Just In
- 12 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 15 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವುದೇ ಎಂಬುದರ ಪತ್ತೆ ಹೇಗೆ?
ಇತ್ತೀಚೆಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟ ಬಹು ನಿರೀಕ್ಷಿತ ಡಿವೈಸ್‌ಗಳೆಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಮತ್ತು ಐಫೋನ್ 7. ಆದ್ರೆ ನಾವು ಮಾತನಾಡಲು ಹೊರಟಿರುವ ವಿಷಯ ಮಾತ್ರ 'ಗ್ಯಾಲಕ್ಸಿ ನೋಟ್7'ಗೆ ಸಂಬಂಧಿಸಿದ್ದು. ಬಹುಸಂಖ್ಯಾತರು ಈಗಾಗಲೇ 'ಗ್ಯಾಲಕ್ಸಿ ನೋಟ್ 7' ಸ್ಫೋಟದ ಬಗ್ಗೆ ಮಾಹಿತಿ ಕೇಳಿರಬಹುದು. ಈ ಘಟನೆಯು ಡಿವೈಸ್ ಮಾರಾಟಕ್ಕೆ ಆರಂಭವಾದ ಕೆಲದಿನಗಳಲ್ಲೇ ತನ್ನ ಸ್ವಭಾವವನ್ನು ಪ್ರದರ್ಶಿಸಿರುವುದು ಧನ್ಯವಾದಗಳನ್ನು ಹೇಳಲು ಅನುಕೂಲ ಮಾಡಿಕೊಟ್ಟಿದೆ. ಕಾರಣ ಗ್ರಾಹಕರು ಸಹ ಬಹುಬೇಗ ಡಿವೈಸ್ ಅನ್ನು ಬದಲಿಸುವ ಅವಕಾಶ ಸಿಗುತ್ತದೆ.
ಅಂದಹಾಗೆ 'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಚೀನ ಹೊರತುಪಡಿಸಿ ಇತರೆ ದೇಶಗಳಲ್ಲಿ ಮಾರಾಟವಾಗಿದ್ದು, ಖರೀದಿಸಿದ ಗ್ರಾಹಕರು ಡಿವೈಸ್ ಅನ್ನು ಹಿಂದಿರುಗಿಸಿ ಮತ್ತೊಂದು ಡಿವೈಸ್ ಅನ್ನು ಪಡೆಯಬಹುದು. ಹೊಸ ಡಿವೈಸ್‌ಗಳು ಸಮಸ್ಯೆ ಇಲ್ಲದ ಬ್ಯಾಟರಿಗಳನ್ನು ಹೊಂದಿದ್ದು, ಈಗಾಗಲೇ ಫೋನ್ ಖರೀದಿಸಿರುವವರು ಬದಲಿಸಬಹುದು. 'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಬ್ಯಾಟರಿ ಸ್ಫೋಟದ ಬಗ್ಗೆ ಮಾಹಿತಿ ತಿಳಿದು ಹೆಚ್ಚು ಭಯಗೊಂಡವರು, 'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7'(Galaxy Note 7) ಸ್ಫೋಟಗೊಳ್ಳುವುದೇ ಎಂಬುದರ ಬಗ್ಗೆ ಮುಂಚಿತವಾಗಿ ಮಾಹಿತಿ ತಿಳಿಯುವುದು ಹೇಗೆ ಎಂದು ಲೇಖನ ಓದಿ ತಿಳಿಯಿರಿ.
ರಿಲಾಯನ್ಸ್ ಜಿಯೋದ 'ಲೈಫ್ ವಾಟರ್ 1' ಫೋನ್ ಕೈಯಲ್ಲೇ ಸ್ಫೋಟ!

ಬ್ಯಾಟರಿ ಸ್ಫೋಟ
'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಹೊಸ ಡಿವೈಸ್‌ಗಳು ಸ್ಫೋಟದಿಂದ ಸುರಕ್ಷಿತವೇ ಅಥವಾ ಬ್ಯಾಟರಿ ಸ್ಫೋಟಗೊಳ್ಳುವ ಡಿವೈಸ್‌ಗಳ ಲಕ್ಷಣಗಳೇನು ಎಂಬುದನ್ನು ಪ್ರಮುಖವಾಗಿ ತಿಳಿಯಬೇಕು.

'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಬ್ಯಾಟರಿ ಸ್ಫೋಟ
ಚೀನ ಮಾರುಕಟ್ಟೆ ಹೊರತು ಪಡಿಸಿ 'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್'ನಲ್ಲಿ ದೋಷಮುಕ್ತ ಬ್ಯಾಟರಿಗಳನ್ನು ಬಳಸಿರುವ ಬಗ್ಗೆ ಬಾಕ್ಸ್ ಕೆಳಗೆ ಲೇಬಲ್ ನೋಡಿ ಖಚಿತ ಮಾಡಿಕೊಳ್ಳಿ.

'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಬಾಕ್ಸ್
ಚಿತ್ರದಲ್ಲಿ ತೋರಿಸಿದಂತೆ 'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಬಾಕ್ಸ್ ಕೆಳಗಿನ ಬಾರ್‌ಕೋಡ್ ಲೇಬಲ್‌ನಲ್ಲಿ ಸಣ್ಣ ಕಪ್ಪು ಚೌಕಾಕಾರದ ಚಿಹ್ನೆ ಮತ್ತು ದೊಡ್ಡ 'S' ಅಕ್ಷರವು ನೀಲಿ ಬಣ್ಣದಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಈ ಎರಡು ಅಂಶಗಳು ಇದ್ದಲ್ಲಿ ಯಾವುದೇ ತೊಂದರೆ ಬ್ಯಾಟರಿಯಿಂದ ಆಗುವುದಿಲ್ಲ.

ಶೀಘ್ರವಾಗಿ ಡಿವೈಸ್ ಬದಲಿಸಿ
'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಬಾಕ್ಸ್ ಲೇಬಲ್‌ನಲ್ಲಿ ಮೇಲೆ ತಿಳಿಸಿದ ಎರಡು ಅಂಶಗಳು ಇಲ್ಲವಾದಲ್ಲಿ, ಶೀಘ್ರವಾಗಿ ನಿಮ್ಮ ಡಿವೈಸ್ ಅನ್ನು ಕಂಪನಿ ವಿಧಾನದ ಮೂಲಕ ಬದಲಿಸಿ. ನಿರ್ಲಕ್ಷಿಸದೇ ನಿಮ್ಮ ಡಿವೈಸ್ ಅನ್ನು ಬದಲಿಸಿ. ಕಾರಣ ಕೆಲವೊಮ್ಮೆ ಕೇವಲ ಫೋನ್‌ನಿಂದ ನಿಮ್ಮ ವಾಹನಗಳೇ, ನೀವಿರುವ ವಾಹನಗಳೇ ಸ್ಫೋಟಗೊಳ್ಳಬಹುದು.

'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಇಲ್ಲದಿದ್ದಲ್ಲಿ ಏನು ಮಾಡಬೇಕು?
'ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7' ಬಾಕ್ಸ್ ಇಲ್ಲವಾದಲ್ಲಿ ಸ್ಯಾಮ್‌ಸಂಗ್ IMEI ಕೋಡ್ ಆನ್‌ಲೈನ್ ಡಾಟಾಬೇಸ್ ಅನ್ನು ಹೊಂದಿದೆ. ನಿಮ್ಮ ಡಿವೈಸ್ IMEI ನಂಬರ್ ಅನ್ನು ಎಂಟರ್ ಮಾಡಿ. ಆನ್‌ಲೈನ್ ಡಾಟಾ ನಿಮಗೆ ಮಾಹಿತಿ ನೀಡುತ್ತದೆ. ಈ ಮಾಹಿತಿಯು ಸೆಪ್ಟೆಂಬರ್ 13 ರಿಂದ ಆರಂಭವಾಗಲಿದೆ.

ಸುರಕ್ಷಿತ ಮಾಡೆಲ್
ಆನ್‌ಲೈನ್ ಡಾಟಾ ಬೇಸ್‌ನಿಂದ ಮಾಹಿತಿ ತಿಳಿಯಲು ಸಾಧ್ಯವಾಗದಿದ್ದಲ್ಲಿ ಸ್ಯಾಮ್‌ಸಂಗ್ ಕಾಲ್ ಸೆಂಟರ್‌ಗಳು ನಿಮ್ಮ ಡಿವೈಶ್ ಸುರಕ್ಷಿತ ಮಾಡೆಲ್ ಎಂಬುದನ್ನು ಹೇಗೆ ತಿಳಿಯುವುದು ಎಂದು ಮಾಹಿತಿ ನೀಡುತ್ತವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470