ಇತಿಹಾಸ ಆಪ್‌ ಕಂಡುಹಿಡಿದ ಪಿಯುಸಿ ಹುಡುಗ

By Suneel
|

ಇತಿಹಾಸ ತಿಳಿಯಲು ಪುಸ್ತಕ ಬೇಡ ನಾವು ಮೊಬೈಲ್‌ ನಲ್ಲೆ ಮಾಹಿತಿ ಪಡೆಯುತ್ತೇವೆ ಎಂಬುದು ನಮ್ಮ ಈಗಿನ ಯೂತ್ಸ್‌ಗಳ ಡೈಲಾಗ್‌. ಆದ್ರೆ ಈಗ ನಮ್ಮ ಯೂತ್ಸ್‌ಗಳು ಇಂದು ಒಂದು ಹೆಜ್ಜೆ ಮುಂದೆ ಇಟ್ಟು ಕೇವಲ ಇತಿಹಾಸದಲ್ಲಿನ ರಾಜರ ಆಡಳಿತ, ಹಾಗೂ ಇನ್ನು ಮುಂತಾದ ಮಾಹಿತಿಗಳನ್ನು ಇಂಟರ್ನೆಟ್‌ ಇಲ್ಲದೆಯೇ ಕೇವಲ ಆಫ್‌ಲೈನ್‌ನಲ್ಲಿ ಇತಿಹಾಸ ಮಾಹಿತಿ ತಿಳಿಯುವ ಅಪ್ಲಿಕೇಶನ್‌ ಅಭಿವೃದ್ದಿಗೊಂಡಿದೆ.

ಓದಿರಿ: ಮೊಬೈಲ್‌ ಇಂಟರ್ನೆಟ್‌ ಡಾಟಾ ಹಣ ಉಳಿಸುವುದು ಹೇಗೆ

ಹೌದು ಕೇವಲ ಇತಿಹಾಸದ ಎಲ್ಲಾ ಮಾಹಿತಿಗಳನ್ನು ಇಂಟರ್ನೆಟ್‌ ಸಂಪರ್ಕ ಇಲ್ಲದೇ ತಿಳಿಯುವ ಇತಿಹಾಸ ಅಪ್ಲಿಕೇಶನ್‌ ಅನ್ನು ಉಮಂಗ್ ರಘುವಂಶಿ ಎಂಬ ಪಿಯುಸಿ ವಿದ್ಯಾರ್ಥಿ ಅಭಿವೃದ್ದಿ ಪಡಿಸಿದ್ದಾನೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಗಿಜ್ ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ತಿಳಿಸುತ್ತಿದೆ.

ಇತಿಹಾಸ ತಿಳಿಸುವ ಅಪ್ಲಿಕೇಶನ್‌

ಇತಿಹಾಸ ತಿಳಿಸುವ ಅಪ್ಲಿಕೇಶನ್‌

ಉಮಂಗ್ ರಘುವಂಶಿ ಎಂಬ ಪಿಯುಸಿ ಹುಡುಗನೊಬ್ಬ ಇತಿಹಾಸದ ಮಾಹಿತಿ ಹೇಳುವ ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ದಿಪಡಿಸಿದ್ದಾನೆ.

ಉಮಂಗ್ ರಘುವಂಶಿ

ಉಮಂಗ್ ರಘುವಂಶಿ

ಈತ ರಾಜಸ್ಥಾನ ಮೂಲದವನಾಗಿದ್ದು, ಮುಂಬೈನ ಪೂರ್ವ ಕಂಡಿಲಿಯ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ.

ಉಮಂಗ್ ರಘುವಂಶಿಗೆ ಮೈಕ್ರೋಸಾಫ್ಟ್‌ ಜಾಬ್‌ ಆಫರ್.

ಉಮಂಗ್ ರಘುವಂಶಿಗೆ ಮೈಕ್ರೋಸಾಫ್ಟ್‌ ಜಾಬ್‌ ಆಫರ್.

