ಜಿಯೋ ಬಳಕೆದಾರರಿಗೆ ಮಾತ್ರ: ಖರ್ಚಿಲ್ಲದೇ ಜೀವನ ಪೂರ್ತಿ ಉಚಿತ ಡೇಟಾ...! ಬೇಗ ಬೇಗ..!

|

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉಚಿತ ಡೇಟಾ ಆಸೆಯನ್ನು ತೋರಿಸಿದ್ದ ಜಿಯೋ, ದಿನಕಳೆದಂತೆ ಉಚಿತ ಮತ್ತು ಪಾವತಿ ಸೇವೆಯನ್ನು ನೀಡುವುದನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಇಂದಿಗೂ ಜಿಯೋ ದೊಂದಿಗೆ ನಿಂತಿದ್ದಾರೆ. ಅಲ್ಲದೇ ಹೆಚ್ಚಿನ ಬಳಕೆದಾರರು ಜಿಯೋವನ್ನು ಮತ್ತೇ ಮತ್ತೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಜಿಯೋ ಬಳಕೆದಾರರಿಗೆ ಮಾತ್ರ: ಖರ್ಚಿಲ್ಲದೇ ಜೀವನ ಪೂರ್ತಿ ಉಚಿತ ಡೇಟಾ...! ಬೇಗ ಬೇಗ..

ಜಿಯೋವನ್ನು ಟೆಲಿಕಾಂ ಮಾರುಕಟ್ಟೆಯಲ್ಲಿ ಸೋಲಿಸಲು ಇತರೆ ಟೆಲಕಾಂ ಕಂಪನಿಗಳು ಭಾರೀ ಕಸರತ್ತು ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಜಿಯೋ ಸಹ ಹೊಸ ಆಫರ್ ಗಳನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಡೇಟಾವನ್ನು ಒಂದು ರೂಪಾಯಿ ಸಹ ನೀಡದೆ ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಹೇಗೆ ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನವೇ ಇದಾಗಿದೆ.

ಓದಿರಿ: ಜಿಯೋ ಬಳಕೆದಾರರೇ ಈಗಲೇ ಮೈ ಜಿಯೋ ಆಪ್‌ ಆಪ್‌ಡೇಟ್ ಮಾಡಿ..!

ಯಾವುದೇ ರಿಚಾರ್ಜ್ ಬೇಕಾಗಿಲ್ಲ:

ಯಾವುದೇ ರಿಚಾರ್ಜ್ ಬೇಕಾಗಿಲ್ಲ:

ಇಂದು ನಾವು ನಿಮಗೆ ತಿಳಿಸುತ್ತಿರುವ ವಿಚಾರವೂ ಒಂದು ಮಾದರಿಯಲ್ಲಿ ಹ್ಯಾಕ್ ಮಾಡುವುದಾಗಿದೆ. ಇದಕ್ಕಾಗಿ ನೀವು ಯಾವುದೇ ರೀತಿಯಲ್ಲಿಯೂ ರಿಚಾರ್ಜ್ ಅನ್ನು ಮಾಡಿಸದೆ ಜಿಯೋ ಸೇವೆಯನ್ನು ಜೀವನ ಪೂರ್ತಿ ಉಚಿತವಾಗಿಯೇ ಪಡೆಯಬಹುದಾಗಿದೆ. ಇದು ಹೇಗೆ ಎಂಬುದನ್ನು ಮುಂದಿನ ಹಂತಗಳಲ್ಲಿ ನೋಡಿ.

ಜಿಯೋ ಫ್ರಿ ವೆಬ್ ಅಲ್ಟಿಮೆಟ್:

ಜಿಯೋ ಫ್ರಿ ವೆಬ್ ಅಲ್ಟಿಮೆಟ್:

ಇದು VPN ಮೂಲಕ ನೀವೆ ಪಡೆದುಕೊಳ್ಳುವ ಸೇವೆಯಾಗಿದ್ದು, ಜಿಯೋಗೆ ತಿಳೀಯದಂತೆ ನೀವು ಈ ಸೇವೆಯನ್ನ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜಿಯೋ ಇರುವರೆಗೂ ನೀವು ಯಾವುದೇ ರೀತಿಯಲ್ಲಿಯೂ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.

ಜಿಯೋ ವೆಬ್ ಟ್ಯೂನಲ್ ಅನ್‌ಲಿಮಿಟೆಡ್ ಫ್ರಿ ಇಂಟರ್ನೆಟ್:

ಜಿಯೋ ವೆಬ್ ಟ್ಯೂನಲ್ ಅನ್‌ಲಿಮಿಟೆಡ್ ಫ್ರಿ ಇಂಟರ್ನೆಟ್:

ಜಿಯೋ ವನ್ನು ವೆಬ್ ಟ್ಯೂನಲ್ ಮೂಲಕ ಅನ್‌ಲಿಮಿಟೆಡ್ ಫ್ರಿ ಇಂಟರ್ನೆಟ್ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನೀವು ಮುಂದಿನ ಹಂತಗಳಲ್ಲಿ ತಿಳಿದುಕೊಳ್ಳಿ.

