ಅತ್ಯುತ್ತಮ ಬ್ಯಾಟರಿ ಜೀವನವುಳ್ಳ ಸೂಪರ್ ಡಿವೈಸ್‌ಗಳು

By Shwetha

  2014 ಇನ್ನೇನು ಮುಗಿಯುವ ಸಮಯ ಒದಗಿಬಂದಿದೆ. ಕ್ಯಾಮೆರಾ ಗುಣಮಟ್ಟ, ಪ್ರೊಸೆಸಿಂಗ್ ವೇಗ ಮತ್ತು ಸ್ಕ್ರೀನ್ ರೆಸಲ್ಯೂಶನ್ ಆಧಾರದ ಮೇಲೆ ಬಹಳಷ್ಟು ಬದಲಾವಣೆಯನ್ನು ಕಂಡಿದೆ.

  ಇನ್ನು ಟೆಕ್ ಜಗತ್ತು ಡ್ಯುಯಲ್ ಕ್ಯಾಮೆರಾಗಳು, ಓಕ್ಟಾ ಕೋರ್ ಪ್ರೊಸೆಸರ್ ಮತ್ತು ಬಾಗಿರುವ ಫ್ಲೆಕ್ಸಿಬಲ್ ಸ್ಕ್ರೀನ್ ಫೋನ್‌ಗಳ ಉದಯಕ್ಕೆ ಸಾಕ್ಷಿಯಾಗಿದೆ. ಈ ಭರ್ಜರಿ ಫೋನ್‌ಗಳನ್ನು ಚಾಲನೆ ಮಾಡಲು, ಶಕ್ತಿಯುತ ಬ್ಯಾಟರಿ ಅತೀ ಅಗತ್ಯವಾಗಿದೆ. ಇದಕ್ಕಾಗಿಯೇ ಬ್ಯಾಟರಿ ಪ್ಯಾಕ್ಸ್ ಅಥವಾ ಪೋರ್ಟೇಬಲ್ ಬ್ಯಾಟರಿ ಚಾರ್ಜರ್‌ಗಳು ಹೆಚ್ಚು ಜನಪ್ರಿಯವಾಗುತ್ತಿರುವುದು.

  ಇದನ್ನೂ ಓದಿ: ಅತ್ಯುತ್ತಮ ಟ್ಯಾಬ್ಲೆಟ್‌ ಹೇಗಿರಬೇಕು ಗೊತ್ತೇ?

  ಅದಾಗ್ಯೂ ಹೆಚ್ಚಿನ ಸಮಯದಲ್ಲಿ ಈ ಬ್ಯಾಟರಿ ಪ್ಯಾಕ್‌ಗಳ ಮೇಲೆ ಅವಲಂಬಿತವಾಗಿರುವುದು ಕೂಡ ಕಷ್ಟವಾಗಿರುತ್ತದೆ. ಆದ್ದರಿಂದ ಉತ್ತಮ ಬ್ಯಾಟರಿ ಜೀವನ ಮತ್ತು ವಿಶೇಷತೆಗಳುಳ್ಳ ಫೋನ್‌ಗಳ ಮೇಲೆ ಇಂದಿನ ಗಿಜ್‌ಬಾಟ್ ಲೇಖನ ಕೇಂದ್ರೀಕರಿಸಿದೆ.

  ಹಾಗಿದ್ದರೆ ಅತ್ಯುತ್ತಮ ಬ್ಯಾಟರಿ ಜೀವನ ಮತ್ತು ಅತಿ ವಿಶೇಷತೆಗಳುಳ್ಳ ಫೋನ್‌ಗಳ ಮೇಲೆ ಇಂದು ಗಮನ ಹರಿಸೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  8 ಗಂಟೆಗಳ ಬ್ಯಾಟರಿ ಜೀವನ
  ಈ ಫೋನ್ 2,915mAh ಬ್ಯಾಟರಿಯೊಂದಿಗೆ ಬಂದಿದ್ದು ಇಲ್ಲಿಯವರೆಗಿನ ಐಫೋನ್‌ನಲ್ಲಿ ಇದು ದೊಡ್ಡದಾಗಿದೆ. ಇದು 7 ಗಂಟೆಗಳ ಬ್ಯಾಟರಿ ಜೀವನವನ್ನು ಒದಗಿಸುತ್ತದೆ.