ಯಾವುದೇ ಟೆಕ್‌ ಕೋರ್ಸ್‌ ಓದದ ಈತ ಇತಿಹಾಸ ಅಪ್ಲಿಕೇಶನ್‌ ಅಭಿವೃದ್ದಿ ಪಡಿಸಿರುವುದನ್ನು ಗಮನಿಸಿ ಟೆಕ್‌ ಕಂಪನಿ ಮೈಕ್ರೋಸಾಫ್ಟ್‌ ಈತನಿಗೆ ಜಾಬ್ ಆಫರ್ ನೀಡಿದೆ.

ಇಂಟರ್ನೆಟ್ ಇಲ್ಲದೆ ಬಳಸಬಹುದಾದ ಅಪ್ಲಿಕೇಶನ್

ಇಂಟರ್ನೆಟ್ ಇಲ್ಲದೆ ಬಳಸಬಹುದಾದ ಅಪ್ಲಿಕೇಶನ್

ಉಮಂಗ್ ಅಭಿವೃದ್ದಿ ಪಡಿಸಿರುವ ಈ ಅಪ್ಲಿಕೇಶನ್‌ ಅನ್ನು ಇಂಟರ್ನೆಟ್‌ ಸಂಪರ್ಕ ಇಲ್ಲದೆ ಬಳಸಬಹುದಾಗಿದೆ.

ಇತಿಹಾಸ ತಿಳಿಸುವ ಅಪ್ಲಿಕೇಶನ್‌

ಇತಿಹಾಸ ತಿಳಿಸುವ ಅಪ್ಲಿಕೇಶನ್‌

ಉಮಂಗ್ ರಘುವಂಶಿ ಎಂಬ ಪಿಯುಸಿ ಹುಡುಗನೊಬ್ಬ ಇತಿಹಾಸದ ಮಾಹಿತಿ ಹೇಳುವ ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ದಿಪಡಿಸಿದ್ದಾನೆ.

ಜಾಬ್‌ ಆಫರ್ ತಿರಸ್ಕಾರ

ಜಾಬ್‌ ಆಫರ್ ತಿರಸ್ಕಾರ

ಮೈಕ್ರೋಸಾಫ್ಟ್‌ ಕಂಪನಿ ಜಾಬ್‌ ಆಫರ್‌ ನೀಡಿದ್ದರು ಸಹ ಉಮಂಗ್ ರಘುವಂಶಿ ಜಾಬ್‌ ಆಫರ್ ತಿರಸ್ಕರಿಸಿದ್ದಾರೆ.

ಇತಿಹಾಸದ ಅಪ್ಲಿಕೇಶನ್‌

ಇತಿಹಾಸದ ಅಪ್ಲಿಕೇಶನ್‌

ಇತಿಹಾಸದ ಅಪ್ಲಿಕೇಶನ್ ಯಾವ ವೆಬ್‌ಸೈಟ್‌ನಲ್ಲಿ ಯಾವಾಗ, ಹೇಗೆ ಸಿಗುತ್ತದೆ ಎಂಬ ಮಾಹಿತಿ ಬಹಿರಂಗಗೊಂಡಿಲ್ಲ.

ಐಟಿ ಕ್ಷೇತ್ರದಲ್ಲಿ ಸಂಶೋಧನೆ ಗುರಿ.

ಐಟಿ ಕ್ಷೇತ್ರದಲ್ಲಿ ಸಂಶೋಧನೆ ಗುರಿ.

ಜಾಬ್ ತಿರಸ್ಕಾರ ಮಾಡಿರುವ ಉಮಂಗ್ ಐಟಿ ಕ್ಷೇತ್ರದಲ್ಲಿ ಹೊಸ ಬಗೆಯ ಸಂಶೋಧನೆ ಮಾಡುವ ಗುರಿ ಹೊಂದಿದ್ದು, ಐಐಟಿ ಪದವಿ ಪಡೆಯುವ ಬಗ್ಗೆ ಹೇಳಿದ್ದಾರೆ.

Best Mobiles in India

English summary
A puc Student developed a history app, that can work without internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X