Just In
- 12 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 14 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 14 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 16 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Movies
Chaitra Rai: 'ರಾಧಾ ಕಲ್ಯಾಣ'ದ ಚೈತ್ರಾ ರೈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದೇಕೆ?
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?
ಫ್ರೀಚಾರ್ಜ್(FreeCharge), ಇತ್ತೀಚಿನ ಪ್ರಖ್ಯಾತ ಮೊಬೈಲ್‌ನಲ್ಲಿ ಹಣ ಪಾವತಿ(Mobile Payments) ಮಾಡುವ ಅಪ್ಲಿಕೇಶನ್ ಆಗಿದೆ. ಅತಿ ಸರಳವಾಗಿ ಮೊಬೈಲ್‌ಗೆ ಆನ್‌ಲೈನ್ ರಿಚಾರ್ಜ್ ಮಾಡಿಕೊಳ್ಳುವ ಆಂಡ್ರಾಯ್ಡ್ ಅಪ್ಲಿಕೇಶನ್ ಸಹ ಆಗಿದೆ. ಅಲ್ಲದೇ ಫ್ರೀಚಾರ್ಜ್(FreeCharge) ಇತ್ತೀಚೆಗೆ ವಾಟ್ಸಾಪ್ ಬಳಸಿಕೊಂಡು ಹಣ ಸೆಂಡ್ ಮಾಡುವ, ಸ್ವೀಕರಿಸುವ ಮತ್ತು ರಿಚಾರ್ಜ್ ಹಣ ವಿನಂತಿಸುವ ಫೀಚರ್ ಅನ್ನು ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಅಭಿವೃದ್ದಿಪಡಿಸಿದೆ.
'ವಾಟ್ಸಾಪ್'ನಲ್ಲಿ, ಫ್ರೀಚಾರ್ಜ್(FreeCharge) ಒಂದು ವಿಶೇಷ ಫೀಚರ್ ಆಗಿದ್ದು "ಫ್ರೀಚಾರ್ಜ್(FreeCharge)" ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ವಾಟ್ಸಾಪ್ ಬಳಸುವ ಬಳಕೆದಾರರು ಪ್ರಾಥಮಿಕವಾಗಿ ತಮ್ಮ ವಾಟ್ಸಾಪ್ ಸಂಪರ್ಕಗಳಿಗೆ ಹಣ ಶೇರ್ ಮಾಡಬಹುದಾಗಿದೆ. ವಾಟ್ಸಾಪ್ ಬಳಸಿಕೊಂಡು ಹಣ ಶೇರ್ ಮಾಡುವುದು, ಸ್ವೀಕರಿಸುವುದು, ವಿನಂತಿಸುವುದು ಹೇಗೆ ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
"ವಾಟ್ಸಾಪ್ ಗೋಲ್ಡ್" ಸ್ಕ್ಯಾಮ್: ವಾಟ್ಸಾಪ್ ಪ್ರಿಯರೇ ಎಚ್ಚರ!!

1
ಮೊದಲಿಗೆ ವಾಟ್ಸಾಪ್ ಮೂಲಕ ಹಣ ಶೇರ್ ಮಾಡುವ, ಸ್ವೀಕರಿಸುವ ಸೇವೆ ಹೊಂದಲು ಫ್ರೀಚಾರ್ಜ್ ಅಪ್ಲಿಕೇಶನ್ ಹೊಂದಿರಬೇಕು ಮತ್ತು ವಾಟ್ಸಾಪ್ ಬಳಸುತ್ತಿರಬೇಕು. ಅಲ್ಲದೇ ಫ್ರೀಚಾರ್ಜ್ ತನ್ನ ಅಧಿಕೃತ ವೈಬ್‌ಸೈಟ್‌ನಲ್ಲಿ " ಫ್ರೀಚಾರ್ಜ್ ಬಳಕೆದಾರರು ಅಕ್ಸೆಸಿಬಿಲಿಟಿ ಸೆಟ್ಟಿಂಗ್‌ನಲ್ಲಿ ಹಣಕಾಸಿನ ವರ್ಗಾವಣೆಯ ಟೆಕ್ಸ್ಟ್ ಅನ್ನು ಪತ್ತೆ ಮಾಡುವ ಫೀಚರ್ ಎನೇಬಲ್ ಮಾಡಿರಬೇಕು" ಎಂದು ಹೇಳಿದೆ. ಈ ಫೀಚರ್ ಅನ್ನು "Chat n Pay" ಎನ್ನಲಾಗಿದೆ.
(Users need to enable FreeCharge in accessibility settings for the device, allowing it to detect texts involving financial exchange requests.)

