Subscribe to Gizbot

ಸ್ಪೇಸ್‌ನಲ್ಲಿ ನಾಸಾದ ಹೂವಿನ ಕೃಷಿ

Posted By:

ಭೂಮಿ ಮೇಲೆ ಹೂ ಮತ್ತು ತರಕಾರಿಗಳನ್ನು ಬೆಳೆಯುವುದು ಒಂದು ರೀತಿಯಲ್ಲಿ ಕಷ್ಟಕರವಾದ ಕೃಷಿ ಕೆಲಸವಾಗಿದೆ. ಕಾರಣ ಪ್ರಸ್ತುತದಲ್ಲಿಯ ವಾತಾವರಣ ಬದಲಾವಣೆ ಅಥವಾ ಅತಿವೃಷ್ಟಿ ಮತ್ತು ಅನಾವೃಷ್ಟಿ ಇರಬಹುದು. ಹೀಗಿರುವಾಗ ನಾಸಾ ಬಾಹ್ಯಾಕಾಶ ಹೂ ಮತ್ತು ತರಕಾರಿಗಳನ್ನು ಬೆಳೆಯಲು ಹೊರಟಿದೆ. ಹಲವರಿಗೆ ನಂಬಲು ಅಸಾಧ್ಯವಾದರು ಇದು ನೂರಕ್ಕೆ ನೂರು ಸತ್ಯ. ಹೌದು, ನಾಸಾ ಅಂತಹ ಗಂಭೀರ ಪ್ರಯತ್ನಗಳನ್ನೇ ಯಾವಾಗಲು ಕೈಗೊಳ್ಳುತ್ತದೆ.

ಓದಿರಿ: ಇತಿಹಾಸ ಆಪ್‌ ಕಂಡುಹಿಡಿದ ಪಿಯುಸಿ ಹುಡುಗ

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಾಸಾ ಹೂಗಿಡ ಬೆಳೆಯಲು ಹೊರಟಿರುವ ವಿಶೇಷವಾದ ನಿಗೂಢ ಮಾಹಿತಿಯನ್ನು ನಿಮಗೆ ತಿಳಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಾಹ್ಯಾಕಾಶ ಕೇಂದ್ರದಲ್ಲಿ ಹೂಗಳ ಬೆಳವಣಿಗೆ.

ಬಾಹ್ಯಾಕಾಶ ಕೇಂದ್ರದಲ್ಲಿ ಹೂಗಳ ಬೆಳವಣಿಗೆ.

ಬಾಹ್ಯಾಕಾಶದಲ್ಲಿ ಮೊದಲ ಬಾರಿಗೆ ಹೂಗಳನ್ನು ಬೆಳೆಯಲು ನಾಸಾ ಹೊರಟಿದೆ.

ಶಾಕಾಹಾರಿ ಬೆಳವಣಿಗೆ ಪದ್ಧತಿ

ಶಾಕಾಹಾರಿ ಬೆಳವಣಿಗೆ ಪದ್ಧತಿ

ಶಾಕಾಹಾರಿ ಬೆಳವಣಿಗೆ ಪದ್ಧತಿಯಿಂದ ಹೂಗಳನ್ನು ಕೃಷಿಮಾಡಿದಲ್ಲಿ ತಿನ್ನುವ ಟೊಮೊಟೋಗಳಂತಹ ತರಕಾರಿ ಕೃಷಿಮಾಡಲು ವಿಧಾನ ತಿಳಿಯಬಹುದಾಗಿದೆ.

ಹೊಸ ವರ್ಷದ ನಂತರ ಹೂ ಕೃಷಿ.

ಹೊಸ ವರ್ಷದ ನಂತರ ಹೂ ಕೃಷಿ.

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹೊಸ ವರ್ಷದ ನಂತರ ಹೂ ಕೃಷಿಯನ್ನು ನಾಸಾ ಕಕ್ಷೆಯ ಲ್ಯಾಬೋರೇಟರಿಯಲ್ಲಿ ಆರಂಭಿಸಲಿದೆ.

ಕೆಜೆಲ್‌ ಲಿಂಗ್ರೆನ್‌

ಕೆಜೆಲ್‌ ಲಿಂಗ್ರೆನ್‌

ನಾಸಾ ಗಗನಯಾತ್ರಿ ಕೆಜೆಲ್‌ ಲಿಂಗ್ರೆನ್‌ ಶಾಕಾಹಾರಿ ಸಸ್ಯ ಬೆಳವಣಿಗೆ ಪದ್ದತಿಯನ್ನು ಆರಂಭ ಮಾಡಿದ್ದು, ಜಿನ್ನಿಯಾ ಎಂಬ ಹೂ ಬೀಜಗಳನ್ನು ಸ್ಪೇಸ್‌ ಕೇಂದ್ರದಲ್ಲಿ ಸಸಿಯಾಗಲು ಸೋಮವಾರ ನಿರ್ವಹಣೆ ಮಾಡಿದ್ದಾರೆ.

ಇತರ ಹೂಬಿಡುವ ಸಸ್ಯಗಳಿಗೆ ಪೂರ್ವ ಮಾಹಿತಿ.

ಇತರ ಹೂಬಿಡುವ ಸಸ್ಯಗಳಿಗೆ ಪೂರ್ವ ಮಾಹಿತಿ.

ಸ್ಪೇಸ್‌ ಕಕ್ಷೆಯಲ್ಲಿ ಜಿನ್ನಿಯಾ ಹೂ ಬೆಳವಣಿಗೆಯು ಇತರೆ ಹೂಬಿಡುವ ಸಸ್ಯಗಳನ್ನು ಬೆಳೆಯಲು ಸಹಾಯಕವಾಗುತ್ತದೆ ಎನ್ನಲಾಗಿದೆ.