ವಿಧಾನ ಒಂದು:

ವಿಧಾನ ಒಂದು:

ಮೊದಲಿಗೆ DroidVpn ಅನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ನೀವು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ.

ಹಂತ 02:

ಹಂತ 02:

ನಂತರ DroidVpn ಅನ್ನು ಓಪನ್ ಮಾಡಿರಿ ಮತ್ತು ಅದರಲ್ಲಿ ನಿಮ್ಮ ಆಕೌಂಟ್ ಅನ್ನು ಓಪನ್ ಮಾಡಿ ಮತ್ತು ನಿಮ್ಮ ಮಾಹಿತಿಗಳನ್ನು ನೀಡವ ಮೂಲಕ ಮೂಲಕ ಲಾಗ್‌ ಇನ್ ಆಗಿರಿ.

ಹಂತ 03:

ಹಂತ 03:

ನಂತರ DroidVpn ಆಪ್‌ ಅನ್ನು ಓಪನ್ ಮಾಡಿಕೊಳ್ಳಿ. ಅದರಲ್ಲಿ ಸೆಟ್ಟಿಂಗ್ಸ್ ಆಯ್ಕೆಗೆ ಹೋಗ, ಅಲ್ಲಿ UDP ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ.

ಹಂತ 04:

ಹಂತ 04:

ನಂತರದಲ್ಲಿ ನೀವು, UDP ಪೋರ್ಟ್‌ ನಲ್ಲಿರುವ ಲೋಕಲ್ ಪೋರ್ಟ್ ಮತ್ತು ರಿಮೋಟ್ ಪೋರ್ಟ್ ಗಳನ್ನು ಬದಲಾವಣೆಯನ್ನು ಮಾಡಬೇಕಾಗಿದೆ. ಅದಕ್ಕಾಗಿ ಈ ಕೆಳಗಿನದನ್ನು ಅನುಸರಿಸಿ.

ಹಂತ 05:

ಹಂತ 05:

ಲೋಕಲ್ ಫೋರ್ಟ್ ನಲ್ಲಿ 55957 ಎಂದು, ರಿಮೋಟ್ ಫೋರ್ಟ್ ನಲ್ಲಿ 44186 ಎಂದು ದಾಖಲು ಮಾಡಿ.

ಹಂತ 06:

ಹಂತ 06:

ನಂತರದಲ್ಲಿ UDP ಕೆನೆಕ್ಷನ್ ಆಯ್ಕೆಯಲ್ಲಿ ಮೊಡ್ 1 ಅನ್ನು ಆಯ್ಕೆ ಮಾಡಿಕೊಳ್ಳಿರಿ.

ಹಂತ 07:

ಹಂತ 07:

ಮತ್ತೆ ಹೋಮ್ ಪೇಜಿಗೆ ವಾಪಸ್ ಬಂದು ಅದರಲ್ಲಿ ಫ್ರಿ ಸರ್ವರ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 08:

ಹಂತ 08:

ನಂತರದಲ್ಲಿ ಅಲ್ಲಿ ತೋರಿಸುವಂತಹ ಯಾವುದಾರರು ಒಂದು ಫ್ರೀ ಸರ್ವರ್ ಅನ್ನು ಆಯ್ಕೆ ಮಾಡಿಕೊಳ್ಳಿರಿ.

ಹಂತ 09:

ಹಂತ 09:

ಆಯ್ಕೆ ಮಾಡಿಕೊಂಡ ನಂತರದಲ್ಲಿ ಸರ್ವರ್ ನೊಂದಿಗೆ ಕನೆಕ್ಟ್ ಆಗುವವರೆಗೂ ಕಾಯಿರಿ. ಕೆಲವೇ ನಿಮಿಷಗಳಲ್ಲಿ ನೀವು ಕನೆಕ್ಟ್ ಆಗಲಿದೆ.

ಹಂತ 10:

ಹಂತ 10:

ಇದಾದ ನಂತರದಲ್ಲಿ ನೀವು ಉಚಿತವಾಗಿ ಜಿಯೋ ಡೇಟಾ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಯಾವುದೇ ರೀಚಾರ್ಜ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ.

ಓದಿರಿ: ವಿಶ್ವದಲ್ಲಿಯೇ ಮೊಟ್ಟ ಮೊದಲ ಪ್ರಯತ್ನ: ಜಿಯೋ ಬಳಕೆದಾರರಿಗೆ ಅಂಬಾನಿ ಕೊಟ್ಟ ಗಿಫ್ಟ್...!

Best Mobiles in India

English summary
jio unlimited free internet trick. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X