ನಿಮ್ಮ ಐಪ್ಯಾಡ್/ ಐಪಾಡ್ ನಲ್ಲಿ ವಾಟ್ಸಪ್ ಉಪಯೋಗಿಸಲು ಈ ಸರಳ ನಾಲ್ಕು ಕ್ರಮಗಳನ್ನು ಅನುಸರಿಸಿ.

|

ವಾಟ್ಸಪ್ ವೆಬ್ ಬಳಕೆಗೆ ಬಂದು ಹಲವು ಸಮಯವಾಯಿತು. ಆದರೂ ಐ.ಒ.ಎಸ್ ಬಳಕೆದಾರರಿಗೆ ವಾಟ್ಸಪ್ ತಮ್ಮ ಐಪಾಡ್/ಐಪ್ಯಾಡಿನಲ್ಲಿ ಕಾರ್ಯನಿರ್ವಹಿಸಿದರೆ ಚೆಂದ ಎಂಬ ಭಾವನೆಯಿದೆ.

ನಿಮ್ಮ ಸಫಾರಿ ಬ್ರೌಸರಿನಲ್ಲಿ ವಾಟ್ಸಪ್ ವೆಬ್ ಅನ್ನು ನೇರವಾಗಿ ಪ್ರವೇಸಿಸುವುದೇಗೆ ಎಂಬುದನ್ನು ಈ ನಾಲ್ಕು ಸರಳ ಕ್ರಮಗಳ ಮೂಲಕ ನಾವು ನಿಮಗೆ ತೋರಿಸಿಕೊಡುತ್ತಿದ್ದೇವೆ.

ನಿಮ್ಮ ಐಪ್ಯಾಡ್/ ಐಪಾಡ್ ನಲ್ಲಿ ವಾಟ್ಸಪ್ ಉಪಯೋಗಿಸಲು ಈ ಸರಳ ನಾಲ್ಕು ಕ್ರಮಗಳನ್ನು ಅ

ಓದಿರಿ: ಟ್ರೂಕಾಲರ್‌ ಆಪ್‌ನ ಟಾಪ್‌ 7 ಫೀಚರ್‌ಗಳು

ಹಂತ 1
ವಾಟ್ಸಪ್ ಐಪ್ಯಾಡ್ ಅಥವಾ ಐಪಾಡಿಗೆ ಲಭ್ಯವಿಲ್ಲದೇ ಇರುವುದರಿಂದ ಮೆಸೇಜುಗಳನ್ನು ನೋಡಲು ಪ್ರತಿ ಬಾರಿಯೂ ಫೋನನ್ನೆತ್ತಿಕೊಳ್ಳುವುದು ಅನೇಕರಿಗೆ ಬೇಸರದ ಸಂಗತಿ. ಮೊದಲಿಗೆ, ನೀವು ನಿಮ್ಮ ಐಪ್ಯಾಡ್ ಅಥವಾ ಐಫೋನಿನಲ್ಲಿ ಸಫಾರಿ ಬ್ರೌಸರ್ ಅನ್ನು ತೆರೆದು ವಾಟ್ಸಪ್ ವೆಬ್ ಪುಟ ತೆರೆಯಿರಿ (web.whatsapp.com).

ನಿಮ್ಮ ಐಪ್ಯಾಡ್/ ಐಪಾಡ್ ನಲ್ಲಿ ವಾಟ್ಸಪ್ ಉಪಯೋಗಿಸಲು ಈ ಸರಳ ನಾಲ್ಕು ಕ್ರಮಗಳನ್ನು ಅ

ಹಂತ 2

ಈಗ ವಾಟ್ಸಪ್ಪಿನ ಅಧಿಕೃತ ವೆಬ್ ಪುಟ ತೆರೆದುಕೊಳ್ಳುತ್ತದೆ ಮತ್ತು ಅದು ನಿಮಗೆ ವಿವಿಧ ಪ್ಲಾಟ್ ಫಾರ್ಮ್ ಗಳಿಗೆ ವಾಟ್ಸಪ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಆಯ್ಕೆಗಳನ್ನು ನೀಡುತ್ತದೆ.
ಓದಿರಿ: 'ಮಾರ್ಕ್‌ ಜುಕರ್‌ಬರ್ಗ್' ಫೇಸ್‌ಬುಕ್‌ ಬಾಸ್‌ ಅಲ್ಲವಂತೆ!

ಹಂತ 3
ಬ್ರೌಸರಿನ ಮೇಲ್ಭಾಗದಲ್ಲಿರುವ 'ಶೇರ್’ ಬಟನ್ ಒತ್ತಿ ಮತ್ತು 'ರಿಕ್ವೆಸ್ಟ್ ಡೆಸ್ಕ್ ಟಾಪ್ ಸೈಟ್’ ಆಯ್ಕೆಯನ್ನು ಒತ್ತಿ. ಸಫಾರಿಯಲ್ಲಿ, ವೆಬ್ ಪುಟಗಳು ಮೊಬೈಲ್ ಫಾರ್ಮಾಟಿನಲ್ಲಿ ತೆರೆದುಕೊಳ್ಳುತ್ತವೆ ಆದರೆ ನೀವು 'ಡೆಸ್ಕ್ ಟಾಪ್ ಸೈಟನ್ನು’ ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಐಪ್ಯಾಡ್/ ಐಪಾಡ್ ನಲ್ಲಿ ವಾಟ್ಸಪ್ ಉಪಯೋಗಿಸಲು ಈ ಸರಳ ನಾಲ್ಕು ಕ್ರಮಗಳನ್ನು ಅ

ಹಂತ 4
ಈಗ ನೀವು ಪರದೆಯ ಮೇಲೆ ಮೂಡುವ QR ಕೋಡನ್ನು ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಸ್ಕ್ಯಾನ್ ಮಾಡಿ ವಾಟ್ಸಪ್ ವೆಬ್ ಅನ್ನು ಯಶಸ್ವಿಯಾಗಿ ಉಪಯೋಗಿಸಬಹುದು.

Best Mobiles in India

English summary
Many iPad and iPod owners do not enjoy the fact that they are never going to be able to use WhatsApp. They always have to rely on their smartphones to get to use it always. Here is how you can use WhatsApp on your iPad or iPad in just 4 simple and quick steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X