  #2

  ಸ್ಯಾಮ್‌ಸಂಗ್ ಡೆವಲಪರ್ಸ್ ಕಾನ್ಫರೆನ್ಸ್ 2014 ನಲ್ಲಿ ನೋಟ್ 4 ಅಸದಳ ಫೋನ್ ಎಂಬುದನ್ನು ಸಾಬೀತುಪಡಿಸಿತ್ತು. ಇದು 3220mAh ಬ್ಯಾಟರಿಯನ್ನು ಹೊಂದಿದ್ದು ಇದು ಸಂಪೂರ್ಣ ಬೆಂಬಲವನ್ನು ನೀಡಿದೆ. ಇಂಟರ್ನೆಟ್‌ನ ಹೆಚ್ಚು ಬಳಕೆಯ ನಂತರವೂ, ಕಡಿಮೆ ಬ್ಯಾಟರಿ ಎಚ್ಚರಿಕೆಯನ್ನು ಈ ಫೋನ್ ನೀಡಿದೆ.

  #3

  ಇದರ 5,000mah ಬ್ಯಾಟರಿಯು ಸಾಕಷ್ಟಿದ್ದು ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರಾಜನಾಗಿ ಮೆರೆದಿದೆ.

  #4

  ಇದು ಸುಂದರವಾದ ಸ್ಕ್ರೀನ್ ಮತ್ತು 3000mAh ಬ್ಯಾಟರಿಯೊಂದಿಗೆ ಬಂದಿದ್ದು ಇದು 7 ರಿಂದ 8 ಗಂಟೆಗಳ ಬ್ಯಾಟರಿ ಜೀವನವನ್ನು ಇದು ನೀಡುತ್ತಿದೆ.

  #5

  ಪ್ರಿಡ್ರೆಸಸರ್ ಜೊತೆಗೆ, ಬ್ಯಾಟರಿ ಬಾಳಿಕೆಯಲ್ಲಿ ಹೇಳಿ ಮಾಡಿಸಿದ ಫೋನ್ ಇದಾಗಿದೆ. ಗೂಗಲ್ ಹೊಸ ನೆಕ್ಸಸ್ 6 ಗೆ 3,220mAh ಬ್ಯಾಟರಿಯನ್ನು ಅಳವಡಿಸಿದ್ದು ಇದು ದೈನಂದಿನ ಬಳಕೆಗೆ 8 ಗಂಟೆಗಳ ಚಾರ್ಜ್ ಅನ್ನು ನೀಡುತ್ತದೆ.

  #6

  ಡಿವೈಸ್‌ನ ಫೋಟೋ ಶೂಟ್‌ ನಿಜಕ್ಕೂ ಅದ್ಭುತವಾಗಿದ್ದು ಈ ಫೋನ್ ಫೋಟೋ ಶೂಟ್‌ಗೆ ಹೇಳಿಮಾಡಿಸಿದ್ದಾಗಿದೆ. ಇದು 2400 mAh ಬ್ಯಾಟರಿ ಜೊತೆಗೆ ಬಂದಿದ್ದು, ಇದು 9 ಗಂಟೆಗಳ ಬ್ಯಾಟರಿ ಜೀವನವನ್ನು ಒದಗಿಸುತ್ತಿದೆ.

  #7

  ಐಫೋನ್ 6 ನ ಬ್ಯಾಟರಿಯು ನಿಜಕ್ಕೂ ಅಸದಳವಾಗಿದ್ದು ಇದು 7 -8 ಗಂಟೆಗಳ ಬ್ಯಾಟರಿ ಜೀವನವನ್ನು ಒದಗಿಸುತ್ತದೆ.

  #8

  ಜಪಾನ್‌ನ ಮೊಬೈಲ್ ತಯಾರಿಕಾ ಕಂಪೆನಿಯ ಸೋನಿ ಝೆಡ್3 ಕಾಂಪ್ಯಾಕ್ಟ್ ಉತ್ತಮ ಬ್ಯಾಟರಿ ಜೀವನವನ್ನು ದಯಪಾಲಿಸುವ ಫೋನ್ ಆಗಿದೆ. ಇದು 10 ಗಂಟೆಗಳ ಬ್ಯಾಟರಿ ಜೀವನವನ್ನು ನಮಗೆ ಒದಗಿಸುತ್ತದೆ ಮತ್ತು ನಿಜಕ್ಕೂ ಇದು ಉತ್ತಮವಾಗಿದೆ.

  #9

  ಲೆನೊವೊ ವೈಬ್ ಎಕ್ಸ್2 ನ ಬ್ಯಾಟರಿ ಜೀವನವನ್ನು ನೋಡುವುದಾದರೆ ಇದು 2,300mAh ಬ್ಯಾಟರಿಯೊಂದಿಗೆ ಬಂದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This article tells about The tech world witnessed the launch of dual cameras, octa-core processor and curved flexible screen phone this year. However, to run these heavy multi-tasking toys, a powerful battery is required.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more