Gioia Massa

Gioia Massa

'ನಾಸಾ ಬಾಹ್ಯಾಕಾಶ ಕೇಂದ್ರ ಕಕ್ಷೆಯಲ್ಲಿ ಹೂ ಸಸ್ಯ ಬೆಳೆಸುವುದು, ತರಕಾರಿ ಮತ್ತು ಸೊಪ್ಪು ಬೆಳೆಸುವುದಕ್ಕಿಂತ ಕಷ್ಟದ ಕೆಲಸ' ಎಂದು ಶಾಕಾಹಾರಿ ನಾಸಾದ ಪೇಲೋಡ್ ವಿಜ್ಞಾನಿ Gioia Massa ಹೇಳಿದ್ದಾರೆ.

ಕೆಂಪು, ನೀಲಿ, ಹಸಿರು LED ಲೈಟ್ಸ್‌

ಕೆಂಪು, ನೀಲಿ, ಹಸಿರು LED ಲೈಟ್ಸ್‌

ಶಾಕಾಹಾರಿ ಪದ್ದತಿಗೆ ನೀರು ಮತ್ತು ಫೋಷಕಾಂಶಗಳನ್ನು ನೀಡಲು ಕೆಂಪು, ನೀಲಿ, ಹಸಿರು LED ಲೈಟ್ಸ್‌ಗಳನ್ನು ಆಕ್ಟಿವೇಟ್‌ ಮಾಡುವುದಾಗಿ ಲಿಂಗ್ರೆನ್‌ ಹೇಳಿದ್ದಾರೆ. ಈ ಮೂಲಕ ಸಸ್ಯ ಬೆಳವಣಿಗೆಯನ್ನು ಗಮನಿಸುತ್ತಿರುತ್ತಾರೆ.

 ಜಿನ್ನಿಯಾ ಹೂಗಿಡ ಕೇವಲ 2 ತಿಂಗಳಲ್ಲಿ ಬೆಳವಣಿಗೆಯಾಗಲಿದೆ.

ಜಿನ್ನಿಯಾ ಹೂಗಿಡ ಕೇವಲ 2 ತಿಂಗಳಲ್ಲಿ ಬೆಳವಣಿಗೆಯಾಗಲಿದೆ.

ಜಿನ್ನಿಯಾ ಹೂಗಿಡ ಕೇವಲ 2 ತಿಂಗಳಲ್ಲಿ ಬೆಳವಣಿಗೆಯಾಗಲಿದೆ.

ಜಿನ್ನಿಯಾ ಬೆಳವಣಿಗೆ

ಜಿನ್ನಿಯಾ ಬೆಳವಣಿಗೆ

ಜಿನ್ನಿಯಾ ಹೂ ಬೆಳವಣಿಗೆ ಸ್ಪೇಸ್‌ನಲ್ಲಿ ಇತರ ಶಾಕಾಹಾರಿ ಸಸ್ಯಗಳನ್ನು ಬೆಳೆಯಲು ಸಹಾಯಕವಾಗಲಿದೆ ಎಮದು ಶಾಕಾಹಾರಿ ಯೋಜನೆ ನಿರ್ದೇಶಕ ಟ್ರೆಂಟ್ ಸ್ಮಿತ್‌ ಕೆನಡಿಯಲ್ಲಿ ಹೇಳಿದ್ದಾರೆ.

ಟೊಮೊಟೋ ಬೆಳವಣಿಗೆ ಯೋಜನೆ 2017 ಕ್ಕೆ ನಿಶ್ಚಯವಾಗಿದೆ.

ಟೊಮೊಟೋ ಬೆಳವಣಿಗೆ ಯೋಜನೆ 2017 ಕ್ಕೆ ನಿಶ್ಚಯವಾಗಿದೆ.

ಟೊಮೊಟೋ ಬೆಳವಣಿಗೆ ಯೋಜನೆ 2017 ಕ್ಕೆ ನಿಶ್ಚಯವಾಗಿದೆ.

ಆರ್ಬಿಟಲ್‌ ಟೆಕ್ನಾಲಜಿ ಕಾರ್ಪೋರೇಶನ್

ಆರ್ಬಿಟಲ್‌ ಟೆಕ್ನಾಲಜಿ ಕಾರ್ಪೋರೇಶನ್

ಶಾಕಾಹಾರಿ ಬೆಳವಣಿಗೆ ಪದ್ಧತಿಯನ್ನು ಮ್ಯಾಡಿಸನ್‌ನ ಆರ್ಬಿಟಲ್‌ ಟೆಕ್ನಾಲಜಿ ಕಾರ್ಪೋರೇಶನ್‌ನಲ್ಲಿ ಅಭಿವೃದ್ದಿ ಪಡಿಸಲಾಗಿದೆ. ನಾಸಾ ಈ ಪ್ರಮುಖ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಗಗನಯಾತ್ರಿಗಳು ಬಾಹ್ಯಾಕಾಶ ಕಕ್ಷೆಯ ನಿಲ್ದಾಣದಲ್ಲೇ ಶಾಕಾಹಾರಿ ಆಹಾರ ಪದಾರ್ಥಗಳನ್ನು ಕೃಷಿ ಮಾಡಿ ಅಲ್ಲೇ ಆಹಾರ ತಯಾರಿಸಿಕೊಳ್ಳುವ ಯೋಜನೆ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flowers could be blooming on the International Space Station (ISS) after the New Year, thanks to NASA’s first flowering crop experiment on the orbiting laboratory.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot