Home
ಟೆಕ್ ನೌಕರಿ

ಟ್ವೀಟರ್‌ ಬಗ್ಗೆ ಮತ್ತಷ್ಟು ತಿಳಿಯಿರಿ

By Ashwath

ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದ ತಾಣ ಟ್ವೀಟರ್‌ ನಿನ್ನೇಯಷ್ಟೇ ಅಮೆರಿಕ ಷೇರುಪೇಟೆಗೆ ಪ್ರವೇಶಿಸಿದೆ. ಷೇರುಪೇಟೆಯಲ್ಲಿ ಮೊದಲ ದಿನವೇ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ನೀಡಿದೆ.

ಅದರಲ್ಲೂ ಭಾರತೀಯ ಮೂಲದ ಹೂಡಿಕೆದಾರ ಸುಹೇಲ್‌ ರಿಜ್ವಿ(Suhail Rizvi) ಒಂದೇ ದಿನದಲ್ಲಿ 3.8 ಬಿಲಿಯನ್‌ ಡಾಲರ್‌(ಅಂದಾಜು 23,500 ಕೋಟಿ)ಗಳಿಸುವ ಮೂಲಕ ಟ್ವೀಟರ್‌ ಬಿಲಿಯನೇರ್‌‌ ಆಗಿ ಹೊರ ಹೊಮ್ಮಿದ್ದಾರೆ. 2011ರಿಂದಲೇ ಹಂತಹಂತವಾಗಿ ಟ್ವೀಟರ್‌ನಲ್ಲಿ ಷೇರುಗಳನ್ನು ಖರೀದಿಸುತ್ತಿದ್ದ ಸುಹೇಲ್‌ ರಿಜ್ವಿ ಈಗ ಶೇ.15ರಷ್ಟು ಟ್ವೀಟರ್‌‌ ಷೇರು ಹೊಂದುವ ಮೂಲಕ ಟ್ವೀಟರ್‌ನ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ.

ಜಾಕ್ ಡಾರ್ಸಿ, ಇವಾನ್ ವಿಲಿಯಮ್ಸ್ ಹಾಗೂ ಬಿಜ್ ಸ್ಟೋನ್ 2006 ರಲ್ಲಿ ಸ್ಥಾಪಿಸಿದ ಟ್ವೀಟರ್‌ ಈಗ ಬಿಲಿಯನ್‌ ಡಾಲರ್‌ ಕಂಪೆನಿಯಾಗಿ ರೂಪುಗೊಳ್ಳುತ್ತಿದ್ದು,ಫೇಸ್‌ಬುಕ್‌ನ ಬಳಕೆದಾರರು ಟ್ವೀಟರ್‌ನ ವಿಶೇಷತೆಗೆ ಮನಸೋತು ಫೇಸ್‌‌ಬುಕ್‌ನ್ನು ತೊರೆಯುತ್ತಿದ್ದಾರೆ.ಹೀಗಾಗಿ ಹೊಸದಾಗಿ ಟ್ವೀಟರ್‌ ಅಕೌಂಟ್‌ ಕ್ರಿಯೆಟ್‌ ಮಾಡುವ ಬಳಕೆದಾರರಿಗಾಗಿ ಇಲ್ಲಿ ಕೆಲವು ಟ್ವೀಟರ್‌ನಲ್ಲಿ ಬಳಸುವ ಪದಗಳ ಮಾಹಿತಿಯನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಟ್ವೀಟರ್‌ ವರ್ಸಸ್‌ ಫೇಸ್‌ಬುಕ್‌

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ

140 ಅಕ್ಷರದ ಮಿತಿಯೊಳಗೆ ಟ್ವೀಟರ್‌ನಲ್ಲಿ ಕಳುಹಿಸುವ ಸಂದೇಶ.

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ನಲ್ಲಿ ಯಾವುದೇ ಅಕೌಂಟ್‌ ಇಷ್ಟಪಟ್ಟರೆ ಅವರ ಅನುಮತಿಯಿಲ್ಲದೇ Follow ಬಟನ್‌ ಕ್ಲಿಕ್‌ ಮಾಡಿ ಫಾಲೋ ಮಾಡಬಹುದು. ಫಾಲೋ ಮಾಡಿದ ಬಳಿಕ ನಿಮ್ಮ ಫೀಡ್‌ನಲ್ಲಿ ಫಾಲೋ ಮಾಡಿರುವ ಅಕೌಂಟ್‌ನ ಟ್ವೀಟ್‌‌ಗಳುಕಾಣುತ್ತಿರುತ್ತದೆ.

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ


ರೀ ಟ್ವೀಟ್‌‌, ಬೇರೆ ಅಕೌಂಟ್‌ನಿಂದ ಬಂದಿರುವ ಟ್ವೀಟ್‌ನ್ನು ನೇರವಾಗಿ ನಿಮ್ಮ ಫಾಲೋವರ್‌ಗಳಿಗೆ ಶೇರ್‌ ಮಾಡುವ ಟ್ವೀಟ್‌

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ


ಡಿಎಂ ಅಥವಾ ಡೈರೆಕ್ಟ್‌ ಮೆಸೇಜ್‌- ಫಾಲೋ ಮಾಡುತ್ತಿರುವ ವ್ಯಕ್ತಿಗೆ ನೇರವಾಗಿ ಕಳುಹಿಸುವ ಮೆಸೇಜ್‌‌.ಈ ಮೆಸೇಜ್‌ ಎಲ್ಲಾ ಫಾಲೋವರ್‌ಗಳಿಗೆ ಶೇ‌ರ್‌ ಅಗುವುದಿಲ್ಲ.

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ


ಸಾರ್ವಜನಿಕವಾಗಿ ನಿಮ್ಮ ಟ್ವೀಟ್‌ನ್ನು ನಿಮ್ಮ ಅಕೌಂಟ್‌ನಲ್ಲಿರುವ ಫಾಲೋವರ್‌ಗಳಿಗೆ ಅಥವಾ ಟ್ವೀಟರ್‌ನಲ್ಲಿರುವ ಇತರ ಅಕೌಂಟ್‌ನ ಫಾಲೋವರ್‌ಗಳಿಗೆ ಕಳುಹಿಸುವ ಟ್ವೀಟ್‌

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ


ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟರ್‌ನಲ್ಲಿರುವ ಎಲ್ಲಾ ಬಳಕೆದಾರರಿಗೆ ನಿಮ್ಮ ಟ್ವೀಟ್‌‌ ಕಾಣಲು ಬಳಸುವ ಟ್ಯಾಗ್‌. ಈ ಹ್ಯಾಶ್‌ ಟ್ಯಾಗ್‌ನ ಮೇಲೆ ಕ್ಲಿಕ್‌ ಮಾಡಿದರೆ ಟ್ವೀಟರ್‌ನಲ್ಲಿ ಯಾರೆಲ್ಲಾ ಆ ಟ್ಯಾಗ್‌ನ್ನು ಬಳಸಿದ್ದಾರೆ ಅವರ ಟ್ವೀಟ್‌ಗಳು ನೋಡಬಹುದು.

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ


ಟ್ವೀಟರ್‌ನಲ್ಲಿ ಬಹುತೇಕ ಜನ ಒಂದೇ ಸಮಯದಲ್ಲಿ ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಹ್ಯಾಶ್‌ ಟ್ಯಾಗ್‌ ಮೂಲಕ ಟ್ವೀಟ್‌ ಮಾಡುತ್ತಿದ್ದರೆ ಆ ವಿಚಾರ ಟ್ರೆಂಡ್‌ ಆಗಿ ಪರಿವರ್ತನೆಯಾಗುತ್ತದೆ. ಈ ಟ್ರೆಂಡ್ಸ್‌ ದೇಶ/ ಮಹಾನಗರಕ್ಕೆ ಸಂಬಂಧಸಿದಂತೆ ರೀತಿಯಲ್ಲಿ ಬದಲಾಯಿಸಬಹುದು.

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಜಾಹೀರಾತು ರೂಪದಲ್ಲಿ ಬರುವ ಟ್ವೀಟ್‌ಗಳು. ಸ್ವತಃ ಟ್ವೀಟರ್‌ ಕಂಪೆನಿಯೇ ಈ ಟ್ವೀಟ್‌ಗಳನ್ನು ಕಳುಹಿಸುತ್ತಿರುತ್ತದೆ.

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಪದ ಪರಿಚಯ


ಯಾವುದೋ ಟ್ವೀಟ್‌ನಲ್ಲಿರುವ ಒಂದು ವಿಚಾರ ನಿಮಗೆ ಇಷ್ಟವಾಗಿ ಅದನ್ನು Favorite ಬಟನ್‌ ಒತ್ತುವ ಮೂಲಕ ಶಾಶ್ವತವಾಗಿ ಟ್ವೀಟರ್‌ನ ನಿಮ್ಮ ಅಕೌಂಟ್‌ನಲ್ಲಿ ಇಡಬಹುದು.

ಸೋಷಿಯಲ್‌ ಮೀಡಿಯಾ ಭಾಷೆಗಳು

ಸೋಷಿಯಲ್‌ ಮೀಡಿಯಾ ಭಾಷೆಗಳು


IMHO = In my humble opnion.
AYFKMWTS = Are you f---ing kidding me with this s---?
GTFOOH = Get the f--- out of here
OH = Overheard.
NFW = No f---ing way
IRL = In real life
NSFW = Not safe for work.

ಸೋಷಿಯಲ್‌ ಮೀಡಿಯಾ ಭಾಷೆಗಳು

ಸೋಷಿಯಲ್‌ ಮೀಡಿಯಾ ಭಾಷೆಗಳು


FML = F--- my life.
FWIW = For what it's worth.
QOTD = quote of the day
BTW = By the way
BFN = Bye for now
AFAIK = As far as I know'
TY = Thank you
YW = You're welcome

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+