Home
ಟೆಕ್ ನೌಕರಿ

ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು ಹೇಗೆ?

By Shwetha

ಅರಿತೋ ಅರಿಯದೆಯೋ ನಿಮ್ಮ ಮಗು ನಿಮ್ಮ ಫೋನ್‌ನ ಸಂಪರ್ಕಗಳೆಲ್ಲವನ್ನೂ ತೊಡೆದು ಹಾಕಿದೆಯೇ? ಇಲ್ಲಾ ಅಚಾನಕ್ಕಾಗಿ ನೀವು ನಿಮ್ಮೆಲ್ಲಾ ಫೋನ್ ಸಂಪರ್ಕಗಳನ್ನು ಅಳಿಸಿರುವಿರಾ? ನೀವು ಹೊಸ ಫೋನ್‌ ಅನ್ನು ಖರೀದಿಸಿದಾಗ, ಅಥವಾ ನಿಮ್ಮ ಫೋನ್ ಅನ್ನು ಕಳೆದುಕೊಂಡಾಗ, ನಿಮ್ಮ ಫೋನ್ ಒಮ್ಮೆಲೇ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಸಂಪರ್ಕಗಳು ಅಳಿಸಿ ಹೋಗುವುದು ಸಾಮಾನ್ಯ.

ಇದನ್ನೂ ಓದಿ: ಅತ್ಯುತ್ತಮ ಬ್ಯಾಟರಿ ಜೀವನವುಳ್ಳ ಸೂಪರ್ ಡಿವೈಸ್‌ಗಳು

ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದು ನಿಮ್ಮ ತಲೆ ತಿನ್ನುತ್ತಿರುವ ಪ್ರಶ್ನೆಯಾಗಿದ್ದರೆ ಇಲ್ಲಿದೆ ಅದಕ್ಕೆ ಸರಳ ಪರಿಹಾರ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸಂಪರ್ಕಗಳನ್ನು ಬ್ಯಾಕಪ್ ಮಾಡುವುದು ಹೇಗೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಇದನ್ನೂ ಓದಿ: ಖರೀದಿಯ ಮಜವನ್ನು ಹೆಚ್ಚಿಸುವ ಟಾಪ್ 10 ಫೋನ್‌ಗಳು

#1

#1

ಸೆಟ್ಟಿಂಗ್ಸ್ > ಖಾತೆಗಳು > ಗೂಗಲ್

#2

#2

ಮೇಲ್ಭಾಗದಲ್ಲಿರುವ ಖಾತೆಯನ್ನು ಸ್ಪರ್ಶಿಸಿ

#3

#3

ಸಂಪರ್ಕಗಳಿಗಾಗಿ ಚೆಕ್ ಮಾರ್ಕ್ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.ನಿಮ್ಮೆಲ್ಲಾ ಸಂಪರ್ಕಗಳನ್ನು ನಿರಂತರವಾಗಿ ಗೂಗಲ್ ಖಾತೆಗೆ ಬ್ಯಾಕಪ್ ಮಾಡಿ. ವಿಭಿನ್ನ ತಯಾರಕರು ಮತ್ತು ಆಂಡ್ರಾಯ್ಡ್ ಆವೃತ್ತಿಗಳ ನಡುವೆ ಬದಲಾವಣೆ ಆಗುತ್ತಲೇ ಇರುತ್ತದೆ.

#4

#4

ಸಂಪರ್ಕಗಳನ್ನು ತೆರೆಯಿರಿ

#5

#5

ಬಲ ಮೇಲ್ಭಾಗದಲ್ಲಿರುವ ಮೂರು ವರ್ಟಿಕಲ್ ಡಾಟ್‌ಗಳನ್ನು ಸ್ಪರ್ಶಿಸಿ

#6

#6

ಇಂಪೋರ್ಟ್/ಎಕ್ಸ್‌ಪೋರ್ಟ್ ಆರಿಸಿ

#7

#7

ಸ್ಟೋರೇಜ್‌ಗೆ ಎಕ್ಸ್‌ಪೋರ್ಟ್ ಮಾಡಲು ಸ್ಪರ್ಶಿಸಿ.

#8

#8

ನಿಮ್ಮ ಸಂಪರ್ಕಗಳನ್ನು ಎಲ್ಲಿ ಎಕ್ಸ್‌ಪೋರ್ಟ್ ಮಾಡಲಾಗಿದೆ ಎಂಬುದನ್ನು ಪಾಪ್ ಅಪ್ ನಿಮಗೆ ತಿಳಿಸುತ್ತದೆ. ಓಕೆ ಸ್ಪರ್ಶಿಸಿ.

#9

#9

ನಿಮ್ಮ ಫೋನ್‌ನಲ್ಲಿ ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ಅನ್ನು ತೆರೆಯಿರಿ. ಇದು ನಿಮ್ಮಲ್ಲಿ ಇಲ್ಲ ಎಂದಾದಲ್ಲಿ, ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.

#10

#10

ಫೈಲ್ ಮ್ಯಾನೇಜರ್‌ನಲ್ಲಿ, ಸಂಪರ್ಕಗಳು ಸಂಗ್ರಹವಾಗಿರುವಲ್ಲಿ ಫೋಲ್ಡರ್‌ಗೆ ನ್ಯಾವಿಗೇಟ್ ಮಾಡಿ. ನಿಮಗಿದು ಖಾತ್ರಿ ಇಲ್ಲ ಎಂದಾದಲ್ಲಿ, ವಿಸಿಎಫ್‌ಗಾಗಿ ಹುಡುಕಿ ಮತ್ತು ಸಂಪರ್ಕಗಳು ಪ್ರದರ್ಶನಗೊಳ್ಳುತ್ತದೆ. ಇದನ್ನು ಕಾಪಿ ಮಾಡಿ ಬೇರೆ ಸುರಕ್ಷಿತ ಜಾಗದಲ್ಲಿ ಸಂಗ್ರಹಿಸಿ. ಈ ಸಂಪರ್ಕಗಳ ಸಂಪೂರ್ಣವನ್ನು ನೀವು ಪಡೆಯಬೇಕು ಎಂದಾದಲ್ಲಿ ಸಂಪರ್ಕಗಳಲ್ಲಿ ಇಂಪೋರ್ಟ್ ಫಂಕ್ಷನ್ ಅನ್ನು ನೀವು ಬಳಸಬೇಕಾಗುತ್ತದೆ.

Best Mobiles in India

English summary
This article tells about How to Backup Contacts on Your Smartphone. The best you can do is ensure that all your contacts are backed up so that you can quickly get your life back on track. Here's how to do that on any smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+