ಚಾರ್ಜರ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?

By Suneel
|

ಬಹುಸಂಖ್ಯಾತರು ಈಗಾಗಲೇ ಮೊಬೈಲ್‌ ಚಾರ್ಜ್‌ ಹಾಕಿ ಇತರರೊಂದಿಗೆ ಕಾಲ್‌ ಮಾಡಿ ಮಾತನಾಡುತ್ತ ಹೀನಾಯಕರವಾದ ಘಟನೆಗಳನ್ನು ಹಾಗೂ ಮುಖ ಬ್ಲಾಸ್ಟ್‌ ಆಗಿರುವ ಸಮಸ್ಯೆಗಳನ್ನು ಹಲವು ಮಾದ್ಯಮಗಳ ಮೂಲಕ ತಿಳಿದು ಕೊಂಡಿದ್ದೀರಿ. ಆದರೆ ಈ ರೀತಿ ಮೊಬೈಲ್‌ಗಳು ಚಾರ್ಜ್‌ ಹಾಕಿದ್ದ ವೇಳೇ ಮೊಬೈಲ್‌ನಲ್ಲಿ ಮಾತನಾಡಿದಾಗ ಬ್ಲಾಸ್ಟ್‌ ಆಗಲು ಪ್ರಮುಖ ಕಾರಣಗಳಲ್ಲಿ ಡೂಪ್ಲಿಕೇಟ್‌ ಚಾರ್ಜರ್ ಬಳಸುವುದು ಒಂದಾಗಿದೆ.

ಓದಿರಿ: ಸ್ಪೇಸ್‌ನಲ್ಲಿ ನಾಸಾದ ಹೂವಿನ ಕೃಷಿ

ಹೌದು, ಮೊಬೈಲ್‌ಗಳಿಗೆ ಡೂಪ್ಲಿಕೇಟ್‌ ಚಾರ್ಜರ್ ಬಳಸುವುದು ಎಂದಿಗೂ ಸಹ ಸಮಸ್ಯೆಗಳಿಗೆ ಕಾರಣ. ಡೂಪ್ಲಿಕೇಟ್‌ ಚಾರ್ಜರ್ ನಿಮ್ಮ ಮೊಬೈಲ್‌ ಬ್ಯಾಟರಿ ಚಾರ್ಜ್‌ ಮಾಡಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ, ನಿಮ್ಮ ಸಮಯ ಹಾಳುಮಾಡುತ್ತದೆ, ಹಾಗೂ ಬ್ಯಾಟರಿ ಬಾಳಿಕೆ ಬಹುಬೇಗ ಕಡಿಮೆಯಾಗುತ್ತದೆ.

ಓದಿರಿ: ಇತಿಹಾಸ ಆಪ್‌ ಕಂಡುಹಿಡಿದ ಪಿಯುಸಿ ಹುಡುಗ

ನಮ್ಮ ಮೊಬೈಲ್‌ಗಳ ಒರಿಜಿನಲ್‌ ಚಾರ್ಜರ್ ಯಾವುದೋ ಕಾರಣಕ್ಕೆ ಹಾಳಾಯಿತೆಂದು ಎಲ್ಲೋ ಸಿಕ್ಕ ಕಡಿಮೆ ಬೆಲೆಯ ಚಾರ್ಜರ್‌ ಕೊಳ್ಳುವುದು ನೀವು ಸ್ವಲ್ಪ ದಿನಗಳಲ್ಲೇ ಹೊಸ ಬ್ಯಾಟರಿ ಹಾಗೂ ಹೊಸ ಮೊಬೈಲ್ ತೆಗೆದುಕೊಳ್ಳುವಂತೆ ಮಾಡುವಲ್ಲಿ ಸಂಶಯವಿಲ್ಲ. ಹಾಗಾದರೇ ಈ ಎಲ್ಲಾ ಸಮಸ್ಯೆಗಳಿಂದ ತಪ್ಪಿಸುಕೊಳ್ಳವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ನೀವು ಚಾರ್ಜರ್‌ ಕೊಳ್ಳ ಬೇಕಾದರೆ ಒರಿಜಿನಲ್ ಚಾರ್ಜರ್‌ ಕೊಳ್ಳಿ. ಒರಿಜಿನಲ್‌ ಚಾರ್ಜರ್ ಕಂಡುಹಿಡಿಯುವುದು ಗಿಜ್‌ ಬಾಟ್‌ನ ಇಂದಿನ ಲೇಖನ ಓದಿದ ಮೇಲೆ ನಿಮಗೆ ತುಂಬಾ ಸುಲಭವಾಗುವುದು.

ಸ್ಯಾಮ್‌ಸಂಗ್ ಚಾರ್ಜರ್‌ನ A ಮತ್ತು A  ವ್ಯತ್ಯಾಸ ಕಂಡುಹಿಡಿಯರಿ.

ಸ್ಯಾಮ್‌ಸಂಗ್ ಚಾರ್ಜರ್‌ನ A ಮತ್ತು A ವ್ಯತ್ಯಾಸ ಕಂಡುಹಿಡಿಯರಿ.

ಸ್ಯಾಮ್‌ಸಂಗ್ ಚಾರ್ಜರ್‌ನ A ಮತ್ತು A ವ್ಯತ್ಯಾಸ ಕಂಡುಹಿಡಿಯರಿ.

ಚಾರ್ಜರ್ ಪ್ಲಗ್‌ ಪಿನ್‌ಗಳಲ್ಲಿನ ರಿಂಗ್‌ ವಿನ್ಯಾಸ ಗಮನಿಸಿ.

ಚಿತ್ರ ಗಮನಿಸಿ.

ರೌಂಡೆಡ್‌ ಕಾರ್ನರ್‌ಗಳನ್ನು ಗಮನಿಸಿ.

ರೌಂಡೆಡ್‌ ಕಾರ್ನರ್‌ಗಳನ್ನು ಗಮನಿಸಿ.

ಚಿತ್ರ ಗಮನಿಸಿ.

ಕಲ್ಲರ್‌ ವ್ಯತ್ಯಾಸ ಗಮನಿಸಿ

ಕಲ್ಲರ್‌ ವ್ಯತ್ಯಾಸ ಗಮನಿಸಿ

ಚಿತ್ರ ಗಮನಿಸಿ.

ಚಾರ್ಜಿಂಗ್ ಸಮಯದ ನಿಮಿಷಗಳನ್ನು ಚೆಕ್‌ ಮಾಡಿ.

ಚಾರ್ಜಿಂಗ್ ಸಮಯದ ನಿಮಿಷಗಳನ್ನು ಚೆಕ್‌ ಮಾಡಿ.

ಚಿತ್ರ ಗಮನಿಸಿ.

 ಒರಿಜಿನಲ್‌ ಮತ್ತು ಡೂಪ್ಲಿಕೇಟ್‌ಗಳಿಗೆ ಗಾತ್ರ ವ್ಯತ್ಯಾಸ.

ಒರಿಜಿನಲ್‌ ಮತ್ತು ಡೂಪ್ಲಿಕೇಟ್‌ಗಳಿಗೆ ಗಾತ್ರ ವ್ಯತ್ಯಾಸ.

ಚಿತ್ರ ಗಮನಿಸಿ.

Most Read Articles
Best Mobiles in India

English summary
Charging our mobile phones is a daily ritual most of us don’t think twice about these days, isn’t it important that we do it right at the same time? Living in the age of ‘Fake Everything’.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X