2
ಮೊಬೈಲ್‌ನಲ್ಲಿ ಫ್ರೀಚಾರ್ಜ್ ಆಂಡ್ರಾಯ್ಡ್ ಅಪ್ಲಿಕೇಶನ್ ಓಪನ್ ಮಾಡಿ " ಫ್ರೀಚಾರ್ಜ್ ಆನ್ ವಾಟ್ಸಾಪ್" (FreeeCharge on WhatsApp) ಆಯ್ಕೆಗೆ ಹೋಗಿ.

3
ಎನೇಬಲ್ (Enable) ಮೇಲೆ ಕ್ಲಿಕ್ ಮಾಡಿ

4
ವಾಟ್ಸಾಪ್ ಓಪನ್ ಮಾಡಿ

5
ಫ್ರೀಚಾರ್ಜ್ ಮೂಲಕ ನೀವು ಸೆಂಡ್ ಮಾಡಬೇಕು ಎಂದುಕೊಂಡಿರುವ ಹಣವನ್ನು ಟೈಪ್ ಮಾಡಿ ನಂತರ ನೀವು ಸೆಂಡ್ ಮಾಡಬೇಕೋ, ಸ್ವೀಕರಿಸಬೇಕೋ, ವಿನಂತಿಸಬೇಕೋ ಎಂಬ ಫೀಚರ್ ಅನ್ನು ಆಯ್ಕೆ ಮಾಡಿ.
ಉದಾಹರಣೆಗೆ: ವಾಟ್ಸಾಪ್ ಮೂಲಕ ಯಾರಿಗಾದರೂ ರೂ. 500 ರೀಚಾರ್ಜ್ ಹಣ ಕಳುಹಿಸಬೇಕು ಎಂದರೆ ವಾಟ್ಸಾಪ್‌ನಲ್ಲಿ ಅವರ ಕಾಂಟ್ಯಾಕ್ಟ್ ಚಾಟ್ ಓಪನ್ ಮಾಡಿ 500FC ಎಂದು ಟೈಪಿಸಿ ಟೆಕ್ಸ್ಟ್ ಅನ್ನು ಸೆಂಡ್ ಮಾಡಿ. ತಕ್ಷಣ ಫ್ರೀಚಾರ್ಜ್ ಆಪ್ ನಿಮಗೆ Send, reguest or recharge ಆಯ್ಕೆಗಳನ್ನು ತೋರಿಸುತ್ತದೆ. ಆಗ Send ಅನ್ನು ಟ್ಯಾಪ್ ಮಾಡಿ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

6
"ಫ್ರೀಚಾರ್ಜ್ 25 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ಪ್ರತಿದಿನ 1 ದಶಲಕ್ಷ ಬಳಕೆದಾರರು ಹಣ ವರ್ಗಾವಣೆಗಾಗಿ ಬಳಸುತ್ತಿದ್ದಾರೆ" ಎಂದು ಫ್ರೀಚಾರ್ಜ್ ಹೇಳಿದೆ. ಅಲ್ಲದೇ ಕಂಪನಿ 2016 ಅಂತ್ಯದ ವೇಳೆಗೆ 7 ಪಟ್ಟು ಅಭಿವೃದ್ದಿಯನ್ನು ಮಾಡುವ ಉದ್ದೇಶ ಹೊಂದಿದೆ.

ಗಿಜ್‌ಬಾಟ್

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470