Subscribe to Gizbot

ವಯಸ್ಸಿನ ನಿರ್ಬಂಧನೆ ರಿಮೂವ್ ಮಾಡಿ ಯೂಟ್ಯೂಬ್‌ನಲ್ಲಿ ವೀಡಿಯೊ ನೋಡುವುದು ಹೇಗೆ?

Written By:

ಯೂಟ್ಯೂಬ್ ಅನ್ನು ದಿನನಿತ್ಯ ನೋಡುವವರಿಗೆ ನಾವು ಇಂದು ಹೇಳುವ ವಿಷಯದ ಬಗ್ಗೆ ಅನುಭವ ಖಂಡಿತ ಆಗಿರುತ್ತದೆ. ಅದೇನಪ್ಪ ಅಂದ್ರೆ ಕೆಲವೊಂದು ವೀಡಿಯೊಗಳನ್ನು ನೋಡಲು ಕ್ಲಿಕ್ ಮಾಡಿದಾಗ 'Confirm your age' ಎಂಬ ನೋಟಿಫಿಕೇಶನ್ ಬರುತ್ತದೆ. ಅಥವಾ 'age Restrict' ಎಂಬ ಮೆಸೇಜ್‌ ಸಹ ಪ್ರದರ್ಶನವಾಗುತ್ತದೆ. ಈ ಎರಡು ನಿರ್ಬಂಧಗಳು ಇಲ್ಲದೇ ಯಾವುದೇ ಯೂಟ್ಯೂಬ್‌ ವೀಡಿಯೊಗಳನ್ನು ನೋಡುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಯೂಟ್ಯೂಬ್‌ನಲ್ಲಿ(YouTube) ಕೆಲವೊಂದು ವೀಡಿಯೊಗಳನ್ನು 18 ವರ್ಷಗಳು ವಯಸ್ಸಾಗದೆ ನೋಡಲು ಅವಕಾಶವಿಲ್ಲ. ಸಮಸ್ಯೆ ಏನಪ್ಪಾ ಅಂದ್ರೆ 18 ವರ್ಷ ಮೇಲ್ಪಟ್ಟವರಿಗೂ ಸಹ ಈ ನಿರ್ಬಂಧನೆ ಮೆಸೇಜ್‌ ಪ್ರದರ್ಶನವಾಗುತ್ತಿರುತ್ತದೆ. ಅಲ್ಲದೇ ವಿಪಿಎನ್‌ನಲ್ಲಿ ವಯಸ್ಸಿನ ನಿರ್ಬಂಧನೆ ಫಿಲ್ಟರ್‌ ಮಾಡಲಾಗಿರುತ್ತದೆ. ನಾವು ತಿಳಿಸುವ ಟ್ರಿಕ್ಸ್‌ನಿಂದ ಯೂಟ್ಯೂಬ್‌ನಲ್ಲಿನ ವಯಸ್ಸಿನ ನಿರ್ಬಂಧನೆಯನ್ನು ಸುಲಭವಾಗಿ ರಿಮೂವ್‌ ಮಾಡಬಹುದು.( restriction can be removed) ಯೂಟ್ಯೂಬ್‌ನಲ್ಲಿ ಯಾವುದೇ ವೀಡಿಯೊಗಳನ್ನು ವಯಸ್ಸಿನ ನಿರ್ಬಂಧನೆ ಇಲ್ಲದೇ ನೋಡಲು ಬಯಸುವವರು ಮಿಸ್‌ ಮಾಡದೇ ಇಂದಿನ ಲೇಖನ ಟಿಪ್ಸ್‌ಗಳನ್ನು ಫಾಲೋ ಮಾಡಿ.

ಯೂಟ್ಯೂಬ್ ಬಳಸುವವರು ಕಡ್ಡಾಯವಾಗಿ ತಿಳಿದಿರಲೇಬೇಕಾದ ಫೀಚರ್‌ಗಳಿವು!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಯೂಟ್ಯೂಬ್ ಓಪನ್ ಮಾಡಿ ವಯಸ್ಸಿನ ನಿರ್ಬಂಧನೆ ಇರುವ ವೀಡಿಯೊವನ್ನು ಸರ್ಚ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 2

ಹಂತ 2

ವಯಸ್ಸಿನ ನಿರ್ಬಂಧನೆ ಇರುವ ವೀಡಿಯೊ ಓಪನ್ ಆದ ನಂತರ ವೀಡಿಯೊ ಯುಆರ್‌ಎಲ್‌ (url) ಕಾಪಿಮಾಡಿ.

ಹಂತ 3

ಹಂತ 3

ವೀಡಿಯೋ url ಅನ್ನು 'watch?v' ಇರುವಲ್ಲಿ 'with /v/' ಎಂದು ಟೈಪಿಸಿ. ಉದಾಹರಣೆಗೆ ವೀಡಿಯೊ url 'https://www.youtube.com/watch?v=6LZM3_wp2ps' ಇದಲ್ಲಿ 'https://www.youtube.com/v/RNtqkMJY' ಎಂದು ಬದಲಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 4

ಹಂತ 4

url ಬದಲಿಸಿದ ನಂತರ ಎಂಟರ್‌ ಮಾಡಿ. ವೀಡಿಯೋ ಪ್ಲೇ ಆಗುತ್ತಿದೆ. ಆದರೆ ಕೆಲವೊಂದು ವೀಡಿಯೊಗಳು ಮಕ್ಕಳು ನೋಡದಂತಹ ವೀಡಿಯೊಗಳು ಇರುತ್ತವೆ. ಆದ್ದರಿಂದ ಅವುಗಳು ಲಾಕ್‌ ಆಗಿರುತ್ತವೆ.

ಹಂತ 5

ಹಂತ 5

ಮೊದಲಿಗೆ ವಯಸ್ಸಿನ ನಿರ್ಬಂಧನೆ ಇರುವ ವೀಡಿಯೊ ಓಪನ್‌ ಮಾಡಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 6

ಹಂತ 6

ಯೂಟ್ಯೂಬ್‌ url ನ ಮುಂದೆ nsfw ಎಂದು ಟೈಪ್‌ ಮಾಡಿ. ಉದಾಹರಣೆಗೆ ಚಿತ್ರ ನೋಡಿ.

ಹಂತ 7

ಹಂತ 7

ಎಂಟರ್ ಬಟನ್‌ ಪ್ರೆಸ್‌ ಮಾಡಿ. ವೀಡಿಯೊ ಪ್ಲೇ ಆಗುತ್ತಿದೆ. ಯಾವುದೇ ಸೈನ್‌ ಆಗುವ ಅವಶ್ಯಕತೆ ಇರುವುದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To remove age restriction of any youtube videos and watch. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot