'ಮಾರ್ಕ್‌ ಜುಕರ್‌ಬರ್ಗ್' ಫೇಸ್‌ಬುಕ್‌ ಬಾಸ್‌ ಅಲ್ಲವಂತೆ!

By Suneel
|

ಇಂಟರ್ನೆಟ್‌ನಲ್ಲಿ ಗೂಗಲ್‌ನ ಪ್ರಾಬಲ್ಯದ ನಂತರದ ಸ್ಥಾನದಲ್ಲಿ ಇರುವುದೇ ಫೇಸ್‌ಬುಕ್‌. ಮುಂದಿನ 10 ವರ್ಷಗಳಲ್ಲಿ ಫೇಸ್‌ಬುಕ್‌ ಎಲ್ಲರ ದಿನನಿತ್ಯ ಜೀವನದ ಒಂದು ಪ್ರಮುಖ ಭಾಗ ಆಗುವಲ್ಲಿ ಸಂಶಯವಿಲ್ಲ.

ಅಂದಹಾಗೆ ಲೇಖನದಲ್ಲಿ ನಿಮಗೆ ಫೇಸ್‌ಬುಕ್‌ ಮತ್ತು ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ ಬಗ್ಗೆ ಒಂದು ಕುತೂಹಲ ಮಾಹಿತಿಯನ್ನು ತಂದಿದ್ದೇವೆ. ಇನ್ನೊಂದು ವಿಶೇಷ ಅಂದ್ರೆ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ ಫೇಸ್‌ಬುಕ್ ಪ್ರಧಾನ ಕಚೇರಿಯಲ್ಲಿ ಕುಳಿತುಕೊಳ್ಳುವ ಸ್ಥಳವು ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ. ವೀಡಿಯೊ ನೋಡಲು ಮರೆಯದಿರಿ.

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಫೇಸ್‌ಬುಕ್

ಫೇಸ್‌ಬುಕ್

ಫೇಸ್‌ಬುಕ್ ಕಂಪನಿ ಕೇವಲ ಸಾಮಾಜಿಕ ಜಾಲತಾಣಕ್ಕೆ ತನ್ನ ಸೇವೆಯನ್ನು ನಿಲ್ಲಿಸಿಲ್ಲ. ಜುಕರ್‌ಬರ್ಗ್‌ ಮತ್ತು ಅವರ ಟೀಮ್ internet.org ಮತ್ತು ವರ್ಚುವಲ್ ರಿಯಾಲಿಟಿ ಟೆಕ್‌ ಬಗ್ಗೆ ಕಠಿಣ ಪರಿಶ್ರಮ ಹಾಕಿದೆ.

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲದಿದ್ದರೂ ಸಹ ಹೇಳಲೇಬೇಕಾದ ಮಾಹಿತಿ ಎಂದರೆ ಪ್ರಪಂಚದ ಶ್ರೀಮಂತ ಯುವಕ ಮತ್ತು ಉತ್ತಮ ಬಾಸ್‌.

ಲೈವ್‌ ವೀಡಿಯೊ

ಲೈವ್‌ ವೀಡಿಯೊ

ಮಾರ್ಕ್‌ ಜುಕರ್‌ಬರ್ಗ್‌'ರವರು ಇತ್ತೀಚೆಗಷ್ಟೆ ಮೊಟ್ಟ ಮೊದಲು ಫೇಸ್‌ಬುಕ್‌ ಪ್ರಧಾನ ಕಚೇರಿ ಕುರಿತ ಲೈವ್‌ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಈ ವೀಡಿಯೊದಲ್ಲಿ ಫೇಸ್‌ಬುಕ್‌ ಕೆಲಸದ ಸಂಸ್ಕೃತಿ ಮತ್ತು ಅವರ ಡೆಸ್ಕ್ ಬಗ್ಗೆ ಪರಿಚಯ ಮಾಡಿದ್ದಾರೆ.

ಜುಕರ್‌ಬರ್ಗ್‌ ಡೆಸ್ಕ್‌

ಜುಕರ್‌ಬರ್ಗ್‌ ಡೆಸ್ಕ್‌

ಸಾಮಾನ್ಯವಾಗಿ ಸಿಇಓಗಳ ಡೆಸ್ಕ್‌ ಅಂದ್ರೆ ಒಂದು ವಿಶೇಷ ಹಾಗೂ ಸುಂದರವಾದ ಗಾಜಿನ ಕೊಠಡಿ ಆಗಿರುತ್ತದೆ. ಆದರೆ ಫೇಸ್‌ಬುಕ್‌ ಸಿಇಓರ ಡೆಸ್ಕ್‌ ನೋಡಿದರೆ ಆ ಕಲ್ಪನೆಯನ್ನು ಸುಳ್ಳು ಮಾಡುತ್ತದೆ. ಯಾಕಂದ್ರೆ ಜುಕರ್‌ಬರ್ಗ್ ಇತರೆ ಉದ್ಯೋಗಿಗಳ ಜೊತೆ ಕುಳಿತುಕೊಳ್ಳುತ್ತಾರೆ. ಅವರ ಕ್ಯಾಬಿನ್‌ ಉದ್ಯೋಗಿಗಳ ಕ್ಯಾಬಿನ್‌ ನಂತೆಯೇ ಇದೆ.

ಜುಕರ್‌ಬರ್ಗ್‌ ಫೇಸ್‌ಬುಕ್‌ ಬಾಸ್‌ ಅಲ್ವೇ ಅಲ್ಲಾ

ಜುಕರ್‌ಬರ್ಗ್‌ ಫೇಸ್‌ಬುಕ್‌ ಬಾಸ್‌ ಅಲ್ವೇ ಅಲ್ಲಾ

ಫೇಸ್‌ಬುಕ್‌ನಲ್ಲಿ ವಿಶೇಷ ಕ್ಯಾಬಿನ್ ಸಂಸ್ಕೃತಿ ಇಲ್ಲ. ಫ್ರೀಯಾಗಿ ಯಾವುದೇ ಹೊಸ ಐಡಿಯಾಗಳನ್ನ ಕ್ಯಾಬಿನ್‌ನಲ್ಲೇ ಕುಳಿತು ಹೇಳುತ್ತಾರೆ. ಜುಕರ್‌ಬರ್ಗ್‌ ಎಂದಿಗೂ ತಾನು ಬಾಸ್‌ ಎಂದು ಫೀಲ್‌ ಸಹ ಮಾಡೋದಿಲ್ಲವಂತೆ. ಹಾಗೆ ಬಾಸ್‌ ಅನ್ನೋದನ್ನ ಸೀರಿಯಸ್‌ ಆಗೂ ತೆಗೆದುಕೊಂಡಿಲ್ಲವಂತೆ.

rn

ಇಂಡಿಯನ್‌ ಸಿಇಓಗಳಿಗೆ

ಇಂಡಿಯನ್‌ ಸಿಇಓಗಳು ಒಂದೆರಡು ಅಂಶಗಳನ್ನು ಫೇಸ್‌ಬುಕ್‌ ಸಿಇಓ ಜುಕರ್‌ಬರ್ಗ್‌ನಿಂದ ಕಲಿಯಬಹುದು. ವಿಶೇಷತೆಯೇ ಇಲ್ಲದ ಕ್ಯಾಬಿನ್‌ನಿಂದ ಹೊರಬಂದರೆ ಏನ್ ಅನುಕೂಲ ಎಂಬುದನ್ನು ತಿಳಿಯಬಹುದಂತೆ. ಅಂದಹಾಗೆ ಸ್ಲೈಡರ್‌ನಲ್ಲಿನ ವೀಡಿಯೋ ನೋಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Where Mark Zuckerberg Sits At The Facebook Headquarters Will Surprise You. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X