Subscribe to Gizbot

ಪ್ರತಿದಿನ 200MB ಉಚಿತ ಏರ್‌ಟೆಲ್‌ ಇಂಟರ್ನೆಟ್ ಡಾಟಾ ಪಡೆಯುವುದು ಹೇಗೆ?

Written By:

ನೀವು ಏರ್‌ಟೆಲ್‌ ಬಳಕೆದಾರರೇ? ಹಾಗಿದ್ದಲ್ಲಿ ನಿಮಗೊಂದು ಗುಡ್‌ನ್ಯೂಸ್ ಇದೆ. ತಿಂಗಳ ಪೂರ್ಣ ಡಾಟಾ ಪ್ಯಾಕ್‌ ರೀಚಾರ್ಜ್‌ ಮಾಡಿಸದೆ, ಉಚಿತ ಇಂಟರ್ನೆಟ್ ಪಡೆಯಬೇಕು ಎಂಬುವವರಿಗೆ ಡಬಲ್ ಗುಡ್‌ನ್ಯೂಸ್‌. ಹೌದು, ಏರ್‌ಟೆಲ್‌ ಬಳಕೆದಾರರು ಉಚಿತವಾಗಿ 200MB ಡಾಟಾವನ್ನು ಪಡೆಯಬಹುದು.

ಪ್ರತಿದಿನ 200MB ಉಚಿತ ಏರ್‌ಟೆಲ್‌ ಇಂಟರ್ನೆಟ್ ಡಾಟಾ ಪಡೆಯುವುದು ಹೇಗೆ?

ಅಂದಹಾಗೆ ಏರ್‌ಟೆಲ್‌ ಬಳಕೆದಾರರು ಉಚಿತವಾಗಿ 200MB ಡಾಟಾ ಪಡೆಯಲು ಸ್ಮಾರ್ಟ್‌ಫೋನ್‌ನಲ್ಲಿ "TweakWare Dzebb Handler" ಎಂಬ ಅಪ್ಲಿಕೇಶನ್‌ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿರಬೇಕು.

ಏರ್‌ಟೆಲ್‌ ಟು ಏರ್‌ಟೆಲ್‌ ಅನ್‌ಲಿಮಿಟೆಡ್ ಕರೆ ಆಫರ್ ಪಡೆಯುವುದು ಹೇಗೆ?

"TweakWare" ವಿಪಿಎನ್ ಎಂಬುದು ವರ್ಚುವಲ್‌ ಪ್ರೈವೇಟ್ ನೆಟ್‌ವರ್ಕ್‌ ಆಗಿದ್ದು, ಎಲ್ಲಾ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಸರ್ವರ್‌ ಸೆಟ್ಟಿಂಗ್ ಅನ್ನು ಮತ್ತು ಬಂಡಲ್‌ ಸೆಟ್ಟಿಂಗ್ ಅನ್ನು ಬಳಸಲು ಸಹಾಯಕವಾಗಿದೆ. "TweakWare" ಹೆಚ್ಚು ಸ್ಥಿರವಾದುದಾಗಿದ್ದು, ಸುಲಭವಾಗಿ ಡಿಸ್‌ಕನೆಕ್ಟ್ ಮಾಡುವುದಿಲ್ಲ.

ಪ್ರತಿದಿನ 200MB ಉಚಿತ ಏರ್‌ಟೆಲ್‌ ಇಂಟರ್ನೆಟ್ ಡಾಟಾ ಪಡೆಯುವುದು ಹೇಗೆ?

"TweakWare" ಪ್ರಾಕ್ಸಿ ಹೋಸ್ಟ್ ಸೆಟ್ಟಿಂಗ್ಸ್'ನ ನಿರ್ವಾಹಕ ಮೆನು ಮತ್ತು ಹೋಸ್ಟ್‌ ವಿಳಾಸ ಹಾಗೂ ಪ್ರಾಕ್ಸಿ ಪೋರ್ಟ್‌ನ ಹೆಚ್ಚಿನ ನಿರ್ವಾಹಕ ಮೆನುಗಳನ್ನು ಹೊಂದಿದೆ. ಕಡಿಮೆ ಸ್ಟೋರೇಜ್‌ RAM ಬಳಸಿಕೊಳ್ಳುತ್ತದೆ ಮತ್ತು ಕಾನ್ಫಿಗರ್ ಮಾಡಲು ಸುಲಭವಾಗಿದೆ.

ಅಂದಹಾಗೆ ನಿಮಗೆಲ್ಲಾ ಕುತೂಹಲಕಾರಿಯಾಗಿರುವ, ಏರ್‌ಟೆಲ್‌ ಬಳಕೆದಾರರು ಉಚಿತವಾಗಿ 200MB ಇಂಟರ್ನೆಟ್ ಡಾಟಾ ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಯಲು ಈ ಕೆಳಗೆ ಓದಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ 200MB ಉಚಿತ ಏರ್‌ಟೆಲ್‌ ಇಂಟರ್ನೆಟ್ ಡಾಟಾ ಪಡೆಯುವುದು ಹೇಗೆ?

#1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ಗೆ "TweakWare" ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ.

#2 ನಂತರ ಇನ್‌ಸ್ಟಾಲ್‌ ಮಾಡಿ ಆಪ್‌ ಓಪನ್‌ ಮಾಡಿ.

#3 ಡೀಪಾಲ್ಟ್ ಏರ್‌ಟೆಲ್ ವಿಪಿಎನ್‌ ಸೆಟ್ಟಿಂಗ್ಸ್ ಬಳಸಿ ಮತ್ತು ಈ ಕೆಳಗಿನ ನಿರ್ವಾಹಕ ಮೆನು ಸೆಟ್ಟಿಂಗ್ಸ್ ಫಾಲೋ ಮಾಡಿ.
* ರೀಮೂವ್ ಪೋರ್ಟ್: ಎನೇಬಲ್ ಮಾಡಿ
* ಪ್ರಾಕ್ಸಿ ಟೈಪ್: ಡ್ಯುಯಲ್ ರಿಯಲ್ ಹೋಸ್ಟ್
* ಪ್ರಾಕ್ಸಿ ಸರ್ವರ್ : rd.bsbportal.com

#4 ನಂತರ ಓಕೆ ಟ್ಯಾಬ್‌ ಕ್ಲಿಕ್ ಮಾಡಿ

#5 ಈಗ, ಪೂರ್ಣ ಡಿವೈಸ್ ಟ್ಯೂನ್‌ಗಾಗಿ 'Yes' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಪ್ರತಿದಿನ 200MB ಉಚಿತ ಏರ್‌ಟೆಲ್‌ ಇಂಟರ್ನೆಟ್ ಡಾಟಾ ಪಡೆಯುವುದು ಹೇಗೆ?

ಮೇಲಿನ ಎಲ್ಲಾ ಹಂತಗಳನ್ನು ಪಾಲಿಸಿ ವ್ಯವಸ್ಥೆ ಪೂರ್ಣಗೊಳಿಸಿದ ನಂತರ, ಏರ್‌ಟೆಲ್‌(Airtel) ಬಳಕೆದಾರರು ಉಚಿತವಾಗಿ ಇಂಟರ್ನೆಟ್ ಡಾಟಾ ಪಡೆಯಬಹುದು. ಅಂದಹಾಗೆ ಪ್ರತಿದಿನ 200MB ಇಂಟರ್ನೆಟ್ ಮಾತ್ರ ಉಚಿತವಾಗಿ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
Try this Simple Trick to get Free Airtel Internet Data.Airtel users can now get 200 MB of internet data absolutely free. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot