Home
ಫೀಚರ್ ಸ್ಟೋರೀಸ್

8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ

By Suneel

ಸೆಲ್ಫಿ ಕ್ಲಿಕ್ಕಿಸೋದು ಇತ್ತೀಚಿನ ಸ್ಮಾರ್ಟ್‌ಫೋನ್‌ ಹೊಂದಿರುವವರ ಟ್ರೆಂಡಿಂಗ್‌ ಹವ್ಯಾಸ. ಹಾಗಂತ ದಿನನಿತ್ಯ ಸೆಲ್ಫಿ ಕ್ಲಿಕ್ಕಿಸಿ ಏನ್‌ ತಾನೆ ಪ್ರಯೋಜನ ಅಲ್ವಾ. ಹೌದು ಅಂತ ಹೇಳ್ಬೋದು. ಆದ್ರೆ ಕೆಲವೊಬ್ಬರಿಗೆ ಡೈಲಿ ಸೆಲ್ಫಿ ಕ್ಲಿಕ್ಕಿಸಿ ಎಲ್ಲಾ ಫೋಟೋಗಳನ್ನು ಸೇವ್‌ ಮಾಡಿ ಇಡುವ ಆಸೆ. ಅಂದಹಾಗೆ ನಿಮಗೆ ಒಂದು ಸೆಲ್ಫಿ ಬಗೆಗಿನ ಅಚ್ಚರಿ ವೀಡಿಯೋ ಬಗ್ಗೆ ಮಾಹಿತಿ ಹೇಳ್ತಿದ್ದೀವಿ. ಅಲ್ಲದೇ ಆ ವೀಡಿಯೋವನ್ನು ಇಂದಿನ ಲೇಖನದಲ್ಲಿ ತೋರಿಸುತ್ತಿದ್ದೇವೆ.

8 ವರ್ಷಗಳ ಸೆಲ್ಫಿಗಳನ್ನು 2 ನಿಮಿಷ ವೀಡಿಯೋದಲ್ಲಿ ತೋರಿಸಿದ ಹುಡುಗ

ಆ ಹುಡುಗನ ಹೆಸರು ಹ್ಯೂಗೋ ಕಾರ್ನೆಲ್ಲಿಯರ್‌. ಅವನು ತಾನು 12 ವರ್ಷದಲ್ಲಿ ಇರುವಾಗಲೇ ಸೆಲ್ಫಿ ಕ್ಲಿಕ್ಕಿಸೋಕೆ ಪ್ರಾರಂಭ ಮಾಡಿದ. ಶತತವಾಗಿ 8.5 ವರ್ಷಗಳ ಕಾಲ ಪ್ರತಿದಿನವು ಸಹ ಸೆಲ್ಫಿ ಫೋಟೋ ಕ್ಲಿಕ್ಕಿಸುತ್ತಿದ್ದ. ಹ್ಯೂಗೋ ಕಾರ್ನೆಲ್ಲಿಯರ್‌ ಈಗ ಆ ಎಲ್ಲಾ ಸೆಲ್ಫಿ ಫೋಟೋಗಳನ್ನು ಸೇರಿಸಿ ಕೇವಲ 2 ನಿಮಿಷದ ವೀಡಿಯೋ ರಚನೆ ಮಾಡಿದ್ದಾನೆ. 8.5 ವರ್ಷಗಳು ಎಂದರೆ ಸುಮಾರು 3100 ಕ್ಕೂ ಹೆಚ್ಚು ಸೆಲ್ಫಿ ಫೋಟೋಗಳನ್ನು ಕೇವಲ 2 ನಿಮಿಷದ ವೀಡಿಯೋದಲ್ಲಿ ತೋರಿಸಿದ್ದಾನೆ. ಅದ್‌ ಹೇಗಿರುತ್ತೆ ಅಂತ ಎಂತಹವರಿಗೂ ಆದರೂ ಕುತೂಹಲ ಮೂಡದೇ ಇರಲಾರದು. ನೀವು ಸಹ ಆ ವೀಡಿಯೋ ಹೇಗಿದೆ ಎಂದು ನೋಡಿರಿ.
ವೀಡಿಯೋ ಕೃಪೆ:Hugo Cornellier

ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳುಬ್ರಹ್ಮಾಂಡದಲ್ಲಿ ಪತ್ತೆಯಾದ ವಿಚಿತ್ರ ಸಂಗತಿಗಳು ಬಹಿರಂಗ: ಅಚ್ಚರಿ!!ಪ್ರಪಂಚದ ಅತ್ಯದ್ಭುತ ರಿಯಲ್‌ ಫೋಟೋಗಳು ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

Best Mobiles in India

English summary
BOY TAKES SELFIE EACH DAY; AGES 8 YEARS IN 2 MINUTES. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+