ಎಸ್‌ಎಂಎಸ್‌ ಮೂಲಕ ರೈಲ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

Posted By:

ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ. ಸ್ಮಾರ್ಟ್‌ ಫೋನ್‌ ಖರೀದಿಸುವಷ್ಟು ಸಾಮರ್ಥ್ಯವಿಲ್ಲದ ಹಾಗೂ ಇಂಟರ್‌ನೆಟ್‌ ಸೌಲಭ್ಯವಿಲ್ಲದ ಜನಸಾಮಾನ್ಯರಿಗಾಗಿ ರೈಲ್ವೆ ಇಲಾಖೆ ಮುಂದಾಗಿದ್ದು ಎಸ್‌ಎಂಎಸ್‌ ಮೂಲಕ ಟಿಕೆಟ್‌ ಕಾದಿರಿಸುವ ಸೌಲಭ್ಯವನ್ನು ನಿನ್ನೆಯಿಂದ ಆರಂಭಿಸಿದೆ. ಈ ವರ್ಷ‌ದ ರೈಲ್ವೆ ಬಜೆಟ್‌ನಲ್ಲಿ  ಘೋಷಣೆಯಾದಂತೆ ರೈಲ್ವೆ ಇಲಾಖೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದ್ದಿದ್ದು,ಜನರು ಸುಲಭವಾಗಿ ಮೊಬೈಲ್‌ನಿಂದಲೇ ಇನ್ನೂ ರೈಲ್ವೆ ಟಿಕೆಟ್ ಬುಕ್ ಮಾಡಬಹುದಾಗಿದೆ.

ರೈಲ್ವೆ ಇಲಾಖೆ ಈ ಯೋಜನೆಯನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ಇಲ್ಲಿ ಹೇಗೆ ಎಸ್‌ಎಂಎಸ್‌ ಕಳುಹಿಸಿ ರೈಲ್ವೆ ಟಿಕೆಟ್‌ ಬುಕ್‌ ಮಾಡಬಹುದು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ತತ್ಕಾಲ್‌ ಟಿಕೆಟ್‌ ವೇಗವಾಗಿ ಪಡೆಯಲು ಸರಳ ಟಿಪ್ಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬುಕ್ಕಿಂಗ್‌ ಹೇಗೆ ಮಾಡಬೇಕು?

ಬುಕ್ಕಿಂಗ್‌ ಹೇಗೆ ಮಾಡಬೇಕು?

ಎಸ್‌ಎಂಎಸ್‌ ಮೂಲಕ ರೈಲ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡಲು ಇಚ್ಛಿಸುವ ಗ್ರಾಹಕರು ಮೊದಲು ತಮ್ಮ ಮೊಬೈಲ್‌ ನಂಬರ್ ಅನ್ನು ರೈಲ್ವೆ ವೆಬ್‌ಸೈಟ್‌ನಲ್ಲಿ ಮತ್ತು ಒಂದು ಬ್ಯಾಂಕ್‌ನಲ್ಲಿ ನೋಂದಾವಣೆ ಮಾಡಿರಬೇಕು

ಬುಕ್ಕಿಂಗ್‌ ಹೇಗೆ ಮಾಡಬೇಕು?

ಬುಕ್ಕಿಂಗ್‌ ಹೇಗೆ ಮಾಡಬೇಕು?

ಎಸ್‌ಎಂಎಸ್‌ ಮೂಲಕ ರೈಲ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾವಣೆ ಆದ ಬಳಿಕ ಬ್ಯಾಂಕ್‌, ಗ್ರಾಹಕರಿಗೆ ಎಂಎಂಐಡಿ ನಂಬರ್ ಮತ್ತು ಪಾಸ್‌ವರ್ಡ್‌ ನೀಡುತ್ತದೆ.

ಬುಕ್ಕಿಂಗ್ ವಿಧಾನ ಹೇಗೆ ?

ಬುಕ್ಕಿಂಗ್ ವಿಧಾನ ಹೇಗೆ ?

ಎಸ್‌ಎಂಎಸ್‌ ಮೂಲಕ ರೈಲ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ರೈಲಿನಲ್ಲಿ ಪ್ರಯಾಣಿಸಬೇಕಾದ ಗ್ರಾಹಕರು, ರೈಲಿನ ನಂಬರ್, ತೆರಳಬೇಕಾದ ಸ್ಥಳ, ಪ್ರಯಾಣದ ದಿನಾಂಕ, ವರ್ಗ, ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ವಿವರವನ್ನು 139 ಅಥವಾ 5676714 ನಂಬರ್‌ಗೆ ಕಳುಹಿಸಬೇಕು.

 ಬುಕ್ಕಿಂಗ್ ವಿಧಾನ ಹೇಗೆ?

ಬುಕ್ಕಿಂಗ್ ವಿಧಾನ ಹೇಗೆ?

ಎಸ್‌ಎಂಎಸ್‌ ಮೂಲಕ ರೈಲ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ನೀವು ಬಯಸಿದ ಮಾರ್ಗದ ಟಿಕೆಟ್ ಲಭ್ಯವಿದ್ದರೆ ತಕ್ಷಣ, ನಿಮಗೆ ಎಸ್ಎಂಎಸ್ ಜೊತೆಗೆ ಟ್ರಾನ್ಸಾಕ್ಷನ್‌ ಐಡಿ ಬರುತ್ತದೆ. ಬಳಿಕ ಗ್ರಾಹಕರು ಮತ್ತೂಂದು ಎಸ್‌ಎಂಎಸ್‌ ಮೂಲಕ ಪೇ ಎಂದು ಟೈಪ್‌ ಮಾಡಿ - ಟ್ರಾನ್ಸಾಕ್ಷನ್‌ ಐಡಿ ಮತ್ತು ಎಂಎಂಐಡಿ ನಂಬರ್‌, ಪಾಸ್‌ವರ್ಡ್‌ ಅನ್ನು ಕಳುಹಿಸಬೇಕು.

ಎಷ್ಟು ದರ ?

ಎಷ್ಟು ದರ ?

ಎಸ್‌ಎಂಎಸ್‌ ಮೂಲಕ ರೈಲ್‌ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ಗ್ರಾಹಕರು ಮೊಬೈಲ್ ಮೂಲಕ ಟಿಕೆಟ್ ಬುಕ್ ಪ್ರತಿ ಎಸ್‌ಎಂಎಸ್‌ಗೆ 3 ರೂ. ದರ ನಿಗದಿ ಪಡಿಸಲಾಗಿದೆ. ಹಣ ವರ್ಗಾವಣೆ ವೆಚ್ಚವಾಗಿ 5 ರೂ. ಕಡಿತಗೊಳ್ಳುತ್ತದೆ. ಒಟ್ಟು 8 ರೂಪಾಯಿಯಲ್ಲಿ ಗ್ರಾಹಕರು ಕುಳಿತಲ್ಲಿಂದಲೇ ರೈಲ್ವೆ ಟಿಕೆಟ್ ಬುಕ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot