ್ಯವಿರುವ ಒನ್‌ಲಾಂಚರ್ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಆಪಲ್ ಐಫೋನ್‌ನಂತೆ ಮಾಡಲಿದೆ. ಐಕಾನ್‌ಗಳು ಸೆಟ್ಟಿಂಗ್‌ಗಳೇಲ್ಲವೂ ನಿಮಗೆ ಐಫೋನ್ ಮಾದರಿಯಲ್ಲಿಯೇ ಕಾಣಿಸಿಕೊಳ್ಳಲಿವೆ.

ಐ ಲಾಂಚರ್:

ಐ ಲಾಂಚರ್:

ಇದು ಸಹ ಉಚಿತವಾಗಿ ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಂಡಿರುವ ಆಪ್ ಆಗಿದ್ದು, ಬಳಕೆದಾರರಿಗೆ ಆಂಡ್ರಾಯ್ಡ್ ಫೋನಿನಲ್ಲಿ, ಐಫೋನ್ ಅನುಭವನ್ನು ನೀಡಲಿದೆ. ಇದರಲ್ಲಿಯೂ ಹೊಸ ಹೊಸ ಆಯ್ಕೆಗಳನ್ನು ಕಾಣಬಹುದಾಗಿದೆ.

ಲಾಂಚರ್ 8 ಪ್ರಿಟಿ:

ಲಾಂಚರ್ 8 ಪ್ರಿಟಿ:

ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಂಡಿರುವ ಈ ಆಪ್, ನಿಮ್ಮ ಆಂಡ್ರಾಯ್ಡ್ ಫೋನಿಗೆ ಐಫೋನ್ ಟಚ್ ನೀಡಲಿದ್ದು, ಬಳಕೆಯ ವಿಧಾನವನ್ನು ಬದಲಾಯಿಸಲಿದೆ ಎನ್ನಲಾಗಿದೆ. ಇದರಲ್ಲಿ ಐಕಾನ್‌ಗಳು ಸಹ ಐಫೋನ್ ಮಾದರಿಯಲ್ಲಿಯೇ ಇರಲಿದೆ.

i6 ಪ್ಲಸ್ ಲಾಂಚರ್:

i6 ಪ್ಲಸ್ ಲಾಂಚರ್:

ಇದು ಸಹ ಆಂಡ್ರಾಯ್ಡ್ ಬಳಕೆದಾರರಿಗೆ ದೊರೆತಿರುವ ಲಾಂಚರ್ ಆಗಿದ್ದು, ಇದರಲ್ಲಿ ಐಫೋನ್ ಮಾದರಿಯ UI ಅನ್ನು ಕಾಣಬಹುದಾಗಿದೆ. ಬಳಕೆದಾರರಿಗೆ ಐಫೋನ್ ಪ್ರಪಂಚವನ್ನು ಪರಿಚಯವನ್ನು ಮಾಡಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ಸ್ಮಾರ್ಟ್‌ಫೋನ್ ಖರೀದಿಸಲು ಶಿಯೋಮಿ Mi A2 ಬರುವ ತನಕ ಕಾಯಬೇಕು ಏಕೆ..?

Best Mobiles in India

English summary
How To Make Your Android Look like An iPhone. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+